ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Theme Song

ADVERTISEMENT

ಆರ್‌ಸಿಬಿ ಹಾಡಿನಲ್ಲಿ ಕನ್ನಡ ಕಡಿಮೆ, ಹಿಂದಿ ಜಾಸ್ತಿ; ಅಭಿಮಾನಿಗಳ ಅಸಮಾಧಾನ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ ಗೀತೆಯನ್ನು ಬಿಡುಗಡೆಗೊಳಿಸಿದೆ. ಆದರೆ ಈ ಬಾರಿಯೂ ಕನ್ನಡ ಪದಗಳ ಕಡಿಮೆ ಬಳಕೆ ಮತ್ತು ಹಿಂದಿ ಹಾಗೂ ಆಂಗ್ಲ ಭಾಷೆಯ ಪದಗಳ ಜಾಸ್ತಿ ಬಳಕೆಯ ಬಗ್ಗೆ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Last Updated 9 ಏಪ್ರಿಲ್ 2021, 13:15 IST
ಆರ್‌ಸಿಬಿ ಹಾಡಿನಲ್ಲಿ ಕನ್ನಡ ಕಡಿಮೆ, ಹಿಂದಿ ಜಾಸ್ತಿ; ಅಭಿಮಾನಿಗಳ ಅಸಮಾಧಾನ

ಬಿಜೆಪಿಯ ಚುನಾವಣಾ ಗೀತೆಗೆ ತಡೆ 

‘ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುತ್ತಿದೆ. ಟಿಎಂಸಿಯನ್ನು ಜನ ತಿರಸ್ಕರಿಸುತ್ತಿದ್ದಾರೆ,’ ಎಂಬರ್ಥದಲ್ಲಿದ್ದ ಚುನಾವಣೆ ಗೀತೆಗೆ ಅನುಮತಿಯನ್ನು ಪಡೆಯಲಾಗಿರಲಿಲ್ಲ. ಹೀಗಾಗಿ ಟಿಎಂಸಿ ನೀಡಿದ್ದ ದೂರಿನ ಮೇರೆಗೆ ಚುನಾವಣೆ ಆಯೋಗ ಹಾಡನ್ನು ನಿರ್ಬಂಧಿಸಿದೆ.
Last Updated 9 ಮೇ 2019, 18:11 IST
ಬಿಜೆಪಿಯ ಚುನಾವಣಾ ಗೀತೆಗೆ ತಡೆ 
ADVERTISEMENT
ADVERTISEMENT
ADVERTISEMENT
ADVERTISEMENT