ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Theresa May

ADVERTISEMENT

ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಹೊಸ ಸವಾಲು

ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಬೋರಿಸ್ ಜಾನ್ಸನ್ ಅವರಿಗೆ ಹೊಸ ಸವಾಲು ಎದುರಾಗಿದೆ. ಬ್ರೆಕ್ಸಿಟ್ ಸಂಬಂಧವೇ ತೆರೆಸಾ ಮೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬೋರಿಸ್‌ ಈ ಸವಾಲು ಎದುರಿಸಬೇಕಾಗಿದೆ.
Last Updated 1 ಆಗಸ್ಟ್ 2019, 20:00 IST
ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಹೊಸ ಸವಾಲು

‘ಬ್ರಿಟನ್‌ ಜತೆ ವ್ಯಾಪಾರ ಒಪ್ಪಂದ’

ಪ್ರಧಾನಿ ತೆರೆಸಾ ಮೇ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡೊನಾಲ್ಡ್‌ ಟ್ರಂಪ್‌
Last Updated 4 ಜೂನ್ 2019, 19:00 IST
‘ಬ್ರಿಟನ್‌ ಜತೆ ವ್ಯಾಪಾರ ಒಪ್ಪಂದ’

ತೆರೆಸಾ ಅವರನ್ನು ನೆನೆಯುವುದು ಹೇಗೆ?

ಮಾತುಕತೆಯ ತಂತ್ರವಾಗಿ ಕಾಣಲಿಲ್ಲ ‘ಒಪ್ಪಂದ ಇಲ್ಲದ ಬ್ರೆಕ್ಸಿಟ್’
Last Updated 26 ಮೇ 2019, 20:24 IST
ತೆರೆಸಾ ಅವರನ್ನು ನೆನೆಯುವುದು ಹೇಗೆ?

ಬ್ರಿಟನ್‌ ಪ್ರಧಾನಿ ತೆರೆಸಾ ರಾಜೀನಾಮೆ

ಬ್ರೆಕ್ಸಿಟ್‌ ಒಪ್ಪಂದಕ್ಕೆ ಸಿಗದ ಬೆಂಬಲ
Last Updated 25 ಮೇ 2019, 1:04 IST
ಬ್ರಿಟನ್‌ ಪ್ರಧಾನಿ ತೆರೆಸಾ ರಾಜೀನಾಮೆ

ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬ್ರಿಟನ್ ಪ್ರಧಾನಿ ತೆರೆಸಾ ಮೇ

ತಮ್ಮ ಕನ್ಸರ್ವೇಟಿವ್ ಪಕ್ಷದ ಒತ್ತಡಕ್ಕೆ ಮಣಿದು ತೆರೆಸಾ ಮೇ ಈ ನಿರ್ಧಾರ ಕೈಗೊಂಡಿದ್ದು, ಜೂನ್ 7ರಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
Last Updated 24 ಮೇ 2019, 11:36 IST
ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬ್ರಿಟನ್ ಪ್ರಧಾನಿ ತೆರೆಸಾ ಮೇ

ಭಾರತೀಯರ ಬಲಿದಾನಕ್ಕೆ ಹೆಸರಾದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ನೂರು ವರ್ಷ

1919ರ ಏಪ್ರಿಲ್‌ 13ರಂದು ಜಲಿಯನ್‌ ವಾಲಾ ಬಾಗ್‌ನಲ್ಲಿ ನಡೆದ ಬ್ರಿಟಿಷರ ಅಟ್ಟಹಾಸದಲ್ಲಿ ಮಡಿದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಭಾರತದಲ್ಲಿರುವ ಬ್ರಿಟನ್‌ ರಾಯಭಾರಿ ನಮನ ಸಲ್ಲಿಸಿದ್ದಾರೆ.
Last Updated 13 ಏಪ್ರಿಲ್ 2019, 15:22 IST
ಭಾರತೀಯರ ಬಲಿದಾನಕ್ಕೆ ಹೆಸರಾದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ನೂರು ವರ್ಷ

ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್

1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ತೆರೆಸಾ ಮೇ ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 10 ಏಪ್ರಿಲ್ 2019, 14:22 IST
ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್
ADVERTISEMENT

ಬ್ರೆಕ್ಸಿಟ್‌ ಒಪ್ಪಂದ ಮತಯಾಚನೆ ಇಲ್ಲ: ತೆರೇಸಾ

ಯುರೋಪಿಯನ್‌ ಒಕ್ಕೂಟದಿಂದ (ಇಯು) ಹೊರಬರುವ ಬ್ರೆಕ್ಸಿಟ್‌ ಒಪ್ಪಂದವನ್ನು ಅಂಗೀಕರಿಸುವಂತೆ ಮುಂದಿನ ವಾರ ಸಂಸತ್‌ನಲ್ಲಿ ಮತಯಾಚನೆ ಮಾಡುವುದಿಲ್ಲ ಎಂದು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಸಂಸದರಿಗೆ ಹೇಳಿದ್ದಾರೆ.
Last Updated 23 ಮಾರ್ಚ್ 2019, 16:44 IST
ಬ್ರೆಕ್ಸಿಟ್‌ ಒಪ್ಪಂದ ಮತಯಾಚನೆ ಇಲ್ಲ: ತೆರೇಸಾ

ಅವಿಶ್ವಾಸ ಗೆದ್ದ ತೆರೆಸಾ ಮೇ

ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾದ ಮುರಿದಿನವೇ ನಡೆದ ಅವಿಶ್ವಾಸ ಗೊತ್ತುವಳಿ
Last Updated 17 ಜನವರಿ 2019, 17:22 IST
ಅವಿಶ್ವಾಸ ಗೆದ್ದ ತೆರೆಸಾ ಮೇ

ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲು; ತೆರೆಸಾ ಮೇಗೆ ಮುಖಭಂಗ

ಐರೋಪ್ಯ ಒಕ್ಕೂಟದಿಂದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್‌ ಒಪ್ಪಂದಕ್ಕೆ ಬ್ರಿಟನ್‌ ಸಂಸತ್ತಿನಲ್ಲಿ ಸೋಲಾಗಿದೆ.
Last Updated 16 ಜನವರಿ 2019, 1:31 IST
ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲು; ತೆರೆಸಾ ಮೇಗೆ ಮುಖಭಂಗ
ADVERTISEMENT
ADVERTISEMENT
ADVERTISEMENT