ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

third gender

ADVERTISEMENT

‘ಲಿಂಗತ್ವ ಅಲ್ಪಸಂಖ್ಯಾತ’ಳಾದ ಸುಷ್ಮಿತಾ ಸೇನ್‌: ಗಣೇಶನಿಂದ ಶ್ರೀಗೌರಿಯಾದ ಕಥೆ

ಮುಂಬೈ: ‘ನಾವು ಚಪ್ಪಾಳೆ ತಟ್ಟುವುದಿಲ್ಲ, ಬದಲಿಗೆ ಚಪ್ಪಾಳೆ ತಟ್ಟಿಸಿಕೊಳ್ಳುತ್ತೇವೆ’ ಎಂಬ ಆತ್ಮವಿಶ್ವಾಸದ ಹೇಳಿಕೆಯನ್ನು ನಟಿ ಸುಷ್ಮಿತಾ ಸೇನ್ ಹೇಳುವ ‘ತಾಲಿ‘ ವೆಬ್‌ ಸಿರೀಸ್‌ನ ಟ್ರೈಲರ್ ಬಿಡುಗಡೆಯಾಗಿದೆ.
Last Updated 7 ಆಗಸ್ಟ್ 2023, 14:36 IST
‘ಲಿಂಗತ್ವ ಅಲ್ಪಸಂಖ್ಯಾತ’ಳಾದ ಸುಷ್ಮಿತಾ ಸೇನ್‌: ಗಣೇಶನಿಂದ ಶ್ರೀಗೌರಿಯಾದ ಕಥೆ

ತೃತೀಯ ಲಿಂಗಿಗಳಿಗೆ ಮೀಸಲಾತಿ: ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿದ ಹೈಕೋರ್ಟ್

ಸರ್ಕಾರಿ ಪ್ರಾಧಿಕಾರ ಮತ್ತು ನಿಗಮ ಮಂಡಳಿಗಳ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ 1ರಷ್ಟು ಸಮತಲ ಮೀಸಲಾತಿ (ಹಾರಿಜಾಂಟಲ್ ರಿಸರ್ವೇಷನ್) ಕಲ್ಪಿಸುವ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೈಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.
Last Updated 20 ಡಿಸೆಂಬರ್ 2021, 19:31 IST
ತೃತೀಯ ಲಿಂಗಿಗಳಿಗೆ ಮೀಸಲಾತಿ: ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿದ ಹೈಕೋರ್ಟ್

ಮಿಸಳ್‌ ಹಾಪ್ಚಾ: ಮಂತ್‌ ಆಫ್‌ ಪ್ರೈಡ್‌

Last Updated 17 ಜೂನ್ 2021, 1:05 IST
fallback

ತೃತೀಯ ಲಿಂಗಿಗಳ ಧ್ವನಿ ಪ್ರಶಸ್ತಿ ಗೆದ್ದ ಪ್ರಿಯಾಂಕಾ

ನಿರರ್ಗಳ ಮಾತಿನಿಂದಲೇ ಮನೆ ಮಾತಾದ ಮತ್ತು ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ನಗರದ ರೇಡಿಯೊ ಜಾಕಿ ಪ್ರಿಯಾಂಕಾ ಅವರಿಗೆ ಈ ಬಾರಿಯ ಮುಂಬೈನ ಹಮ್‌ ಸಫರ್‌ ಸಂಸ್ಥೆ ನೀಡುವ ‘ಲಿಕೊ ಮೀಡಿಯಾ–2019’ ಪ್ರಶಸ್ತಿ ಲಭಿಸಿದೆ. ಪ್ರಿಯಾಂಕ ಪ್ರಶಸ್ತಿ ದೊರೆತ ಖುಷಿಯನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.
Last Updated 25 ಡಿಸೆಂಬರ್ 2019, 19:45 IST
ತೃತೀಯ ಲಿಂಗಿಗಳ ಧ್ವನಿ ಪ್ರಶಸ್ತಿ ಗೆದ್ದ ಪ್ರಿಯಾಂಕಾ

‘ಇಷ್ಟಪಟ್ಟು ತೃತೀಯಲಿಂಗಿಯಾದೆ’

‌ಪೊಲೀಸರು ನನ್ನ ಮಾತು ಕೇಳುತ್ತಿಲ್ಲ, ನನ್ನ ಭಾವನೆಯನ್ನು ಯಾರ ಬಳಿ ಹೇಳಿಕೊಳ್ಳಲಿ?
Last Updated 22 ಡಿಸೆಂಬರ್ 2018, 19:30 IST
fallback

700 ಮಂದಿಯ ಲಿಂಗ ಪರಿವರ್ತಿಸಿದ ವೈದ್ಯೆ!

ಬಾಲಕನಿಗೆ ಸೀರೆ ಉಡಿಸಿ ಭಿಕ್ಷಾಟನೆಗೆ ತಳ್ಳಿದ್ದರು...
Last Updated 18 ಡಿಸೆಂಬರ್ 2018, 19:43 IST
700 ಮಂದಿಯ ಲಿಂಗ ಪರಿವರ್ತಿಸಿದ ವೈದ್ಯೆ!

ತೃತೀಯ ಲಿಂಗಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದಕ್ಕೆ ನಡೆದಿತ್ತು ಹತ್ಯೆ
Last Updated 30 ಅಕ್ಟೋಬರ್ 2018, 19:54 IST
ತೃತೀಯ ಲಿಂಗಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ
ADVERTISEMENT

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ವಾತಂತ್ರ್ಯ: ಅಶ್ವಿನಿ ರಾಜನ್

‘ಸುಪ್ರೀಂ ಕೋರ್ಟ್‌ ಐಪಿಸಿ ಸೆಕ್ಷನ್‌ 377ನ್ನು ಅಸಿಂಧುಗೊಳಿಸಿ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡುವ ಮೂಲಕ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಪ್ರೀತಿಸುವ ಹಕ್ಕು ನೀಡಿದೆ. ಅದೇ ರೀತಿ ಉದ್ಯೋಗಾವಕಾಶ ಕಲ್ಪಿಸಿ ಅಸಮಾನತೆ ಹೋಗಲಾಡಿಸಬೇಕು’ ಎಂದು ಸಮ್ಮಿಲನ ಸಂಸ್ಥೆ ಪ್ರತಿನಿಧಿ ಅಶ್ವಿನಿ ರಾಜನ್ ಒತ್ತಾಯಿಸಿದರು.
Last Updated 16 ಅಕ್ಟೋಬರ್ 2018, 12:56 IST
fallback

ಮಂಗಳಮುಖಿಯರನ್ನು ನೋಡುವ ಸ್ಥಿತಿ ಬದಲಾಗಲಿ

ಡ್ಯಾಪ್ಕ್ಯೂ ಜಿಲ್ಲಾ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಸಲಹೆ
Last Updated 26 ಜುಲೈ 2018, 13:56 IST
ಮಂಗಳಮುಖಿಯರನ್ನು ನೋಡುವ ಸ್ಥಿತಿ ಬದಲಾಗಲಿ
ADVERTISEMENT
ADVERTISEMENT
ADVERTISEMENT