ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Thrashes

ADVERTISEMENT

ಮಹಾರಾಷ್ಟ್ರ | ಅತ್ಯಾಚಾರ ಪ್ರಕರಣ ವರದಿ ಮಾಡಿದ ಪತ್ರಕರ್ತನಿಗೆ ಥಳಿತ

ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣ ವರದಿ ಮಾಡಿದ್ದ ಸ್ಥಳೀಯ ಪತ್ರಕರ್ತ ಸಂದೀಪ್‌ ಮಹಾಜನ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಪಚೋರಾದಲ್ಲಿ ನಡೆದಿದೆ.
Last Updated 10 ಆಗಸ್ಟ್ 2023, 11:40 IST
ಮಹಾರಾಷ್ಟ್ರ | ಅತ್ಯಾಚಾರ ಪ್ರಕರಣ ವರದಿ ಮಾಡಿದ ಪತ್ರಕರ್ತನಿಗೆ ಥಳಿತ

ಗುಜರಾತ್‌: ಹೊಸ ಬಟ್ಟೆ, ಸನ್‌ಗ್ಲಾಸ್‌ ಧರಿಸಿದ್ದಕ್ಕೆ ದಲಿತ ವ್ಯಕ್ತಿಗೆ ಥಳಿತ

ಹೊಸ ಬಟ್ಟೆ, ಸನ್‌ಗ್ಲಾಸ್‌ ಹಾಕಿದನೆಂಬ ಕಾರಣಕ್ಕೆ ದಲಿತ ವ್ಯಕ್ತಿಗೆ ಮೇಲ್ವರ್ಗದ ಗುಂಪೊಂದು ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನಪುರ ತಾಲ್ಲೂಕಿನ ಮೋಟಾ ಗ್ರಾಮದಲ್ಲಿ ಬುಧವಾರ ನಡೆದಿದೆ.
Last Updated 1 ಜೂನ್ 2023, 14:24 IST
ಗುಜರಾತ್‌: ಹೊಸ ಬಟ್ಟೆ, ಸನ್‌ಗ್ಲಾಸ್‌ ಧರಿಸಿದ್ದಕ್ಕೆ ದಲಿತ ವ್ಯಕ್ತಿಗೆ ಥಳಿತ

ಉತ್ತರ ಪ್ರದೇಶ: ಅಮಾನುಷವಾಗಿ ಥಳಿಸಿ ಸಮಾಜವಾದಿ ಪಕ್ಷದ ನಾಯಕನ ಹತ್ಯೆ

ಪಿಜಿಐ ಪೊಲೀಸ್ ಠಾಣಾ ವ್ಯಾಪ್ತಿಯ ರೇವ್ತಾಪುರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡರೊಬ್ಬರನ್ನು ಅಮಾನುಷವಾಗಿ ಥಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಏಪ್ರಿಲ್ 2022, 5:40 IST
ಉತ್ತರ ಪ್ರದೇಶ: ಅಮಾನುಷವಾಗಿ ಥಳಿಸಿ ಸಮಾಜವಾದಿ ಪಕ್ಷದ ನಾಯಕನ ಹತ್ಯೆ

ಪಂಜಾಬ್ ಬಿಜೆಪಿ ಶಾಸಕನನ್ನು ಥಳಿಸಿ ಬಟ್ಟೆ ಹರಿದು ಹಾಕಿದ ರೈತ ಪ್ರತಿಭಟನೆಕಾರರು

ಪಂಜಾಬ್‌ನಲ್ಲಿ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿರುವ ರೈತ ಪ್ರತಿಭಟನೆಕಾರರ ಗುಂಪು, ಬಟ್ಟೆಯನ್ನು ಹರಿದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಮಾರ್ಚ್ 2021, 6:34 IST
ಪಂಜಾಬ್ ಬಿಜೆಪಿ ಶಾಸಕನನ್ನು ಥಳಿಸಿ ಬಟ್ಟೆ ಹರಿದು ಹಾಕಿದ ರೈತ ಪ್ರತಿಭಟನೆಕಾರರು

ಚಾಕು ತೋರಿಸಿ 24 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ವೆಲ್ಲೂರುಹೃದಯ ಭಾಗದಲ್ಲಿರುವ 16ನೇ ಶತಮಾನದ ವೆಲ್ಲೂರುಫೋರ್ಟ್ ಸಮೀಪದ ಪಾರ್ಕ್‌ನಲ್ಲಿ ರಾತ್ರಿ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದೆ.
Last Updated 20 ಜನವರಿ 2020, 9:27 IST
ಚಾಕು ತೋರಿಸಿ 24 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಅತ್ಯಾಚಾರ ಆರೋಪಿಗಳ ವಿರುದ್ಧ ಸಿಡಿದೆದ್ದ ಜನ; ಸಿಕ್ಕಲ್ಲಿ ಥಳಿತ!

2017ರ ಜನವರಿಯಲ್ಲಿ ಪಾಲಕ್ಕಾಡ್ ವಲಯಾರ್‌ ಪ್ರದೇಶದ ಶಿಥಿಲಗೊಂಡ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ13 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.
Last Updated 7 ಡಿಸೆಂಬರ್ 2019, 10:35 IST
ಅತ್ಯಾಚಾರ ಆರೋಪಿಗಳ ವಿರುದ್ಧ ಸಿಡಿದೆದ್ದ ಜನ; ಸಿಕ್ಕಲ್ಲಿ ಥಳಿತ!
ADVERTISEMENT
ADVERTISEMENT
ADVERTISEMENT
ADVERTISEMENT