ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ticket rate

ADVERTISEMENT

ರೈಲು ನಿಲ್ದಾಣ: ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ

ವಿಜಯಪುರ: ನೈರುತ್ಯ ರೈಲ್ವೆಯು ರೈಲು ನಿಲ್ದಾಣಗಳಲ್ಲಿ ದೀಪಾವಳಿ ಹಬ್ಬ ಮತ್ತು ರಜಾ ದಿನಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಮತ್ತು ಪ್ರಯಾಣಿಕರಿಗೆ ಪ್ಲಾಟ್ ಫಾರ್ಮ್‌ ಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಲು ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಿದೆ.
Last Updated 18 ಅಕ್ಟೋಬರ್ 2022, 12:20 IST
fallback

ರಾಷ್ಟ್ರೀಯ ಸಿನಿಮಾ ದಿನ | ಸೆ. 16ರಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75ಕ್ಕೆ ಟಿಕೆಟ್

ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನಿಮಾ ದಿನ ಎಂದು ಆಚರಿಸಲಾಗುತ್ತದೆ.
Last Updated 4 ಸೆಪ್ಟೆಂಬರ್ 2022, 6:38 IST
ರಾಷ್ಟ್ರೀಯ ಸಿನಿಮಾ ದಿನ | ಸೆ. 16ರಂದು ಮಲ್ಟಿಪ್ಲೆಕ್ಸ್‌ಗಳಲ್ಲಿ ₹75ಕ್ಕೆ ಟಿಕೆಟ್

ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಬಾಕಿ ₹1 ನೀಡಿ ಪ್ರಾಮಾಣಿಕತೆ ಮೆರೆದ ಅಜ್ಜ

ಕೆಎಸ್‌ಆರ್‌ಟಿಸಿ ನಿರ್ವಾಹಕ ಹೇಳಿದ ಸ್ವಾಭಿಮಾನಿಯ ಪ್ರಸಂಗ
Last Updated 26 ಜುಲೈ 2022, 2:09 IST
ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಬಾಕಿ ₹1 ನೀಡಿ ಪ್ರಾಮಾಣಿಕತೆ ಮೆರೆದ ಅಜ್ಜ

ಗುಡಗೇರಿ: ಪ್ಯಾಸೆಂಜರ್‌ ರೈಲು; ಬೆಲೆ ತಾರತಮ್ಯ

ಒಂದು ರೈಲಿಗೆ ₹10, ಮತ್ತೊಂದು ರೈಲಿಗೆ ₹30 ಬೆಲೆ ನಿಗದಿ
Last Updated 16 ಮಾರ್ಚ್ 2022, 16:17 IST
ಗುಡಗೇರಿ: ಪ್ಯಾಸೆಂಜರ್‌ ರೈಲು; ಬೆಲೆ ತಾರತಮ್ಯ

ಟಿ20 ವಿಶ್ವಕಪ್‌: ಟಿಕೆಟ್‌ ಮಾರಾಟ ಆರಂಭ

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 16ರಿಂದ ನವೆಂಬರ್‌ 13ರವರೆಗೆ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಟಿಕೆಟ್‌ ಮಾರಾಟ ಆರಂಭವಾಗಿದೆ.
Last Updated 7 ಫೆಬ್ರುವರಿ 2022, 12:35 IST
ಟಿ20 ವಿಶ್ವಕಪ್‌: ಟಿಕೆಟ್‌ ಮಾರಾಟ ಆರಂಭ

ಖಾಸಗಿ ಬಸ್ಸುಗಳಿಂದ‌ ಸುಲಿಗೆ ಆರಂಭ: ದರ ಮೂರು ಪಟ್ಟು ಹೆಚ್ಚಳ!

ಕರ್ಫ್ಯೂ ಜಾರಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಕಂಪನಿಗಳು, ಏಕಾಏಕಿ ಪ್ರಯಾಣ ದರವನ್ನೂ ಮೂರು ಪಟ್ಟು ಏರಿಕೆ ಮಾಡಿವೆ.
Last Updated 26 ಏಪ್ರಿಲ್ 2021, 14:57 IST
ಖಾಸಗಿ ಬಸ್ಸುಗಳಿಂದ‌ ಸುಲಿಗೆ ಆರಂಭ: ದರ ಮೂರು ಪಟ್ಟು ಹೆಚ್ಚಳ!

ಪ್ಲಾಟ್‌ ಫಾರಂ ಟಿಕೆಟ್‌ ದರ ₹50ಕ್ಕೆ: ಇಂದಿನಿಂದ ಜಾರಿ

ಬೆಂಗಳೂರು: ಟಿಕೆಟ್‌ ಕೌಂಟರ್‌ಗಳ ಮುಂದೆ ಹಾಗೂ ಪ್ಲಾಟ್‌ ಫಾರಂಗಳಲ್ಲಿ ಹೆಚ್ಚು ಜನ ಸೇರುವುದನ್ನು ತಡೆಯುವ ಉದ್ದೇಶದಿಂದ ರೈಲ್ವೆ ಇಲಾಖೆಯು ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು ₹10ರಿಂದ ₹50ಕ್ಕೆ ಹೆಚ್ಚಿಸಿದೆ. ಬೆಂಗಳೂರು ನಗರದ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಇದೇ 17ರಿಂದ 30ರವರೆಗೆ ಇದು ಜಾರಿಯಲ್ಲಿರಲಿದೆ.
Last Updated 16 ಏಪ್ರಿಲ್ 2021, 21:19 IST
fallback
ADVERTISEMENT

ಸದ್ಯವೇ ಬಿಎಂಟಿಸಿ ಬಸ್‌ ದರ ಏರಿಕೆ ಸಾಧ್ಯತೆ; ಸಿಎಂ ಒಪ್ಪಿದರಷ್ಟೇ ಹೆಚ್ಚಳ–ಸವದಿ

ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿಯವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 25 ಫೆಬ್ರುವರಿ 2021, 10:17 IST
ಸದ್ಯವೇ ಬಿಎಂಟಿಸಿ ಬಸ್‌ ದರ ಏರಿಕೆ ಸಾಧ್ಯತೆ; ಸಿಎಂ ಒಪ್ಪಿದರಷ್ಟೇ ಹೆಚ್ಚಳ–ಸವದಿ

‘ಚರ್ಚೆ ಬಳಿಕ ಬಸ್ ಪ್ರಯಾಣ ದರ ಹೆಚ್ಚಳ’

‘ಬಸ್‌ ಪ್ರಯಾಣ ದರ ಶೇ 20ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇದೆ. ಉನ್ನತ ಮಟ್ಟದಲ್ಲಿ ಚರ್ಚೆಯಾದ ಬಳಿಕವಷ್ಟೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಅವರು ಶನಿವಾರ ಮಾಹಿತಿ ನೀಡಿದರು.
Last Updated 25 ಮೇ 2019, 19:44 IST
‘ಚರ್ಚೆ ಬಳಿಕ ಬಸ್ ಪ್ರಯಾಣ ದರ ಹೆಚ್ಚಳ’

ಸಾರಿಗೆ ಬಸ್‌ ಪ್ರಯಾಣ ದರ ಶೇ18ರಷ್ಟು ಏರಿಕೆ; ಮುಂದಿನ ವಾರದಿಂದ ಪ್ರಯಾಣಿಕರಿಗೆ ಬರೆ

ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ
Last Updated 9 ಸೆಪ್ಟೆಂಬರ್ 2018, 11:04 IST
ಸಾರಿಗೆ ಬಸ್‌ ಪ್ರಯಾಣ ದರ ಶೇ18ರಷ್ಟು ಏರಿಕೆ; ಮುಂದಿನ ವಾರದಿಂದ ಪ್ರಯಾಣಿಕರಿಗೆ ಬರೆ
ADVERTISEMENT
ADVERTISEMENT
ADVERTISEMENT