ತಿರುವನಂತಪುರ | ಆನೆಗಳ ದಿಕ್ಕಾಪಾಲು ಓಡಾಟ: ಇಬ್ಬರು ಸಾವು, ಐವರಿಗೆ ಗಾಯ
ಕೋಯಿಕ್ಕೋಡ್‌ನ ಕೊಯಿಲಾಂಡಿಯ ದೇಗುಲದಲ್ಲಿ ಗುರುವಾರ ಉತ್ಸವದ ವೇಳೆ ಎರಡು ಆನೆಗಳು ದಿಕ್ಕಾಪಾಲಾಗಿ ಓಡಿದ್ದು, ಅದರಿಂದ ಚದುರಿದ ಗುಂಪುಗೂಡಿದ್ದವರ ಕಾಲ್ತುಳಿತದಿಂದಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. Last Updated 13 ಫೆಬ್ರುವರಿ 2025, 15:46 IST