ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Tobacco Day

ADVERTISEMENT

ತಂಬಾಕು ತಿಂದರೆ ಹಣ ಕೊಟ್ಟು ರೋಗ ಖರೀದಿಸಿದಂತೆ: ವೀಣಾ

‘ತಂಬಾಕು ತಿನ್ನುವುದು ಎಂದರೆ ದುಡ್ಡು ಕೊಟ್ಟು ರೋಗ ಖರೀದಿಸಿದಂತೆ. ತಂಬಾಕಿನ ಪೊಟ್ಟಣದ ಮೇಲೆ ಎಚ್ಚರಿಕೆ ಇದ್ದರೂ ಜನರು ಬೇಜವಾಬ್ದಾರಿಯಿಂದ ತಿನ್ನುತ್ತಿದ್ದಾರೆ’ ಎಂದು ಧಾರವಾಡದ ತಂಬಾಕು ನಿರ್ಮೂಲನಾ ಕೋಶದ ಕಾರ್ಯಕರ್ತೆ ವೀಣಾ ಎನ್ ಹೇಳಿದರು.
Last Updated 31 ಮೇ 2024, 14:17 IST
ತಂಬಾಕು ತಿಂದರೆ ಹಣ ಕೊಟ್ಟು ರೋಗ ಖರೀದಿಸಿದಂತೆ: ವೀಣಾ

ಹರಪನಹಳ್ಳಿ: ಜೈಲಿನಲ್ಲಿ ತಂಬಾಕು ನಿಷೇಧ ದಿನ ಆಚರಣೆ

ಜೈಲಿನಲ್ಲಿ ತಂಬಾಕು ನಿಷೇಧ ದಿನ ಆಚರಣೆ
Last Updated 31 ಮೇ 2024, 13:39 IST
ಹರಪನಹಳ್ಳಿ: ಜೈಲಿನಲ್ಲಿ ತಂಬಾಕು ನಿಷೇಧ ದಿನ ಆಚರಣೆ

ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಳ

ರಾಜ್ಯ ತಂಬಾಕು ನಿಯಂತ್ರಣ ಘಟಕ ಕಳವಳ: 3 ಕೋಟಿ ಮಂದಿ ತಂಬಾಕು ಉತ್ಪನ್ನ ಸೇವನೆ
Last Updated 30 ಮೇ 2023, 20:59 IST
ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಳ

ತಂಬಾಕು ಉತ್ಪನ್ನ ತಿರಸ್ಕರಿಸಿ: ನ್ಯಾಯಾಧೀಶ ಈಶ್ವರ್

‘ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ತಿರಸ್ಕರಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.
Last Updated 1 ಜೂನ್ 2022, 4:56 IST
ತಂಬಾಕು ಉತ್ಪನ್ನ ತಿರಸ್ಕರಿಸಿ: ನ್ಯಾಯಾಧೀಶ ಈಶ್ವರ್

ತಂಬಾಕು ಮುಕ್ತ ಶಾಲಾ, ಕಾಲೇಜು ಸಂಕಲ್ಪಕ್ಕೆ ಜಿಲ್ಲಾಧಿಕಾರಿ ಸಲಹೆ

ಶಿವಮೊಗ್ಗಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ಗ್ರಾಮ ಪಂಚಾಯ್ತಿ ಆವರಣಗಳನ್ನು ತಂಬಾಕು ಮುಕ್ತ ಮಾಡಲು ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಭಿಪ್ರಾಯಪಟ್ಟರು.
Last Updated 1 ಜೂನ್ 2022, 4:46 IST
fallback

ತಂಬಾಕು ಸೇವನೆ ಮಾರಕ: ಡಾ.ಇಂದುಮತಿ ಕಾಮಶೆಟ್ಟಿ

ವಿವಿಧೆಡೆ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಆಯೋಜನೆ
Last Updated 1 ಜೂನ್ 2022, 4:16 IST
ತಂಬಾಕು ಸೇವನೆ ಮಾರಕ:  ಡಾ.ಇಂದುಮತಿ ಕಾಮಶೆಟ್ಟಿ

ದಾವಣಗೆರೆ: ವಿಶ್ವ ತಂಬಾಕು ರಹಿತ ದಿನಾಚರಣೆ, ಜಾಗೃತಿ ಜಾಥಾ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಮಂಗಳವಾರ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ‘ವಿಶ್ವ ತಂಬಾಕು ರಹಿತ ದಿನ– 2022’ ಜಾಗೃತಿ ಜಾಥಾ ನಡೆಯಿತು.
Last Updated 1 ಜೂನ್ 2022, 4:00 IST
ದಾವಣಗೆರೆ: ವಿಶ್ವ ತಂಬಾಕು ರಹಿತ ದಿನಾಚರಣೆ, ಜಾಗೃತಿ ಜಾಥಾ
ADVERTISEMENT

ಕೋಟ್ಪಾ ಕಾಯ್ದೆ ಬಲಪಡಿಸಿ: ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿಳಿಮಗ್ಗ ಆಗ್ರಹ

ವಿಶ್ವ ತಂಬಾಕು ರಹಿತ ದಿನ ಆಚರಣೆ
Last Updated 31 ಮೇ 2022, 16:12 IST
ಕೋಟ್ಪಾ ಕಾಯ್ದೆ ಬಲಪಡಿಸಿ: ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿಳಿಮಗ್ಗ ಆಗ್ರಹ

ತಂಬಾಕು ಕ್ಯಾನ್ಸರ್, ತಡವಾಗಿ ರೋಗಿಗಳು ದಾಖಲು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

‘ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ಪ್ರಕಾರ ತಲಾ ಒಂದು ಲಕ್ಷ ಪುರುಷರಲ್ಲಿ 40 ಮಂದಿ ಹಾಗೂ ‌ಒಂದು ಲಕ್ಷ ಮಹಿಳೆಯರಲ್ಲಿ 21 ಮಂದಿ ನಗರದಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ. ಪ್ರತಿ ವರ್ಷ 3 ಸಾವಿರಕ್ಕೂ ಅಧಿಕ ಮಂದಿ ಈ ಮಾದರಿಯ ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
Last Updated 31 ಮೇ 2022, 16:03 IST
ತಂಬಾಕು ಕ್ಯಾನ್ಸರ್, ತಡವಾಗಿ ರೋಗಿಗಳು ದಾಖಲು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ಕೋಡಿಬೆಂಗ್ರೆ ತಂಬಾಕು ಮುಕ್ತ ಗ್ರಾಮ

ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆ
Last Updated 31 ಮೇ 2022, 14:53 IST
ಕೋಡಿಬೆಂಗ್ರೆ ತಂಬಾಕು ಮುಕ್ತ ಗ್ರಾಮ
ADVERTISEMENT
ADVERTISEMENT
ADVERTISEMENT