ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tontadarya Siddhalinga Mahaswamiji

ADVERTISEMENT

ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವಾಗಿ ಆಚರಣೆ: ಸಿಎಂ

ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿ ಜನ್ಮದಿನವಾದ ಫೆಬ್ರುವರಿ 21 ಅನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 15 ಏಪ್ರಿಲ್ 2022, 10:09 IST
ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವಾಗಿ ಆಚರಣೆ: ಸಿಎಂ

ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ 72ನೇ ಜಯಂತಿ: ಭಾವೈಕ್ಯ ದಿನ ಆಚರಿಸುವಂತೆ ಆಗ್ರಹ

ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ 72ನೇ ಜಯಂತಿ ಕಾರ್ಯಕ್ರಮ
Last Updated 22 ಫೆಬ್ರುವರಿ 2021, 5:20 IST
ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ 72ನೇ ಜಯಂತಿ: ಭಾವೈಕ್ಯ ದಿನ ಆಚರಿಸುವಂತೆ ಆಗ್ರಹ

PV Web Exclusive | ‘ಅರಿವಿನ ಮನೆ’ಯಲ್ಲಿ ತೋಂಟದ ‘ಸಿದ್ಧಲಿಂಗ ಶ್ರೀ’ಗಳ ಬೆಳಕು...

ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಸಾಹಿತ್ಯಾಸಕ್ತರೆಲ್ಲರೂ ‘ಪುಸ್ತಕದ ಸ್ವಾಮೀಜಿ’ ಎಂದೇ ಅಭಿಮಾನದಿಂದ ಕರೆಯುತ್ತಿದ್ದರು. ಭಕ್ತರ ಕೈಗೆ ಅವರು ಕಲ್ಲು ಸಕ್ಕರೆಯ ಜತೆಗೆ ಕನ್ನಡ ಪುಸ್ತಕಗಳನ್ನು ಕೊಟ್ಟು, ಅರಿವಿನ ವಿಸ್ತಾರಕ್ಕೆ ಕಾರಣರಾದರು. ಅಂತೆಯೇ, ಶ್ರೀಗಳ ಆಸೆಯಂತೆ ಒಂದು ಸುಸಜ್ಜಿತ ಗ್ರಂಥಾಲಯ ತೆರೆಯಬೇಕು ಎಂಬ ಸಂಕಲ್ಪದೊಂದಿಗೆ ಮನೆಯ ಹಿತ್ತಲಿನಲ್ಲಿದ್ದ ಹೂ– ಹಣ್ಣಿನ ತೋಟ ತೆಗೆದು; ಆ ಜಾಗದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮಿಗಳನ್ನು ತಂದು ಕೂರಿಸಿದ್ದಾರೆ ಪ್ರೊ.ಚಂದ್ರಶೇಖರ ವಸ್ತ್ರದ. ಗದುಗಿನ ‘ಅರಿವಿನ ಮನೆ’ಯಲ್ಲಿ ಈಗ ‘ಸಿದ್ಧಲಿಂಗ ಶ್ರೀ’ಗಳ ಬೆಳಕು ಚೆಲ್ಲುತ್ತಿದೆ...
Last Updated 21 ಅಕ್ಟೋಬರ್ 2020, 12:00 IST
PV Web Exclusive | ‘ಅರಿವಿನ ಮನೆ’ಯಲ್ಲಿ ತೋಂಟದ ‘ಸಿದ್ಧಲಿಂಗ ಶ್ರೀ’ಗಳ ಬೆಳಕು...

ಲಿಂಗೈಕ್ಯ ತೋಂಟದ ಶ್ರೀಗಳ ಸಲಹೆಗೆ ಸರ್ಕಾರ ಸ್ಪಂದನೆ; ಸ್ವಾಗತ

ಡಾ. ರಾಧಾಕೃಷ್ಣನ್‌ ಅವರ ಜನ್ಮದಿನದ ಬದಲು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕೆಂದು 2018ರ ಸೆ.5ರಂದು ಗದುಗಿನಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಸರ್ಕಾರವನ್ನು ಆಗ್ರಹಿಸಿದ್ದರು.
Last Updated 3 ಜನವರಿ 2020, 14:20 IST
ಲಿಂಗೈಕ್ಯ ತೋಂಟದ ಶ್ರೀಗಳ ಸಲಹೆಗೆ ಸರ್ಕಾರ ಸ್ಪಂದನೆ; ಸ್ವಾಗತ

ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ

70ನೇ ಜಯಂತಿ: ಫೆ.21ರಂದು ಗದುಗಿನಲ್ಲಿ ಭಾವೈಕ್ಯ ಯಾತ್ರೆ
Last Updated 19 ಫೆಬ್ರುವರಿ 2019, 18:20 IST
ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ

‘ನಾಡು,ನುಡಿಯ ಮಹಾಪೋಷಕರಾಗಿದ್ದ ಸಿದ್ಧಲಿಂಗ ಶ್ರೀ’

ತೋಂಟದಾರ್ಯ ಮಠದಲ್ಲಿ ವಿಶೇಷವಾಗಿ ಕನ್ನಡ ತಿಂಗಳು ಆಚರಣೆ
Last Updated 14 ನವೆಂಬರ್ 2018, 10:23 IST
‘ನಾಡು,ನುಡಿಯ ಮಹಾಪೋಷಕರಾಗಿದ್ದ ಸಿದ್ಧಲಿಂಗ ಶ್ರೀ’

ತೋಂಟದ ಶ್ರೀಗಳಿಗೆ ಸಾವಿನ ಮುನ್ಸೂಚನೆ ಇತ್ತೇ?

ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಭಕ್ತರನ್ನು ಜಾಗೃತಗೊಳಿಸಿದ್ದ ಸ್ವಾಮೀಜಿ
Last Updated 24 ಅಕ್ಟೋಬರ್ 2018, 20:00 IST
ತೋಂಟದ ಶ್ರೀಗಳಿಗೆ ಸಾವಿನ ಮುನ್ಸೂಚನೆ ಇತ್ತೇ?
ADVERTISEMENT
ADVERTISEMENT
ADVERTISEMENT
ADVERTISEMENT