ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Toxic waste

ADVERTISEMENT

ಛತ್ ಪೂಜೆಯ ಕೊನೆ ದಿನ: ನೊರೆಯ ನಡುವೆ ಯಮುನಾ ನದಿಯಲ್ಲಿ ಮಿಂದೆದ್ದ ಭಕ್ತರು

ಛತ್‌ ಪೂಜೆಯ ಕೊನೆ ದಿನವಾದ ಗುರುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಯಮುನಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 11 ನವೆಂಬರ್ 2021, 6:16 IST
ಛತ್ ಪೂಜೆಯ ಕೊನೆ ದಿನ: ನೊರೆಯ ನಡುವೆ ಯಮುನಾ ನದಿಯಲ್ಲಿ ಮಿಂದೆದ್ದ ಭಕ್ತರು

ಯಮುನಾ ನದಿಗೆ ನೀರು ಸಿಂಪಡಣೆ; ವಿಷಯುಕ್ತ ನೊರೆ ಕರಗಿಸಲು ದೆಹಲಿ ಸರ್ಕಾರದ ಯತ್ನ

ನವದೆಹಲಿ: ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ವಿಷಪೂರಿತ ನೊರೆ ತೇಲುತ್ತಿದ್ದು, ಜನರು ನದಿಗೆ ಇಳಿಯುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ಟ್ಯಾಂಕರ್‌ಗಳ ಮೂಲಕ ನದಿಗೆ ನೀರು ಸಿಂಪಡಿಸಲಾಗುತ್ತಿದೆ, ಬಿದಿರಿನ ತಡೆಗಳನ್ನು ನಿರ್ಮಿಸಲಾಗಿದೆ. ಈ ಕ್ರಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿವೆ. ನದಿಯಲ್ಲಿನ ವಿಷದ ನೊರೆಯನ್ನು ಕರಗಿಸಲು ಕಲಿಂದಿ ಕುಂಜ್‌ ತಟದಲ್ಲಿ ಸರ್ಕಾರವು 15 ದೋಣಿಗಳನ್ನು ನಿಯೋಜಿಸಿದೆ.
Last Updated 10 ನವೆಂಬರ್ 2021, 14:14 IST
ಯಮುನಾ ನದಿಗೆ ನೀರು ಸಿಂಪಡಣೆ; ವಿಷಯುಕ್ತ ನೊರೆ ಕರಗಿಸಲು ದೆಹಲಿ ಸರ್ಕಾರದ ಯತ್ನ

ವಿಷಕಾರಿ ಕಸ: ವಾಹನಗಳ ಮೇಲೆ ನಿಗಾ

ಜಿಪಿಎಸ್‌ ಅಳವಡಿಸಿದ ಕೆಎಸ್‌ಪಿಸಿಬಿ, ಕಮಾಂಡ್‌ ಕಂಟ್ರೋಲ್ ಕೇಂದ್ರದ ಮೂಲಕ ನಿರ್ವಹಣೆ
Last Updated 26 ಡಿಸೆಂಬರ್ 2020, 20:50 IST
ವಿಷಕಾರಿ ಕಸ: ವಾಹನಗಳ ಮೇಲೆ ನಿಗಾ

ಶಿಂಷಾ ನದಿಗೆ ವಿಷಯುಕ್ತ ತ್ಯಾಜ್ಯ

20 ಹಳ್ಳಿಗಳ 30 ಸಾವಿರ ಜನರಿಗೆ ಅಪಾಯ: ಜಿಲ್ಲಾಡಳಿತ ಎಚ್ಚರಿಕೆ
Last Updated 23 ನವೆಂಬರ್ 2018, 19:22 IST
ಶಿಂಷಾ ನದಿಗೆ ವಿಷಯುಕ್ತ ತ್ಯಾಜ್ಯ
ADVERTISEMENT
ADVERTISEMENT
ADVERTISEMENT
ADVERTISEMENT