ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

traffic violation

ADVERTISEMENT

ಮಕ್ಕಳ ಕೈಗೆ ವಾಹನ: ₹ 1.50 ಲಕ್ಷ ದಂಡ ಕಟ್ಟಿದ ಪೋಷಕರು

ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಟ್ಟು ಅಪಘಾತ ಉಂಟಾಗಲು ಕಾರಣವಾಗಿದ್ದ 6 ಪೋಷಕರು, ತಮ್ಮ ತಪ್ಪು ಒಪ್ಪಿಕೊಂಡು ನ್ಯಾಯಾಲಯಕ್ಕೆ ₹ 1.50 ಲಕ್ಷ ದಂಡ ಕಟ್ಟಿದ್ದಾರೆ.
Last Updated 13 ಫೆಬ್ರುವರಿ 2024, 0:13 IST
ಮಕ್ಕಳ ಕೈಗೆ ವಾಹನ: ₹ 1.50 ಲಕ್ಷ ದಂಡ ಕಟ್ಟಿದ ಪೋಷಕರು

ಟೆಕ್ಕಿಗಳೇ.. ಸಂಚಾರ ನಿಯಮ ಉಲ್ಲಂಘಿಸೀರಿ ಜೋಕೆ; ಕಂಪನಿಗೆ ಸಲ್ಲಿಕೆಯಾಗಲಿದೆ ಮಾಹಿತಿ

ರಸ್ತೆಯಲ್ಲಿ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವ ಹಾಗೂ ಸಿಗ್ನಲ್ ಜಂಪ್ ಮಾಡುವುದನ್ನೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವ ಟೆಕ್ಕಿಗಳ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗೆ ಕಳುಹಿಸುವ ವಿನೂತನ ವಿಧಾನವನ್ನು ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಅಳವಡಿಸಿದ್ದಾರೆ.
Last Updated 16 ಡಿಸೆಂಬರ್ 2023, 10:54 IST
ಟೆಕ್ಕಿಗಳೇ.. ಸಂಚಾರ ನಿಯಮ ಉಲ್ಲಂಘಿಸೀರಿ ಜೋಕೆ; ಕಂಪನಿಗೆ ಸಲ್ಲಿಕೆಯಾಗಲಿದೆ ಮಾಹಿತಿ

ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ ಮತ್ತೆ ಆರಂಭ

ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಇ–ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 3 ಮಾರ್ಚ್ 2023, 11:05 IST
ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ ಮತ್ತೆ ಆರಂಭ

ಸಂಚಾರ ನಿಯಮ ಉಲ್ಲಂಘನೆ: ಮಾಲೀಕನಿಗೆ ₹16 ಸಾವಿರ ದಂಡ

ಶನಿವಾರಸಂತೆ: ದಾಖಲೆ ಇಲ್ಲದ, ಸಂಚಾರ ನಿಯಮ ಉಲ್ಲಂಘಿಸಿದ ಅಶೋಕ ಲೇಲ್ಯಾಂಡ್ ಪಿಕಪ್ ವಾಹನದ ಮಾಲೀಕ, ತಾವರೆಕೆರೆ ಕೊಪ್ಪಲಿನ ಟಿ.ಎನ್.ಭರತ್ ಎಂಬುವರಿಗೆ ಸೋಮವಾರಪೇಟೆ ನ್ಯಾಯಾಲಯವು ಬುಧ ವಾರ ₹16 ಸಾವಿರ ದಂಡ ವಿಧಿಸಿದೆ.
Last Updated 6 ಮೇ 2022, 4:58 IST
ಸಂಚಾರ ನಿಯಮ ಉಲ್ಲಂಘನೆ: ಮಾಲೀಕನಿಗೆ ₹16 ಸಾವಿರ ದಂಡ

ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕ ಹೆಚ್ಚಳ: ಸವದಿ

2800 ನಿರ್ವಾಹಕ, ಚಾಲಕರ ನೇಮಕ
Last Updated 12 ಫೆಬ್ರುವರಿ 2020, 19:50 IST
ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕ ಹೆಚ್ಚಳ: ಸವದಿ

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ ₹32,500 ದಂಡ

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆಟೋ ಚಾಲಕರೊಬ್ಬರಿಗೆ ಗುರುಗ್ರಾಮ ಟ್ರಾಫಿಕ್ ಪೊಲೀಸರು₹32,500 ದಂಡ ವಿಧಿಸಿದ್ದಾರೆ. ಸಿಗ್ನಲ್ ಜಂಪ್ ಮಾಡಿದ ಆಟೋ ಚಾಲಕನಲ್ಲಿ ವಾಹನದ ಪ್ರಮಾಣ ಪತ್ರ ಇರಲಿಲ್ಲ.
Last Updated 4 ಸೆಪ್ಟೆಂಬರ್ 2019, 11:05 IST
ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ ₹32,500 ದಂಡ
ADVERTISEMENT
ADVERTISEMENT
ADVERTISEMENT
ADVERTISEMENT