ಕೈತಪ್ಪಿದ ಸಚಿವ ಸ್ಥಾನ: ರಘುಮೂರ್ತಿ ಅಸಮಾಧಾನ,ನಿಗಮ ಮಂಡಳಿ ಸ್ಥಾನ ನಿರಾಕರಣೆ
ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಲು ತೀರ್ಮಾನಿಸಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಸಚಿವ ಸ್ಥಾನ ಸಿಗುವರೆಗೂ ಶಾಸಕರಾಗಿಯಷ್ಟೇ ಮುಂದುವರಿಯುವುದಾಗಿ ಪ್ರಕಟಿಸಿದ್ದಾರೆ.Last Updated 22 ಡಿಸೆಂಬರ್ 2018, 13:13 IST