ಸೋಮವಾರ, 3 ನವೆಂಬರ್ 2025
×
ADVERTISEMENT

Train Fire

ADVERTISEMENT

ಮಧ್ಯಪ್ರದೇಶ: ‘ಸೇನಾ ವಿಶೇಷ’ ಗೂಡ್ಸ್‌ ರೈಲಿಗೆ ಬೆಂಕಿ

Army Goods Train Fire: ಉಜ್ಜಯಿನಿ (ಮಧ್ಯಪ್ರದೇಶ): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿದ್ದ ‘ಸೇನಾ ವಿಶೇಷ’ ಗೂಡ್ಸ್‌ ರೈಲಿನಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದ್ದು, ಹೆಚ್ಚಿನ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 13:58 IST
ಮಧ್ಯಪ್ರದೇಶ: ‘ಸೇನಾ ವಿಶೇಷ’ ಗೂಡ್ಸ್‌ ರೈಲಿಗೆ ಬೆಂಕಿ

ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ 4 ಬೋಗಿಗಳು: ಪ್ರಯಾಣಿಕರು ಸುರಕ್ಷಿತ

ಆಗ್ನೇಯ ದೆಹಲಿಯ ಸರಿತಾ ವಿಹಾರ್‌ನಲ್ಲಿ ಸೋಮವಾರ ತಾಜ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜೂನ್ 2024, 12:52 IST
ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ 4 ಬೋಗಿಗಳು: ಪ್ರಯಾಣಿಕರು ಸುರಕ್ಷಿತ

ಢಾಕಾ: ದುಷ್ಕರ್ಮಿಗಳಿಂದ ರೈಲಿಗೆ ಬೆಂಕಿ, 4 ಸಾವು

ಮೊಹಂಗಣಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Last Updated 19 ಡಿಸೆಂಬರ್ 2023, 11:44 IST
ಢಾಕಾ: ದುಷ್ಕರ್ಮಿಗಳಿಂದ ರೈಲಿಗೆ ಬೆಂಕಿ, 4 ಸಾವು

ರೈಲಿನಲ್ಲಿ ಗುಂಡಿನ ದಾಳಿ: ಆರ್‌ಪಿಎಫ್ ಕಾನ್‌ಸ್ಟೆಬಲ್ ಸೇವೆಯಿಂದ ವಜಾ

ಕಳೆದ ತಿಂಗಳು ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಕಾನ್‌ಸ್ಟೆಬಲ್ ಚೇತನ್‌ ಸಿಂಗ್ ಚೌಧರಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 17 ಆಗಸ್ಟ್ 2023, 4:37 IST
ರೈಲಿನಲ್ಲಿ ಗುಂಡಿನ ದಾಳಿ: ಆರ್‌ಪಿಎಫ್ ಕಾನ್‌ಸ್ಟೆಬಲ್ ಸೇವೆಯಿಂದ ವಜಾ

ಒಡಿಶಾ: ದುರ್ಗ್‌–ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ದುರ್ಗ್‌–ಪುರಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿದ್ದರು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.
Last Updated 9 ಜೂನ್ 2023, 2:54 IST
ಒಡಿಶಾ: ದುರ್ಗ್‌–ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

ಎ.ಸಿ ಬೋಗಿಯಲ್ಲಿ ಹೊಗೆ: ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲು ಸ್ಥಗಿತ

ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲಿನ ಎ.ಸಿ ಬೋಗಿಯೊಳಗೆ ಮಂಗಳವಾರ ಹೊಗೆ ಕಾಣಿಸಿ, ಪ್ರಯಾಣಿಕರು ಪ್ರಯಾಣ ಮುಂದುವರಿಸಲು ನಿರಾಕರಿಸಿದ್ದರಿಂದ ಆ ರೈಲನ್ನು ಒಡಿಶಾದ ಬ್ರಹ್ಮಾಪುರ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಜೂನ್ 2023, 12:39 IST
ಎ.ಸಿ ಬೋಗಿಯಲ್ಲಿ ಹೊಗೆ: ಸಿಕಂದರಾಬಾದ್‌ – ಅಗರ್ತಲಾ ಎಕ್ಸ್‌ಪ್ರೆಸ್‌ ರೈಲು ಸ್ಥಗಿತ

ಸಿಕಂದರಾಬಾದ್-ಅಗರ್ತಲಾ ರೈಲಿನಲ್ಲಿ ಬೆಂಕಿ ಅವಘಡ: ಯಾವುದೇ ಅನಾಹುತ ಸಂಭವಿಸಿಲ್ಲ

ಸಿಕಂದರಾಬಾದ್-ಅಗರ್ತಲಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಜೂನ್ 2023, 10:49 IST
ಸಿಕಂದರಾಬಾದ್-ಅಗರ್ತಲಾ ರೈಲಿನಲ್ಲಿ ಬೆಂಕಿ ಅವಘಡ: ಯಾವುದೇ ಅನಾಹುತ ಸಂಭವಿಸಿಲ್ಲ
ADVERTISEMENT

ಪಾಕಿಸ್ತಾನ| ರೈಲು ಬೋಗಿಯಲ್ಲಿ ಬೆಂಕಿ; ಮಕ್ಕಳೂ ಸೇರಿ ಕನಿಷ್ಠ 7 ಮಂದಿ ದುರ್ಮರಣ

ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು 3 ಮಕ್ಕಳು, ಒಬ್ಬ ಮಹಿಳೆ ಸೇರಿ ಕನಿಷ್ಠ 7 ಮಂದಿ ಸಾವಿಗೀಡಾದ ದಾರುಣ ಘಟನೆ ಸಿಂಧ್ ಪ್ರಾಂತದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 27 ಏಪ್ರಿಲ್ 2023, 10:08 IST
ಪಾಕಿಸ್ತಾನ| ರೈಲು ಬೋಗಿಯಲ್ಲಿ ಬೆಂಕಿ; ಮಕ್ಕಳೂ ಸೇರಿ ಕನಿಷ್ಠ 7 ಮಂದಿ ದುರ್ಮರಣ

ಕೇರಳ: ರೈಲಿಗೆ ಬೆಂಕಿಯಿಟ್ಟ ಆರೋಪಿ ಶಾರುಖ್ ಸೈಫಿಗೆ 14 ದಿನಗಳ ನ್ಯಾಯಾಂಗ ಬಂಧನ

ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ ಆರೋಪಿ ಶಾರುಖ್‌ ಸೈಫಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
Last Updated 7 ಏಪ್ರಿಲ್ 2023, 8:41 IST
ಕೇರಳ: ರೈಲಿಗೆ ಬೆಂಕಿಯಿಟ್ಟ ಆರೋಪಿ ಶಾರುಖ್ ಸೈಫಿಗೆ 14 ದಿನಗಳ ನ್ಯಾಯಾಂಗ ಬಂಧನ

ರೈಲು ಬೋಗಿಯೊಳಗೆ ಬೆಂಕಿ ಹಚ್ಚಿದ ಪ್ರಕರಣ: ಶಂಕಿತ ಆರೋಪಿಯ ಮಾಹಿತಿ, ತನಿಖೆ ಚುರುಕು

ಕೋಯಿಕ್ಕೋಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯೊಳಗೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರ ವಿಶೇಷ ತನಿಖಾ ತಂಡವು (ಎಸ್‌ಐಟಿ) ಚುರುಕುಗೊಳಿಸಿದ್ದು, ಶಂಕಿತ ಆರೋಪಿಯ ಮಾಹಿತಿ ಕಲೆಹಾಕುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 11:52 IST
ರೈಲು ಬೋಗಿಯೊಳಗೆ ಬೆಂಕಿ ಹಚ್ಚಿದ ಪ್ರಕರಣ: ಶಂಕಿತ ಆರೋಪಿಯ ಮಾಹಿತಿ, ತನಿಖೆ ಚುರುಕು
ADVERTISEMENT
ADVERTISEMENT
ADVERTISEMENT