ಗುರುವಾರ, 3 ಜುಲೈ 2025
×
ADVERTISEMENT

Train Ticket

ADVERTISEMENT

Train Fare Hike: ಪ್ರತಿ ಕಿ.ಮೀ ಎ.ಸಿ 2 ಪೈಸೆ, ನಾನ್‌ ಎ.ಸಿ 1 ಪೈಸೆ ಏರಿಕೆ

ಜುಲೈ 1ರಿಂದಲೇ ಅನ್ವಯವಾಗುವಂತೆ ಮೇಲ್‌ ಹಾಗೂ ಎಕ್ಸ್‌ಪ‍್ರೆಸ್‌ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ 2 ಪೈಸೆ, ಹವಾನಿಯಂತ್ರಣ ರಹಿತ (ನಾನ್‌ ಎ.ಸಿ) ದರ್ಜೆಯ ದರವನ್ನು 1 ಪೈಸೆ ಏರಿಕೆ ಮಾಡಿ ರೈಲ್ವೆ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ.
Last Updated 30 ಜೂನ್ 2025, 23:09 IST
Train Fare Hike: ಪ್ರತಿ ಕಿ.ಮೀ ಎ.ಸಿ 2 ಪೈಸೆ, ನಾನ್‌ ಎ.ಸಿ 1 ಪೈಸೆ ಏರಿಕೆ

Train Ticket: ಸೀಟು ಕಾಯ್ದಿರಿಸಿದ ಪಟ್ಟಿ ಬೇಗನೇ ಸಿದ್ಧ

ದೂರ ಪ್ರಯಾಣದ ರೈಲುಗಳ ಸೀಟು ಕಾಯ್ದಿರಿಸಿದ ವಿವರಗಳ ಪಟ್ಟಿಯನ್ನು ರೈಲು ಹೊರಡುವ ಎಂಟು ಗಂಟೆಗೂ ಮುನ್ನ ಸಿದ್ಧಪಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈಗ ಇರುವ ವ್ಯವಸ್ಥೆಯ ಪ್ರಕಾರ ಪಟ್ಟಿಯನ್ನು ನಾಲ್ಕು ಗಂಟೆಗಳಿರುವಾಗ ಸಿದ್ಧಪಡಿಸಲಾಗುತ್ತದೆ.
Last Updated 30 ಜೂನ್ 2025, 14:29 IST
Train Ticket: ಸೀಟು ಕಾಯ್ದಿರಿಸಿದ ಪಟ್ಟಿ ಬೇಗನೇ ಸಿದ್ಧ

ಇನ್ಮುಂದೆ ರೈಲು ಟಿಕೆಟ್‌ ಬುಕಿಂಗ್ ವೇಳೆ ಸೀಟ್ ಆಯ್ಕೆ! 8ಗಂಟೆ ಮೊದಲೇ ಚಾರ್ಟ್ ರೆಡಿ

ಸದ್ಯ CRIS ವತಿಯಿಂದ ನಿಮಿಷಕ್ಕೆ ಗರಿಷ್ಠ 32,000 ಟಿಕೆಟ್‌ಗಳು ಬುಕ್ ಆಗುತ್ತಿವೆ. ಹೊಸ ವ್ಯವಸ್ಥೆ ಜಾರಿಯಿಂದ ಇದರ ಪ್ರಮಾಣವನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ.
Last Updated 30 ಜೂನ್ 2025, 5:35 IST
ಇನ್ಮುಂದೆ ರೈಲು ಟಿಕೆಟ್‌ ಬುಕಿಂಗ್ ವೇಳೆ ಸೀಟ್ ಆಯ್ಕೆ! 8ಗಂಟೆ ಮೊದಲೇ ಚಾರ್ಟ್ ರೆಡಿ

ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚು ಮಾಡುವ ಸರ್ಕಾರದ ಬಳಿ ದುಡ್ಡಿಲ್ಲ: ರಾಹುಲ್

ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ರೈಲ್ವೆ ಇಲಾಖೆ ನಿಲ್ಲಿಸಿರುವುದಕ್ಕೆ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Last Updated 22 ಜುಲೈ 2022, 11:12 IST
ಜಾಹೀರಾತಿಗೆ ಕೋಟಿಗಟ್ಟಲೆ ಖರ್ಚು ಮಾಡುವ ಸರ್ಕಾರದ ಬಳಿ ದುಡ್ಡಿಲ್ಲ: ರಾಹುಲ್

ಬೆಂಗಳೂರು–ನವದೆಹಲಿ ರೈಲು: 10 ನಿಮಿಷದಲ್ಲಿ ಟಿಕೆಟ್ ಮಾರಾಟ

ಬೆಂಗಳೂರು–ನವದೆಹಲಿ ನಡುವೆ ಪ್ರಯಾಣಿಕರ ವಿಶೇಷ ರೈಲು ಸಂಚಾರ ಮಂಗಳವಾರದಿಂದ ಆರಂಭವಾಗಲಿದ್ದು, ಟಿಕೆಟ್ ಬುಕ್ಕಿಂಗ್ ಆರಂಭವಾಗಿ 10 ನಿಮಿಷದಲ್ಲಿ ಎಲ್ಲಾ ಟಿಕೆಟ್‌ ಮಾರಾಟವಾಗಿವೆ
Last Updated 11 ಮೇ 2020, 19:50 IST
ಬೆಂಗಳೂರು–ನವದೆಹಲಿ ರೈಲು: 10 ನಿಮಿಷದಲ್ಲಿ ಟಿಕೆಟ್ ಮಾರಾಟ

ಬಸ್ಕಿ ಹೊಡೆದರೆ ಉಚಿತ ಟಿಕೆಟ್‌!

ಭಾರತೀಯ ರೈಲ್ವೆ ಇಲಾಖೆಯಿಂದ ವಿನೂತನ ಪ್ರಯತ್ನ
Last Updated 22 ಫೆಬ್ರುವರಿ 2020, 22:26 IST
ಬಸ್ಕಿ ಹೊಡೆದರೆ ಉಚಿತ ಟಿಕೆಟ್‌!

ಟಿಕೆಟ್‌ ಕಾಯ್ದಿರಿಸಿದ್ದರೂ ಸೀಟು ಸಿಗಲಿಲ್ಲ!

‘ಮಂತ್ರಾಲಯ’ ರೈಲು ಯಾನದ ಕಹಿ ಅನುಭವ ಹಂಚಿಕೊಂಡ ಪ್ರಯಾಣಿಕ
Last Updated 28 ಮೇ 2019, 19:41 IST
ಟಿಕೆಟ್‌ ಕಾಯ್ದಿರಿಸಿದ್ದರೂ ಸೀಟು ಸಿಗಲಿಲ್ಲ!
ADVERTISEMENT

ಆನ್‌ಲೈನ್‌ನಲ್ಲಿ ಕಾಯ್ದಿರಿಸದ ರೈಲು ಟಿಕೆಟ್‌ ಲಭ್ಯ, ‘ಯುಟಿಎಸ್‌’ ಮೊಬೈಲ್‌ ಆ್ಯಪ್

ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೆಟ್‌ ಖರೀದಿಸಲು ಉದ್ದನೇಯ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
Last Updated 23 ಅಕ್ಟೋಬರ್ 2018, 20:23 IST
ಆನ್‌ಲೈನ್‌ನಲ್ಲಿ ಕಾಯ್ದಿರಿಸದ ರೈಲು ಟಿಕೆಟ್‌ ಲಭ್ಯ, ‘ಯುಟಿಎಸ್‌’ ಮೊಬೈಲ್‌ ಆ್ಯಪ್
ADVERTISEMENT
ADVERTISEMENT
ADVERTISEMENT