ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tree cutting

ADVERTISEMENT

ಮಡಿಕೇರಿ: ರಸ್ತೆ ವಿಸ್ತರಣೆಗಾಗಿ 206 ಮರ ಹನನಕ್ಕೆ ಸಿದ್ಧತೆ

ಕೊಡಗು ಜಿಲ್ಲೆಯ ದುಂಡಳ್ಳಿಯಿಂದ ಯಸಳೂರು, ಕ್ಯಾತೆ, ಕೊಡ್ಲಪೇಟೆ ರಸ್ತೆ ಅಭಿವೃದ್ಧಿಗಾಗಿ ಪ್ರಸ್ತಾವ
Last Updated 25 ಫೆಬ್ರುವರಿ 2024, 5:57 IST
ಮಡಿಕೇರಿ: ರಸ್ತೆ ವಿಸ್ತರಣೆಗಾಗಿ 206 ಮರ ಹನನಕ್ಕೆ ಸಿದ್ಧತೆ

ಮನವಿಗಿಂತಲೂ ಹೆಚ್ಚಿನ ಮರ ಕಡಿಯಲು ಆದೇಶ!

ತೇಗದ ಮರ ಕಡಿದ ಪ್ರಕರಣ: ಅಧಿಕಾರಿಗಳು ನಡೆಸಿದ ಪರಿಶೀಲನೆಯಿಂದ ಬಹಿರಂಗ
Last Updated 1 ಜನವರಿ 2024, 0:15 IST
ಮನವಿಗಿಂತಲೂ ಹೆಚ್ಚಿನ ಮರ ಕಡಿಯಲು ಆದೇಶ!

ಹುಬ್ಬಳ್ಳಿ : ಮನೆ ನಿರ್ಮಾಣಕ್ಕೆ ಅಡ್ಡಿ ನೆಪ; ಮರ ನಾಶ

ಮನೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ನಿರ್ಮಾಣದ ಮಾಲೀಕರು ರಸ್ತೆ ಬದಿಯ 20 ವರ್ಷದ ಬೃಹತ್‌ ಆಕಾಶ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಡಿದು ಹಾಕಿದ ಘಟನೆ ಗುರುವಾರ ವಿದ್ಯಾನಗರದ ಖೋಡೆ ಹಾಸ್ಟೆಲ್‌ ಹಿಂಭಾಗದಲ್ಲಿ ನಡೆದಿದೆ.
Last Updated 15 ಜೂನ್ 2023, 13:55 IST
ಹುಬ್ಬಳ್ಳಿ : ಮನೆ ನಿರ್ಮಾಣಕ್ಕೆ ಅಡ್ಡಿ ನೆಪ; ಮರ ನಾಶ

ಮೊಳಕಾಲ್ಮುರು: ಮೇವಿಗಾಗಿ ರಸ್ತೆ ಬದಿಯ ಮರಗಳಿಗೆ ಕೊಡಲಿ ಏಟು

ಅರಣ್ಯ ಇಲಾಖೆ ನಿರ್ಲಕ್ಷ್ಯ: ನೆರಳಿಗಾಗಿ ದಾರಿಹೋಕರ ಪರದಾಟ
Last Updated 18 ಫೆಬ್ರುವರಿ 2023, 4:56 IST
ಮೊಳಕಾಲ್ಮುರು: ಮೇವಿಗಾಗಿ ರಸ್ತೆ ಬದಿಯ ಮರಗಳಿಗೆ ಕೊಡಲಿ ಏಟು

ಮರಗಳ ಹನನ ಪ್ರಸ್ತಾವಕ್ಕೆ ವಿರೋಧ

ಬಟ್ಟೆಮಲ್ಲಪ್ಪ– ಯಡೇಹಳ್ಳಿ ಮಾರ್ಗದ ಹೆದ್ದಾರಿ ವಿಸ್ತರಣೆ
Last Updated 29 ಡಿಸೆಂಬರ್ 2022, 4:40 IST
ಮರಗಳ ಹನನ ಪ್ರಸ್ತಾವಕ್ಕೆ ವಿರೋಧ

ಬೆಂಗಳೂರು | ರಸ್ತೆ ವಿಸ್ತರಣೆ: 40 ಮರ ತೆರವಿಗೆ ನಿರ್ಧಾರ

ಸಿಲಿಕಾನ್‌ ಸಿಟಿ’ಯಲ್ಲಿ ರಸ್ತೆ ವಿಸ್ತರಣೆ, ಮೇಲ್ಸೇತುವೆ ನಿರ್ಮಾಣಕ್ಕೆ ಮರಗಳಿಗೆ ಕೊಡಲಿ ಪೆಟ್ಟು ಬೀಳುವುದು ಮುಂದುವರಿದಿದೆ. ಈಗ ಮತ್ತೊಂದು ರಸ್ತೆಯಲ್ಲಿ ಮರ ಕಡಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಯಾರಿ ನಡೆಸಿದೆ.
Last Updated 24 ಡಿಸೆಂಬರ್ 2022, 21:45 IST
ಬೆಂಗಳೂರು | ರಸ್ತೆ ವಿಸ್ತರಣೆ: 40 ಮರ ತೆರವಿಗೆ ನಿರ್ಧಾರ

ಉರುಳಿ ಬಿತ್ತು ದೊಡ್ಡ ಆಲದ ಮರದ ಬಿಳಲು

ಪಕ್ಕದ ಬಿಳಲಿಗೆ ತೊಂದರೆ ತಪ್ಪಿಸಲು ಬಿದ್ದಿರುವ ಬಿಳಲು ಕತ್ತರಿಸಲು ತಜ್ಞರ ಶಿಫಾರಸು
Last Updated 13 ಮೇ 2022, 1:16 IST
ಉರುಳಿ ಬಿತ್ತು ದೊಡ್ಡ ಆಲದ ಮರದ ಬಿಳಲು
ADVERTISEMENT

ಧರೆಗುರುಳಿದ ದೊಡ್ಡಾಲದಮರದ ಭಾಗ

‘ನಗರದಲ್ಲಿ ಸತತವಾಗಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಕೇತೋಹಳ್ಳಿಯಲ್ಲಿರುವ ದೊಡ್ಡಾಲದಮರದ ಭಾಗವೊಂದು ಬುಡಸಮೇತ ಧರೆಗುರುಳಿದೆ’ ಎಂದು ತೋಟಗಾರಿಕೆ ಇಲಾಖೆ ಹೇಳಿದೆ.
Last Updated 11 ಮೇ 2022, 18:53 IST
fallback

ಕಾಮಗಾರಿ ನೆಪ: ಸಾವಿರಾರು ಮರಗಳ ಮಾರಣಹೋಮ

ಅರಣ್ಯ ಇಲಾಖೆಯಿಂದಲೇ ಜೀವ ಸಂಕುಲದ ತಾಣ ನಾಶ: ಆರೋಪ
Last Updated 25 ಮಾರ್ಚ್ 2022, 4:36 IST
ಕಾಮಗಾರಿ ನೆಪ: ಸಾವಿರಾರು ಮರಗಳ ಮಾರಣಹೋಮ

ಮರಗಳನ್ನು ಕಡಿಯಲು ಗೌಪ್ಯವಾಗಿ ಅನುಮತಿ ನೀಡುವುದು ಸರಿಯಲ್ಲ: ಸುಪ್ರೀಂಕೋರ್ಟ್

‘ಮರಗಳನ್ನು ಕಡಿಯಲು ಕಾನೂನು ಪ್ರಕಾರವೇ ಅನುಮತಿ ನೀಡಿರುವುದನ್ನು ರಹಸ್ಯವಾಗಿಡುವುದು ಉತ್ತರದಾಯಿತ್ವ ಇಲ್ಲದಂತೆ ಮಾಡುತ್ತದೆ. ಇಂಥ ಕ್ರಮ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನಿಗೆ ವ್ಯತಿರಿಕ್ತವಾದುದು‘ ಎಂದು ಸುಪ್ರೀಂಕೋರ್ಟ್ ಹೇಳಿದೆ.
Last Updated 20 ನವೆಂಬರ್ 2021, 10:53 IST
ಮರಗಳನ್ನು ಕಡಿಯಲು ಗೌಪ್ಯವಾಗಿ ಅನುಮತಿ ನೀಡುವುದು ಸರಿಯಲ್ಲ: ಸುಪ್ರೀಂಕೋರ್ಟ್
ADVERTISEMENT
ADVERTISEMENT
ADVERTISEMENT