ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Trees Cutting

ADVERTISEMENT

ಬಳ್ಳಾರಿ: ‘ವಿಐಎಸ್‌ಎಲ್‌’ಗಾಗಿ 29,400 ಮರ ಹನನ?

ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆ l ರಾಮನಮಲೈ ‌ವಲಯದಲ್ಲಿ ಗಣಿಗಾರಿಕೆ ಬೇಡ, ಪರಿಸರವಾದಿಗಳ ಆಗ್ರಹ
Last Updated 8 ಜೂನ್ 2024, 23:32 IST
ಬಳ್ಳಾರಿ: ‘ವಿಐಎಸ್‌ಎಲ್‌’ಗಾಗಿ 29,400 ಮರ ಹನನ?

ಹಾಸನ: ಹಚ್ಚ ಹಸಿರಿನ ಮರಗಳಿಗೆ ಕೊಡಲಿ ಪೆಟ್ಟು

ಬಡವರ ಊಟಿಯಲ್ಲಿ ಹೆಚ್ಚುತ್ತಿದೆ ಬಿಸಿಲು: ಕ್ಷೀಣಿಸುತ್ತಿದೆ ಮರ ಸಂಪತ್ತು
Last Updated 12 ಫೆಬ್ರುವರಿ 2023, 5:51 IST
ಹಾಸನ: ಹಚ್ಚ ಹಸಿರಿನ ಮರಗಳಿಗೆ ಕೊಡಲಿ ಪೆಟ್ಟು

ಹಾಸನ | ಅಭಿವೃದ್ಧಿ ಹೆಸರಿನಲ್ಲಿ ಮರಕ್ಕೆ ಕೊಡಲಿ: ಬಂಧನಕ್ಕೆ ಆಗ್ರಹ

ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಜೆಡಿಎಸ್‌ ಸದಸ್ಯರ ಧರಣಿ
Last Updated 18 ಫೆಬ್ರುವರಿ 2022, 16:08 IST
ಹಾಸನ | ಅಭಿವೃದ್ಧಿ ಹೆಸರಿನಲ್ಲಿ ಮರಕ್ಕೆ ಕೊಡಲಿ: ಬಂಧನಕ್ಕೆ ಆಗ್ರಹ

ನಾಗವಾರ- ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗ: 577 ಮರ ಕತ್ತರಿಸಲು ಅನುಮತಿ

ನಾಗವಾರ- ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗದಲ್ಲಿ 577 ಮರಗಳನ್ನು ಕತ್ತರಿಸಲು, ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಹೈಕೋರ್ಟ್‌ ಅನುಮತಿ ನೀಡಿದೆ.
Last Updated 23 ಡಿಸೆಂಬರ್ 2021, 20:27 IST
ನಾಗವಾರ- ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗ:  577 ಮರ ಕತ್ತರಿಸಲು ಅನುಮತಿ

ಮೈಸೂರು: ರಿಂಗ್ ರಸ್ತೆಯಲ್ಲಿ 537 ಮರಗಳ ಹನನಕ್ಕೆ ಸಿದ್ಧತೆ, ವ್ಯಾಪಕ ಅಕ್ರೋಶ

ಮೈಸೂರು ನಗರದ ರಿಂಗ್ ರಸ್ತೆಯ ದೇವೇಗೌಡ ವೃತ್ತದಿಂದ ನಂಜನಗೂಡು ಜಂಕ್ಷನ್ ವರೆಗೆ ಸರ್ವೀಸ್ ರಸ್ತೆಯ ವಿಸ್ತರಣೆಗಾಗಿ 537 ಮರಗಳನ್ನು ಕತ್ತರಿಸುವ ಪ್ರಸ್ತಾಪಕ್ಕೆ ಪರಿಸರವಾದಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Last Updated 30 ಅಕ್ಟೋಬರ್ 2021, 7:37 IST
ಮೈಸೂರು: ರಿಂಗ್ ರಸ್ತೆಯಲ್ಲಿ 537 ಮರಗಳ ಹನನಕ್ಕೆ ಸಿದ್ಧತೆ, ವ್ಯಾಪಕ ಅಕ್ರೋಶ

ಮಾಫಿ ಪಾಸ್‌: ಕಳಸ ವಲಯದ ಆರ್‌ಎಫ್‌ಒ ವಿಜಯಕುಮಾರ್‌ ಅಮಾನತು

‘ಮಾಫಿ ಪಾಸ್‌’ (ಖಾಸಗಿ ಜಮೀನಿನಲ್ಲಿನ ಮರ ಕಡಿಯಲು ನೀಡುವ ಸಮ್ಮತಿ ಪತ್ರ) ಹೆಸರಿನಲ್ಲಿ ಬಾಳೂರು ಮೀಸಲು ಅರಣ್ಯದ ಗಡಿರೇಖೆಯ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಸ ವಲಯದ ಆರ್‌ಎಫ್‌ಒ ಜೆ.ವಿಜಯಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ.
Last Updated 25 ಜೂನ್ 2021, 11:45 IST
ಮಾಫಿ ಪಾಸ್‌: ಕಳಸ ವಲಯದ ಆರ್‌ಎಫ್‌ಒ ವಿಜಯಕುಮಾರ್‌ ಅಮಾನತು

ಶಿರಸಿ | ಐದು ವರ್ಷಗಳಲ್ಲಿ ಲಕ್ಷ ಮರ ನಾಶಪಡಿಸಿದ ಅರಣ್ಯ ಇಲಾಖೆ: ಆರೋಪ

ವಿವಿಧ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ನಾಶಪಡಿಸಿದೆ ಎಂದು ಆರೋಪಿಸಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಇಂತಹ ಅವೈಜ್ಞಾನಿಕ ಕ್ರಮದ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದರು.
Last Updated 23 ಜೂನ್ 2021, 5:22 IST
ಶಿರಸಿ | ಐದು ವರ್ಷಗಳಲ್ಲಿ ಲಕ್ಷ ಮರ ನಾಶಪಡಿಸಿದ ಅರಣ್ಯ ಇಲಾಖೆ: ಆರೋಪ
ADVERTISEMENT

ಗಿಡ ಕಡಿದ ಗುತ್ತಿಗೆದಾರನಿಗೆ ₹10 ಸಾವಿರ ದಂಡ

ರಸ್ತೆ ಪಕ್ಕದಲ್ಲಿದ್ದ ಗಿಡಗಳನ್ನು ಉರುಳಿಸಿದ ಗುತ್ತಿಗೆದಾರನಿಗೆ ₹ 10 ಸಾವಿರ ದಂಡ ವಿಧಿಸಲಾಗಿದೆ. ಇಲ್ಲಿ ಮತ್ತೆ ಗಿಡಗಳನ್ನು ನೆಡಲು ತಿಳಿಸಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಪಿ.ಎಸ್. ಖೇಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.
Last Updated 18 ಜೂನ್ 2021, 17:23 IST
fallback

ಯಲ್ಲಾಪುರ: ಜಲಪಾತದ ದಾರಿಗಾಗಿ ಮರಗಳ ಹನನ

ಲಾಕ್‌ಡೌನ್‌ ಸಂದರ್ಭದಲ್ಲಿ ಕಾಮಗಾರಿ
Last Updated 13 ಜೂನ್ 2021, 12:04 IST
ಯಲ್ಲಾಪುರ: ಜಲಪಾತದ ದಾರಿಗಾಗಿ ಮರಗಳ ಹನನ

ಮರಗಳ ಹನನ: ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿ

ಚಿಕ್ಕಮಗಳೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌)– 173 ವಿಸ್ತರಣೆಗೆ ರಸ್ತೆಯ ಇಕ್ಕೆಲದ ಎರಡು ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿರುವುದನ್ನು ತಿಳಿದು ಬೇಸರವಾಯಿತು.
Last Updated 27 ಜನವರಿ 2020, 19:45 IST
fallback
ADVERTISEMENT
ADVERTISEMENT
ADVERTISEMENT