ಶಿಬು ಸೊರೇನ್: ಜಾರ್ಖಂಡ್ ರಚನೆ, ವಿವಾದ, ರಾಜಕಾರಣ; ಬುಡಕಟ್ಟು ನಾಯಕನ ಹೋರಾಟದ ಹಾದಿ
Jharkhand Politics: ರಾಷ್ಟ್ರ ರಾಜಕಾರಣವನ್ನು ಮರುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬುಡಕಟ್ಟು ನಾಯಕ ಶಿಬು ಸೊರೇನ್ ಅವರು ಜಾರ್ಖಂಡ್ ರಚನೆಗೆ ಕಾರಣೀಕರ್ತರು. ರಾಷ್ಟ್ರ ರಾಜಕಾರಣದಲ್ಲಿ ಬುಡಕಟ್ಟು ಹೋರಾಟದ ಹುಟ್ಟಿಗೆ ಕಾರಣರಾದವರು.Last Updated 4 ಆಗಸ್ಟ್ 2025, 6:42 IST