ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Tripple tallaq

ADVERTISEMENT

ವಿಕಸಿತ ಭಾರತದ ಅಭಿವೃದ್ಧಿಗೆ ಸಲಹೆ ಆಹ್ವಾನ: ನಾಗರಿಕರಿಗೆ PM ಮೋದಿ ಬಹಿರಂಗ ಪತ್ರ

ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಬಹಿರಂಗ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಅಭಿವೃದ್ಧಿ ಹೊಂದಿದ ಭಾರತ (ವಿಕಸಿತ ಭಾರತ್) ನಿರ್ಮಾಣಕ್ಕಾಗಿ ಸಲಹೆಗಳನ್ನು ಸಲ್ಲಿಸಲು ಮನವಿ ಮಾಡಿಕೊಂಡಿದ್ದಾರೆ.
Last Updated 16 ಮಾರ್ಚ್ 2024, 14:54 IST
ವಿಕಸಿತ ಭಾರತದ ಅಭಿವೃದ್ಧಿಗೆ ಸಲಹೆ ಆಹ್ವಾನ: ನಾಗರಿಕರಿಗೆ PM ಮೋದಿ ಬಹಿರಂಗ ಪತ್ರ

ವಾಟ್ಸ್‌ಆ್ಯಪ್‌ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ಧ ಪ್ರಕರಣ ದಾಖಲು

ಇಂದೋರ್: ವಾಟ್ಸ್‌ಆ್ಯಪ್ ಮೂಲಕ ಪತ್ನಿಗೆ ಧ್ವನಿ ಸಂದೇಶ ಕಳುಹಿಸಿ ತ್ರಿವಳಿ ತಲಾಕ್ ನೀಡಿದ 27 ವರ್ಷದ ವ್ಯಕ್ತಿ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 2 ಜನವರಿ 2024, 16:18 IST
ವಾಟ್ಸ್‌ಆ್ಯಪ್‌ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ಧ ಪ್ರಕರಣ ದಾಖಲು

ಸೋದರನಿಗೆ ದಾನ ಮಾಡುವ ಕಿಡ್ನಿಗೆ ಹಣ ಪಡೆಯಲು ಒಲ್ಲೆ ಎಂದ ಪತ್ನಿ; ತಲಾಕ್ ನೀಡಿದ ಪತಿ

ಅನಾರೋಗ್ಯದಿಂದ ಬಳಲುತ್ತಿದ್ದ ಸೋದರನಿಗೆ ಮೂತ್ರಪಿಂಡ ನೀಡಲು ಮುಂದಾದ ಪತ್ನಿ, ಹಣದ ಬೇಡಿಕೆ ಒಡ್ಡಲು ನಿರಾಕರಿಸಿದ್ದರಿಂದ, ವಾಟ್ಸ್‌ಆ್ಯಪ್ ಮೂಲಕವೇ ಪತಿ ತಲಾಕ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಗೊಂಡಾದ ಧಾನೆಪೂರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 22 ಡಿಸೆಂಬರ್ 2023, 12:57 IST
ಸೋದರನಿಗೆ ದಾನ ಮಾಡುವ ಕಿಡ್ನಿಗೆ ಹಣ ಪಡೆಯಲು ಒಲ್ಲೆ ಎಂದ ಪತ್ನಿ; ತಲಾಕ್ ನೀಡಿದ ಪತಿ

ತುಷ್ಟೀಕರಣದ ಬದಲು ಸಂತುಷ್ಟೀಕರಣ ಸಂಕಲ್ಪ: ಪ್ರಧಾನಿ ನರೇಂದ್ರ ಮೋದಿ

‘ಏಕರೂಪ ನಾಗರಿಕ ಸಂಹಿತೆಯನ್ನು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದರೂ, ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪಕ್ಷಗಳು ಅದನ್ನು ವಿರೋಧಿಸುತ್ತಿರುವುದು ಆಘಾತಕಾರಿ. ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದರು.
Last Updated 27 ಜೂನ್ 2023, 11:13 IST
ತುಷ್ಟೀಕರಣದ ಬದಲು ಸಂತುಷ್ಟೀಕರಣ ಸಂಕಲ್ಪ: ಪ್ರಧಾನಿ ನರೇಂದ್ರ ಮೋದಿ

ಮಹಾರಾಷ್ಟ್ರ: ಪತ್ನಿಗೆ 'ತ್ರಿವಳಿ ತಲಾಖ್' ನೀಡಿದ ಪತಿ ವಿರುದ್ಧ ದೂರು

ಇಲ್ಲಿನ ಭಿವಂಡಿ ನಿವಾಸಿಯೊಬ್ಬರು ತಮ್ಮ ಪತ್ನಿಗೆ ‘ತ್ರಿವಳಿ ತಲಾಖ್’ ನೀಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಮಾರ್ಚ್ 2023, 12:44 IST
ಮಹಾರಾಷ್ಟ್ರ: ಪತ್ನಿಗೆ 'ತ್ರಿವಳಿ ತಲಾಖ್' ನೀಡಿದ ಪತಿ ವಿರುದ್ಧ ದೂರು

ಪತ್ನಿಗೆ ತ್ರಿವಳಿ ತಲಾಖ್‌: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವೈದ್ಯ ಬಂಧನ

‘ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ್ದ ನಗರದ ವೈದ್ಯರೊಬ್ಬರನ್ನು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ’ ಎಂದು ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ.
Last Updated 13 ಫೆಬ್ರುವರಿ 2023, 5:03 IST
ಪತ್ನಿಗೆ ತ್ರಿವಳಿ ತಲಾಖ್‌: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವೈದ್ಯ ಬಂಧನ

ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು

ಈ ಕಾನೂನು ರೂಪಿಸಲು ಪಕ್ಷವು ಭಿನ್ನವಾದ ಕಾರ್ಯತಂತ್ರದ ಮೊರೆಹೋಗಿದೆ.
Last Updated 9 ಆಗಸ್ಟ್ 2022, 22:30 IST
ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು
ADVERTISEMENT

ತ್ರಿವಳಿ ತಲಾಖ್‌ ಸಂತ್ರಸ್ತರೊಂದಿಗೆ ಕೇಂದ್ರ ಸಚಿವರ ಸಂವಾದ

‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ ಕಾರ್ಯಕ್ರಮ
Last Updated 1 ಆಗಸ್ಟ್ 2021, 13:55 IST
ತ್ರಿವಳಿ ತಲಾಖ್‌ ಸಂತ್ರಸ್ತರೊಂದಿಗೆ ಕೇಂದ್ರ ಸಚಿವರ ಸಂವಾದ

ಫೋನ್‌ನಲ್ಲೇ ತ್ರಿವಳಿ ತಲಾಖ್ ‌: ಪತ್ನಿ ದೂರು, ಪ್ರಕರಣ ದಾಖಲು

‘ಫೋನ್‌ನಲ್ಲೇ ಪತಿ ತ್ರಿವಳಿ ತಲಾಖ್ ನೀಡಿದ್ದಾರೆ’ ಎಂದು ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
Last Updated 23 ನವೆಂಬರ್ 2020, 11:59 IST
ಫೋನ್‌ನಲ್ಲೇ  ತ್ರಿವಳಿ ತಲಾಖ್ ‌: ಪತ್ನಿ ದೂರು, ಪ್ರಕರಣ ದಾಖಲು

ತ್ರಿವಳಿ ತಲಾಖ್‌: 71 ಮಂದಿ ವಿರುದ್ಧ ಪ್ರಕರಣ

ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ತ್ರಿವಳಿ ತಲಾಖ್‌ ನೀಡಿದ ಆರೋಪದಡಿ 71 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 62 ಮಂದಿಯನ್ನು ಬಂಧಿಸಲಾಗಿದೆ.
Last Updated 31 ಜುಲೈ 2020, 10:31 IST
ತ್ರಿವಳಿ ತಲಾಖ್‌: 71 ಮಂದಿ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT