ಶನಿವಾರ, 30 ಆಗಸ್ಟ್ 2025
×
ADVERTISEMENT

Tungabhadra floods

ADVERTISEMENT

ವಿಜಯನಗರ | ತುಂಗಭದ್ರಾ ಜಲಾಶಯ: 1.10ಲಕ್ಷ ಕ್ಯೂಸೆಕ್ ನೀರು ನದಿಗೆ

ಕಂಪ್ಲಿ–ಗಂಗಾವತಿ ಸಂಪರ್ಕ ಭಾನುವಾರ ಸಂಜೆಯಿಂದ ಸಂಪೂರ್ಣ ಕಡಿತ: ಜನರ ಸಂಚಾರಕ್ಕೆ ತೀವ್ರ ತೊಂದರೆ
Last Updated 28 ಜುಲೈ 2025, 7:09 IST
ವಿಜಯನಗರ | ತುಂಗಭದ್ರಾ ಜಲಾಶಯ: 1.10ಲಕ್ಷ ಕ್ಯೂಸೆಕ್ ನೀರು ನದಿಗೆ

ಅಪಾಯದ ಮಟ್ಟ ಮೀರಿದ ತುಂಗಾಭದ್ರಾ ನದಿ: ಹೊನ್ನಾಳಿಯಲ್ಲಿ 10 ಕುಟುಂಬ ಸ್ಥಳಾಂತರ

Tungabhadra River Overflow: ತುಂಗಭದ್ರಾ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್‌ ನೀರು ಹರಿಯುತ್ತಿದ್ದು, ಅಪಾಯದ ಮಟ್ಟ ಮೀರುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹೊನ್ನಾಳಿ ಪಟ್ಟಣದ 10 ಕುಟುಂಬದ 40 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
Last Updated 28 ಜುಲೈ 2025, 6:33 IST
ಅಪಾಯದ ಮಟ್ಟ ಮೀರಿದ ತುಂಗಾಭದ್ರಾ ನದಿ: ಹೊನ್ನಾಳಿಯಲ್ಲಿ 10 ಕುಟುಂಬ ಸ್ಥಳಾಂತರ

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ಸೇತುವೆ ಮುಳುಗಡೆ, ಸಂಪರ್ಕ ಕಡಿತ

ಮುನ್ನೆಚ್ಚರಿಕೆ ವಹಿಸಲು ಸೂಚನೆ
Last Updated 28 ಜುಲೈ 2025, 5:44 IST
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ಸೇತುವೆ ಮುಳುಗಡೆ, ಸಂಪರ್ಕ ಕಡಿತ

ತುಂಗಭದ್ರಾ ಜಲಾಶಯ: ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಚರ್ಚೆ

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ತುಂಡಾದ ಘಟನೆ ಕುರಿತಂತೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.
Last Updated 11 ಆಗಸ್ಟ್ 2024, 8:33 IST
ತುಂಗಭದ್ರಾ ಜಲಾಶಯ: ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಚರ್ಚೆ

ನೀರು ಉಳಿಸಿಕೊಂಡು ಗೇಟ್ ದುರಸ್ತಿ ಬಗ್ಗೆ ತಜ್ಞರ ವರದಿ ಬಳಿಕ ತೀರ್ಮಾನ: ಡಿಕೆಶಿ

'ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ' ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ‌ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 11 ಆಗಸ್ಟ್ 2024, 8:28 IST
ನೀರು ಉಳಿಸಿಕೊಂಡು ಗೇಟ್ ದುರಸ್ತಿ ಬಗ್ಗೆ ತಜ್ಞರ ವರದಿ ಬಳಿಕ ತೀರ್ಮಾನ: ಡಿಕೆಶಿ

ತುಂಗಭದ್ರಾ ಜಲಾಶಯ ಅವಘಡ: ಹೊಸಪೇಟೆಯಲ್ಲೇ ಸಿದ್ಧವಾಗಲಿದೆ ಹೊಸ ಗೇಟ್

ಮುನಿರಾಬಾದ್ ಜಲಾಶಯದ ಗೇಟ್ ಸಂಖ್ಯೆ 19 ತುಂಡಾಗಿದ್ದು, ಹೊಸ ಗೇಟ್ ತಯಾರಿಕೆಯ ಹೊಣೆಯನ್ನು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪನಿಗೆ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 11 ಆಗಸ್ಟ್ 2024, 7:26 IST
ತುಂಗಭದ್ರಾ ಜಲಾಶಯ ಅವಘಡ: ಹೊಸಪೇಟೆಯಲ್ಲೇ ಸಿದ್ಧವಾಗಲಿದೆ ಹೊಸ ಗೇಟ್

ತುಂಗಭದ್ರಾ ಜಲಾಶಯ | ಒಂದು ಬೆಳೆಗೆ‌ ನೀರು ಸಿಗುವ ವಿಶ್ವಾಸ: ಸಚಿವ ತಂಗಡಗಿ

ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಿರುವ ಒಟ್ಟು 105 ಟಿಎಂಸಿ ಅಡಿ ನೀರಿನ ಪೈಕಿ ಕನಿಷ್ಠ 61 ಟಿಎಂಸಿ ಅಡಿ ನೀರು ಹೊರಗಡೆ ಬಿಟ್ಟ ಬಳಿಕವೇ ಕೊಚ್ಚಿ ಹೋಗಿರುವ ಕ್ರಸ್ಟ್ ಗೇಟ್ ‌ಜಾಗಕ್ಕೆ ಹೊಸ ಗೇಟ್ ಅಳವಡಿಸಲು ಸಾಧ್ಯ.
Last Updated 11 ಆಗಸ್ಟ್ 2024, 7:16 IST
ತುಂಗಭದ್ರಾ ಜಲಾಶಯ | ಒಂದು ಬೆಳೆಗೆ‌ ನೀರು ಸಿಗುವ ವಿಶ್ವಾಸ: ಸಚಿವ ತಂಗಡಗಿ
ADVERTISEMENT

ತುಂಗಭದ್ರಾ ಜಲಾಶಯ | 4 ದಿನಗಳಲ್ಲಿ ಗೇಟ್ ಸಿದ್ಧವಾಗಲಿದೆ: ಕಾಡಾ ಅಧ್ಯಕ್ಷ ದೋಟಿಹಾಳ್

ತುಂಗಭದ್ರಾ ಜಲಾಶಯಕ್ಕೆ 19ನೇ ಗೇಟ್ ಮರಳಿ ಅಳವಡಿಸಲು ಈಗಾಗಲೇ ಸಿದ್ದತೆ ಆರಂಭವಾಗಿದ್ದು, ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್ ಹೇಳಿದರು.
Last Updated 11 ಆಗಸ್ಟ್ 2024, 6:30 IST
ತುಂಗಭದ್ರಾ ಜಲಾಶಯ | 4 ದಿನಗಳಲ್ಲಿ ಗೇಟ್ ಸಿದ್ಧವಾಗಲಿದೆ: ಕಾಡಾ ಅಧ್ಯಕ್ಷ ದೋಟಿಹಾಳ್

ಎಷ್ಟೇ ನೀರು ಬಿಟ್ಟರೂ ಆತಂಕ ಬೇಡ: ತುಂಗಭದ್ರಾ ಜಲಾಶಯ ಮಂಡಳಿ

ತುಂಗಭದ್ರಾ ಅಣೆಕಟ್ಟೆಯನ್ನು ಗರಿಷ್ಠ 6.5 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ ಮಾಡಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ.
Last Updated 11 ಆಗಸ್ಟ್ 2024, 6:20 IST
ಎಷ್ಟೇ ನೀರು ಬಿಟ್ಟರೂ ಆತಂಕ ಬೇಡ: ತುಂಗಭದ್ರಾ ಜಲಾಶಯ ಮಂಡಳಿ

ತುಂಗಭದ್ರಾ ಜಲಾಶಯ ಅವಘಡ | ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ: ಮಾಜಿ ಸಚಿವ ಹಾಲಪ್ಪ

ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19ರಲ್ಲಿ ಆದ ಅವಘಡ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
Last Updated 11 ಆಗಸ್ಟ್ 2024, 5:59 IST
ತುಂಗಭದ್ರಾ ಜಲಾಶಯ ಅವಘಡ | ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ: ಮಾಜಿ ಸಚಿವ ಹಾಲಪ್ಪ
ADVERTISEMENT
ADVERTISEMENT
ADVERTISEMENT