ಶುಕ್ರವಾರ, 11 ಜುಲೈ 2025
×
ADVERTISEMENT

Tunnel

ADVERTISEMENT

ಸುರಂಗ ರಸ್ತೆಗಳ ಹಲವು ಆಯಾಮ: ಸಾಧಕ–ಬಾಧಕಗಳು ಇಂತಿವೆ...

ಬೆಂಗಳೂರು ನಗರದೊಳಗಿನ ಸಂಚಾರ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಸುರಂಗ ರಸ್ತೆ ನಿರ್ಮಿಸುವ ಪರಿಪಾಟ ಜಗತ್ತಿನ ಹಲವೆಡೆ ನಾಲ್ಕಾರು ದಶಕಗಳಿಂದಲೇ ಇದೆ.
Last Updated 5 ಜುಲೈ 2025, 0:23 IST
ಸುರಂಗ ರಸ್ತೆಗಳ ಹಲವು ಆಯಾಮ: ಸಾಧಕ–ಬಾಧಕಗಳು ಇಂತಿವೆ...

ಬೆಂಗಳೂರು | ಅವಳಿ ಸುರಂಗ ಮಾರ್ಗ: 126 ಪುಟಗಳ ಟಿಪ್ಪಣಿ ಸಿದ್ಧ

ಸಚಿವ ಸಂಪುಟದ ಅನುಮೋದನೆ ಪಡೆಯಲು ತಯಾರಾದ ನಗರಾಭಿವೃದ್ಧಿ ಇಲಾಖೆ
Last Updated 16 ಮೇ 2025, 0:30 IST
ಬೆಂಗಳೂರು | ಅವಳಿ ಸುರಂಗ ಮಾರ್ಗ: 126 ಪುಟಗಳ ಟಿಪ್ಪಣಿ ಸಿದ್ಧ

ತೆಲಂಗಾಣ | ಶ್ರೀಶೈಲಂ ಕಾಲುವೆಯ ಸುರಂಗ ಕುಸಿತ ಪ್ರಕರಣ: ತಿಂಗಳ ನಂತರ ಮೃತದೇಹ ಪತ್ತೆ

Breaking News: ಫೆ. 22ರಂದು ನಡೆದಿದ್ದ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗ ಕುಸಿತ ಪ್ರಕರಣದಲ್ಲಿ ಮತ್ತೊಬ್ಬ ಕಾರ್ಮಿಕನ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಇದರಿಂದಾಗಿ ಮೃತರ ಸಂಖ್ಯೆ ಎರಡಕ್ಕೆ ಏರಿದೆ.‌
Last Updated 25 ಮಾರ್ಚ್ 2025, 9:49 IST
ತೆಲಂಗಾಣ | ಶ್ರೀಶೈಲಂ ಕಾಲುವೆಯ ಸುರಂಗ ಕುಸಿತ ಪ್ರಕರಣ: ತಿಂಗಳ ನಂತರ ಮೃತದೇಹ ಪತ್ತೆ

ತೆಲಂಗಾಣ ಸುರಂಗ ಕುಸಿತ: ಮುಂದುವರಿದ ಶೋಧ

ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಶ್ರೀಶೈಲಂ ಎಡದಂಡೆ ಕಾಲುವೆ ಕುಸಿದು, ಅವಶೇಷಗಳ ಅಡಿ ಸಿಲುಕಿರುವ ಏಳು ಮಂದಿಯ ಪತ್ತೆಗೆ ಶೋಧ ಕಾರ್ಯ ನಿರಂತರವಾಗಿ ಸಾಗಿದೆ.
Last Updated 16 ಮಾರ್ಚ್ 2025, 13:23 IST
ತೆಲಂಗಾಣ ಸುರಂಗ ಕುಸಿತ: ಮುಂದುವರಿದ ಶೋಧ

Telangana Tunnel Collapse: 21ನೇ ದಿನಕ್ಕೆ ಕಾರ್ಯಾಚರಣೆ, 7 ಮಂದಿಗಾಗಿ ಶೋಧ

ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ಸುರಂಗದಡಿ ಸಿಲುಕಿರುವ 7 ಮಂದಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ 21ನೇ ದಿನವೂ ತ್ವರಿತ ಗತಿಯಲ್ಲಿ ಮುಂದುವರಿದಿದೆ.
Last Updated 14 ಮಾರ್ಚ್ 2025, 7:09 IST
Telangana Tunnel Collapse: 21ನೇ ದಿನಕ್ಕೆ ಕಾರ್ಯಾಚರಣೆ, 7 ಮಂದಿಗಾಗಿ ಶೋಧ

ತೆಲಂಗಾಣ ಸುರಂಗ ಕುಸಿತ | ಶೋಧ ಕಾರ್ಯಾಚರಣೆಗೆ ರೋಬೊಗಳು ಸಾಥ್‌

ಶ್ರೀಶೈಲಂ ಎಡದಂಡೆ ಕಾಲುವೆ(ಎಸ್‌ಎಲ್‌ಬಿಸಿ) ಕುಸಿದು, ಸುರಂಗದಡಿ ಸಿಲುಕಿರುವ 7 ಮಂದಿ ಕಾರ್ಮಿಕರ ಪತ್ತೆಗಾಗಿ 2 ವಾರಗಳಿಗೂ ಹೆಚ್ಚು ಕಾಲ ಶೋಧ ನಡೆಸುತ್ತಿದ್ದ ರಕ್ಷಣಾ ತಂಡಗಳ ಕಾರ್ಯಾಚರಣೆಗೆ ಇಂದು (ಮಂಗಳವಾರ) ರೋಬೊಗಳು ಸಾಥ್‌ ನೀಡಿವೆ.
Last Updated 11 ಮಾರ್ಚ್ 2025, 6:44 IST
ತೆಲಂಗಾಣ ಸುರಂಗ ಕುಸಿತ | ಶೋಧ  ಕಾರ್ಯಾಚರಣೆಗೆ ರೋಬೊಗಳು ಸಾಥ್‌

ತೆಲಂಗಾಣ ಕಾಲುವೆ ಕುಸಿತ ಪ್ರಕರಣ: ಓರ್ವನ ಮೃತದೇಹ ಪತ್ತೆ

ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ(ಎಸ್‌ಎಲ್‌ಬಿಸಿ) ಸುರಂಗದಡಿ ಸಿಲುಕಿರುವ 8 ಮಂದಿ ಕಾರ್ಮಿಕರ ಪತ್ತೆಗಾಗಿ 2 ವಾರಗಳಿಗೂ ಹೆಚ್ಚು ಕಾಲ ಶೋಧ ನಡೆಸುತ್ತಿದ್ದ ರಕ್ಷಣಾ ತಂಡಗಳು ಇಂದು( ಭಾನುವಾರ) ಒಬ್ಬನ ಮೃತದೇಹವನ್ನು ಪತ್ತೆಹಚ್ಚಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 9 ಮಾರ್ಚ್ 2025, 15:46 IST
ತೆಲಂಗಾಣ ಕಾಲುವೆ ಕುಸಿತ ಪ್ರಕರಣ: ಓರ್ವನ ಮೃತದೇಹ ಪತ್ತೆ
ADVERTISEMENT

ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ರೋಬೊ

ಶ್ರೀಶೈಲಂ ಎಡದಂಡೆ ಕಾಲುವೆಯಡಿ ಸಿಲುಕಿರುವ ಸಿಬ್ಬಂದಿಯ ರಕ್ಷಣೆಗಾಗಿ ರೋಬೋಟ್‌ಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತೆಲಂಗಾಣ ನೀರಾವರಿ ಸಚಿವ ಎನ್.ಉತ್ತಮ್ ಕುಮಾರ್ ರೆಡ್ಡಿ ಶನಿವಾರ ತಿಳಿಸಿದ್ದಾರೆ.
Last Updated 8 ಮಾರ್ಚ್ 2025, 13:37 IST
ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ರೋಬೊ

ಬೆಂಗಳೂರು | ‘ಸುರಂಗ ರಸ್ತೆ’: ಸಾರ್ವಜನಿಕರೊಂದಿಗೆ ಸಮಾಲೋಚನೆಗೆ ಆಗ್ರಹ

‘ಬಿಬಿಎಂಪಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ‘ಸುರಂಗ ರಸ್ತೆ’ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ನಾಗರಿಕರ ಮುಂದಿಟ್ಟು, ಸಮಾಲೋಚನೆ ನಡೆಸಬೇಕು’ ಎಂದು ಬೆಂಗಳೂರು ನಾಗರಿಕರ ವೇದಿಕೆ ಆಗ್ರಹಿಸಿದೆ.
Last Updated 6 ಮಾರ್ಚ್ 2025, 15:28 IST
ಬೆಂಗಳೂರು | ‘ಸುರಂಗ ರಸ್ತೆ’: ಸಾರ್ವಜನಿಕರೊಂದಿಗೆ ಸಮಾಲೋಚನೆಗೆ ಆಗ್ರಹ

ತೆಲಂಗಾಣ ಸುರಂಗ ದುರಂತ: ರಕ್ಷಣಾ ಕಾರ್ಯಾಚರಣೆಗಿಳಿದ ಕೇರಳದ ಕೆಡಾವರ್ ನಾಯಿಗಳು

ತೆಲಂಗಾಣ ಸುರಂಗ ಕುಸಿತ ಕಾರ್ಯಾಚರಣೆಯಲ್ಲಿ ಕೇರಳದ ಕೆಡಾವರ್ ನಾಯಿಗಳು ಪಾಲ್ಗೊಳ್ಳಲಿವೆ ಎಂದು ಕೇರಳ ಸರ್ಕಾರ ಗುರುವಾರ ತಿಳಿಸಿದೆ.
Last Updated 6 ಮಾರ್ಚ್ 2025, 4:56 IST
ತೆಲಂಗಾಣ ಸುರಂಗ ದುರಂತ: ರಕ್ಷಣಾ ಕಾರ್ಯಾಚರಣೆಗಿಳಿದ ಕೇರಳದ ಕೆಡಾವರ್ ನಾಯಿಗಳು
ADVERTISEMENT
ADVERTISEMENT
ADVERTISEMENT