ಗುರುವಾರ, 3 ಜುಲೈ 2025
×
ADVERTISEMENT

Turkey

ADVERTISEMENT

ಟರ್ಕಿ ಸೆಲೆಬಿಯ ಅನುಮತಿ ರದ್ದು ಪ್ರಕರಣ | ಮುನ್ನೆಚ್ಚರಿಕೆಯ ಅಗತ್ಯವಿಲ್ಲ: ಕೇಂದ್ರ

National Security | ಟರ್ಕಿ ಕಂಪನಿಗೆ ಮುನ್ನೆಚ್ಚರಿಕೆ ನೀಡದೆ ಕೇಂದ್ರ ಭದ್ರತಾ ಅನುಮತಿ ರದ್ದು ಮಾಡಿದ ಕ್ರಮ ನ್ಯಾಯಸಮ್ಮತ: ತುಷಾರ್ ಮೆಹ್ತಾ
Last Updated 22 ಮೇ 2025, 14:50 IST
ಟರ್ಕಿ ಸೆಲೆಬಿಯ ಅನುಮತಿ ರದ್ದು ಪ್ರಕರಣ | ಮುನ್ನೆಚ್ಚರಿಕೆಯ ಅಗತ್ಯವಿಲ್ಲ: ಕೇಂದ್ರ

ಸುಳ್ಳು ಮಾಹಿತಿ ನೀಡಿದ ಆರೋಪ: ಅಮಿತ್–ಅರ್ನಬ್ ವಿರುದ್ಧ FIR ದಾಖಲಿಸಿದ ಕಾಂಗ್ರೆಸ್

ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಯುವ ಕಾಂಗ್ರೆಸ್‌ ಘಟಕ ಎಫ್ಐಆರ್ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಮೇ 2025, 2:33 IST
ಸುಳ್ಳು ಮಾಹಿತಿ ನೀಡಿದ ಆರೋಪ: ಅಮಿತ್–ಅರ್ನಬ್ ವಿರುದ್ಧ FIR ದಾಖಲಿಸಿದ ಕಾಂಗ್ರೆಸ್

Fact check: ಪ್ರವಾಸ ರದ್ದು ಮಾಡದಂತೆ ಭಾರತೀಯರಿಗೆ ಟರ್ಕಿ ಮನವಿ ಎಂಬುದು ಸುಳ್ಳು

ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ವಿರುದ್ಧ ಭಾರತೀಯರಲ್ಲಿ ಅಸಮಾಧಾನ ಮೂಡಿರುವಂತೆಯೇ ಟರ್ಕಿಗೆ ಸಂಬಂಧಿಸಿದ ವಸ್ತುಗಳು, ಅಲ್ಲಿಗೆ ಪ್ರವಾಸ ಹೋಗುವುದಕ್ಕೆ ಬಹಿಷ್ಕಾರ ಹಾಕುವ ಬಗ್ಗೆ ಚರ್ಚೆಯಾಗುತ್ತಿದೆ.
Last Updated 18 ಮೇ 2025, 18:59 IST
Fact check: ಪ್ರವಾಸ ರದ್ದು ಮಾಡದಂತೆ ಭಾರತೀಯರಿಗೆ ಟರ್ಕಿ ಮನವಿ ಎಂಬುದು ಸುಳ್ಳು

ಪಾಕ್‌ಗೆ ಬೆಂಬಲ ನೀಡಿದ್ದಕ್ಕೆ ಪ್ರತೀಕಾರ: ಟರ್ಕಿ ಜತೆ ಒಪ್ಪಂದ ರದ್ದುಪಡಿಸಿದ IIT

ಬಾಂಬೆ ಹಾಗೂ ರೂರ್ಕಿಯ ಐಐಟಿ, ಟರ್ಕಿ ಜೊತೆಗಿನ ತಮ್ಮ ಶೈಕ್ಷಣಿಕ ಒಪ್ಪಂದವನ್ನು ಅಮಾನತುಗೊಳಿಸಿವೆ.
Last Updated 18 ಮೇ 2025, 4:59 IST
ಪಾಕ್‌ಗೆ ಬೆಂಬಲ ನೀಡಿದ್ದಕ್ಕೆ ಪ್ರತೀಕಾರ: ಟರ್ಕಿ ಜತೆ ಒಪ್ಪಂದ ರದ್ದುಪಡಿಸಿದ IIT

ಪಾಕ್ ಬೆಂಬಲಿಸಿದ ಟರ್ಕಿಯ ಟವೆಲ್, ಹತ್ತಿ ಬಟ್ಟೆಗೆ ಬಹಿಷ್ಕಾರ: ವ್ಯಾಪಾರಿಗಳ ಸಂಘ

ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಟರ್ಕಿ ಹಾಗೂ ಅಜರ್‌ಬೈಜಾನ್‌ ದೇಶಗಳ ಜತೆಗಿನ ಜವಳಿ ವ್ಯವಹಾರವನ್ನು ಬೆಂಗಳೂರಿನ ಬಟ್ಟೆ ವ್ಯಾಪಾರಿಗಳ ಸಂಘ ಸ್ಥಗಿತಗೊಳಿಸಿದೆ.
Last Updated 17 ಮೇ 2025, 16:05 IST
ಪಾಕ್ ಬೆಂಬಲಿಸಿದ ಟರ್ಕಿಯ ಟವೆಲ್, ಹತ್ತಿ ಬಟ್ಟೆಗೆ ಬಹಿಷ್ಕಾರ: ವ್ಯಾಪಾರಿಗಳ ಸಂಘ

ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ: ಕಾಶ್ಮೀರ ಸೇಬು ಉದ್ಯಮಕ್ಕೆ ಮೂಡಿತು ಭರವಸೆಯ ಬೆಳಕು

ಟರ್ಕಿಯಿಂದ ಭಾರತಕ್ಕೆ ಪ್ರಮುಖವಾಗಿ ಪೂರೈಕೆಯಾಗುವ ಸೇಬು ಮತ್ತು ಅಮೃತ ಶಿಲೆಯನ್ನು (ಮಾರ್ಬಲ್‌) ವರ್ತಕರ ವಲಯವು ಬಹಿಷ್ಕರಿಸಿದೆ. ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ ತಟ್ಟಿರುವುದರಿಂದ ಕಾಶ್ಮೀರದ ಸೇಬು ಉದ್ಯಮಕ್ಕೆ ಭರವಸೆಯ ಬೆಳಕು ಮೂಡಿದಂತಾಗಿದೆ.
Last Updated 17 ಮೇ 2025, 10:09 IST
ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ: ಕಾಶ್ಮೀರ ಸೇಬು ಉದ್ಯಮಕ್ಕೆ ಮೂಡಿತು ಭರವಸೆಯ ಬೆಳಕು

ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ದೇಶಗಳ ಆರ್ಥಿಕತೆಗೆ ಸಹಕಾರವಿಲ್ಲ: ಧನಕರ್‌

ಭಾರತ ಮತ್ತು ಪಾಕ್‌ ಸಂಘರ್ಷದ ಸಮಯದಲ್ಲಿ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಶನಿವಾರ ಹೇಳಿದ್ದಾರೆ.
Last Updated 17 ಮೇ 2025, 9:51 IST
ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ದೇಶಗಳ ಆರ್ಥಿಕತೆಗೆ ಸಹಕಾರವಿಲ್ಲ: ಧನಕರ್‌
ADVERTISEMENT

ಪಾಕ್‌ಗೆ ಬೆಂಬಲ: ಟರ್ಕಿ ಆಭರಣಕ್ಕೂ ಬಹಿಷ್ಕಾರ

ಟರ್ಕಿಯಿಂದ ಭಾರತಕ್ಕೆ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಗೆ ತಟ್ಟಿರುವ ಬಹಿಷ್ಕಾರದ ಬಿಸಿಯು, ಈಗ ಆ ದೇಶದ ಚಿನ್ನಾಭರಣಗಳಿಗೂ ವಿಸ್ತರಿಸಿದೆ.
Last Updated 16 ಮೇ 2025, 17:00 IST
ಪಾಕ್‌ಗೆ ಬೆಂಬಲ: ಟರ್ಕಿ ಆಭರಣಕ್ಕೂ ಬಹಿಷ್ಕಾರ

ಭಾರತದ ವಿರುದ್ಧ ಮೊಕದ್ದಮೆ ದಾಖಲಿಸಿದ ಟರ್ಕಿ ಕಂಪನಿ ಸೆಲೆಬಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪಾಕ್‌ ಪರ ನಿಂತಿರುವ ಟರ್ಕಿಯ ಉತ್ಪನ್ನಗಳನ್ನು ಭಾರತ ಬಹಿಷ್ಕಾರ ಹಾಕುತ್ತಿದೆ. ಇದೀಗ ಬಹಿಷ್ಕಾರದ ವಿರುದ್ಧ ಟರ್ಕಿ ಮೂಲದ ಸೆಲೆಬಿ ಕಂಪನಿಯು ಕೋರ್ಟ್ ಮೆಟ್ಟಿಲೇರಿದೆ.
Last Updated 16 ಮೇ 2025, 16:16 IST
ಭಾರತದ ವಿರುದ್ಧ ಮೊಕದ್ದಮೆ ದಾಖಲಿಸಿದ ಟರ್ಕಿ ಕಂಪನಿ ಸೆಲೆಬಿ

ಕೊಚ್ಚಿ ಏರ್‌ಪೋರ್ಟ್‌ಲ್ಲಿಯೂ ಟರ್ಕಿ ಕಂಪನಿ ಸೇವೆ ಬಂದ್: ಮುಂದುವರೆದ ವ್ಯಾಪಾರ ಸಮರ

ಭಾರತ–ಪಾಕ್ ಸೇನಾ ಸಂಘರ್ಷದಲ್ಲಿ ಟರ್ಕಿ, ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಭಾರತದಲ್ಲಿ ಟರ್ಕಿ ವಿರುದ್ಧ ವ್ಯಾಪಕ ಟೀಕೆಗಳು ಎದುರಾಗಿವೆ. ಇದರ ಬೆನ್ನಲ್ಲೇ ಭಾರತದಲ್ಲಿ ಕಾರ್ಯನಿರ್ವಹಣೆಯಲ್ಲಿದ್ದ ಟರ್ಕಿಯ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸುತ್ತಿದೆ.
Last Updated 16 ಮೇ 2025, 11:38 IST
ಕೊಚ್ಚಿ ಏರ್‌ಪೋರ್ಟ್‌ಲ್ಲಿಯೂ ಟರ್ಕಿ ಕಂಪನಿ ಸೇವೆ ಬಂದ್: ಮುಂದುವರೆದ ವ್ಯಾಪಾರ ಸಮರ
ADVERTISEMENT
ADVERTISEMENT
ADVERTISEMENT