ಅಮೆರಿಕದ ಎಂಜಿನಿಯರ್ ಜತೆ ವಿವಾಹ ಸಿದ್ಧತೆ ನಡೆಸಿದ್ದರು ಕಿರುತೆರೆ ನಟಿ ವೈಶಾಲಿ
ಮಧ್ಯಪ್ರದೇಶದ ಇಂದೋರ್‌ನ ತಮ್ಮ ನಿವಾಸದಲ್ಲಿ ಭಾನುವಾರ ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ವೈಶಾಲಿ ಟಕ್ಕರ್ ಅವರು ಡಿಸೆಂಬರ್‌ನಲ್ಲಿ ಅಮೆರಿಕದ ಸಾಫ್ಟ್‌ವೇರ್ ಇಂಜಿನಿಯರ್‌ವೊಬ್ಬರನ್ನು ವಿವಾಹವಾಗಲು ಸಿದ್ಧತೆ ನಡೆಸಿದ್ದರು ಎಂಬ ಸಂಗತಿ ಗೊತ್ತಾಗಿದೆ.Last Updated 17 ಅಕ್ಟೋಬರ್ 2022, 16:20 IST