ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಉಡುಪು ಧರಿಸಿ ಮತ್ತೆ ಟ್ರೋಲ್‌ಗೆ ಸಿಲುಕಿದ ಉರ್ಫಿ ಜಾವೇದ್!

ಟಿವಿ ನಟಿ ಉರ್ಫಿ ಜಾವೇದ್ ಅವರು ವಿವಿಧ ರೀತಿಯ ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತಿದ್ದಾರೆ. ಈ ಬಾರಿ ಅವರು ಧರಿಸಿದ್ದ ಹೊಸ ಉಡುಪನ್ನು ಕಂಡ ನೆಟ್ಟಿಗರು ವಿನಾಕಾರಣ ಟ್ರೋಲ್ ಮಾಡಿದ್ದಾರೆ.
Last Updated 17 ಡಿಸೆಂಬರ್ 2021, 9:25 IST
ಅಕ್ಷರ ಗಾತ್ರ
ಉರ್ಫಿ ಅವರು ನಟಿ ಮತ್ತು ರೂಪದರ್ಶಿಯಾಗಿ ಹೆಸರು ಗಳಿಸಿದ್ದಾರೆ.
ಉರ್ಫಿ ಅವರು ನಟಿ ಮತ್ತು ರೂಪದರ್ಶಿಯಾಗಿ ಹೆಸರು ಗಳಿಸಿದ್ದಾರೆ.
ಉರ್ಫಿ ಅವರು ನಟಿ ಮತ್ತು ರೂಪದರ್ಶಿಯಾಗಿ ಹೆಸರು ಗಳಿಸಿದ್ದಾರೆ.
ADVERTISEMENT
ಬಿಗ್ ಬಾಸ್ ಒಟಿಟಿಯಲ್ಲಿ ನಟಿ ಉರ್ಫಿ ಭಾಗವಹಿಸಿದ್ದರು.

2016ರಿಂದ ಅವರು ಟಿವಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದು, ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆಕರ್ಷಕ ವಿನ್ಯಾಸ ಹೊಂದಿದ್ದ ಹೊಸ ಉಡುಪನ್ನು ಅವರು ಧರಿಸಿ, ಇನ್‌ಸ್ಟಾಗ್ರಾಂನಲ್ಲಿ ಫೋಟೊ ಪೋಸ್ಟ್ ಮಾಡಿದ್ದರು.

ಹೊಸ ಉಡುಪಿನಲ್ಲಿ ಮೇಲ್ಗಡೆ ಧರಿಸಿದ್ದ ನೆಟ್ ಮಾದರಿಯ ರಚನೆಯನ್ನು ಕಂಡ ಹಲವರು ಅದನ್ನು ಮೀನಿನ ಬಲೆಗೆ ಹೋಲಿಸಿ ಟ್ರೋಲ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT