ಬಿಗ್ಬಾಸ್ | ಸಮಯಾವಕಾಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ: ನರೇಂದ್ರ ಸ್ವಾಮಿ
Pollution Board: ಜಾಲಿವುಡ್ ಸ್ಟುಡಿಯೋಸ್ಗೆ ಬೀಗಮುದ್ರೆ ಹಾಕಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಆದೇಶ ಹೊರಡಿಸಿದೆ ಎಂದು ಅಧ್ಯಕ್ಷ ನರೇಂದ್ರ ಸ್ವಾಮಿ ತಿಳಿಸಿದ್ದಾರೆ. ಸಮಯಾವಕಾಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಹೇಳಿದರು.Last Updated 8 ಅಕ್ಟೋಬರ್ 2025, 10:54 IST