ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

TV show

ADVERTISEMENT

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ

ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ಕೌನ್‌ ಬನೇಗಾ ಕರೋಡ್‌ಪತಿ (ಕೆಬಿಸಿ)ಯಲ್ಲಿ ಭಾಗವಹಿಸಲು ನೋಂದಣಿ ಇಂದು (ಏ.26) ರಾತ್ರಿ 9 ಗಂಟೆಯಿಂದ ಆರಂಭವಾಗಲಿದೆ ಎಂದು ಸೋನಿ ಲೈವ್‌ ಚಾನೆಲ್‌ ಘೋಷಿಸಿದೆ.
Last Updated 26 ಏಪ್ರಿಲ್ 2024, 14:01 IST
ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ನೋಂದಣಿ ಇಂದು ರಾತ್ರಿ 9ಕ್ಕೆ ಆರಂಭ

ಪ್ರಾರಂಭವಾಯ್ತು ‘ಸುವರ್ಣ Jackpot’

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಗೇಮ್ ಶೋ ‘ಸುವರ್ಣ Jackpot’ ನ.26ರಿಂದ ಪ್ರಾರಂಭಗೊಂಡಿದೆ. ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
Last Updated 26 ನವೆಂಬರ್ 2023, 18:57 IST
ಪ್ರಾರಂಭವಾಯ್ತು ‘ಸುವರ್ಣ Jackpot’

FRIENDS ಖ್ಯಾತಿಯ ‘ಚಾಂಡ್ಲರ್‌ ಬಿಂಗ್‌’ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ಇನ್ನಿಲ್ಲ

ಅಮೆರಿಕದ ಜನಪ್ರಿಯ ಟಿವಿ ಕಾರ್ಯಕ್ರಮ ‘ಫ್ರೆಂಡ್ಸ್‌’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮ್ಯಾಥ್ಯೂ ಪೆರ್ರಿ ಇಂದು ಸಾವಿಗೀಡಾಗಿದ್ದಾರೆ.
Last Updated 29 ಅಕ್ಟೋಬರ್ 2023, 13:52 IST
FRIENDS ಖ್ಯಾತಿಯ ‘ಚಾಂಡ್ಲರ್‌ ಬಿಂಗ್‌’ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ಇನ್ನಿಲ್ಲ

'ವೀಕೆಂಡ್ ವಿಥ್ ರಮೇಶ್–5' ಚಿತ್ರೀಕರಣ ಪ್ರಾರಂಭ: ಮಾ.25ರಂದು ಮೊದಲ ಸಂಚಿಕೆ?

ಕನ್ನಡದ ಕಿರುತೆರೆ ಜಗತ್ತಿನಲ್ಲೊಂದು ವಿಶೇಷ ಕಾರ್ಯಕ್ರಮ ‘ವೀಕೆಂಡ್‌ ವಿಥ್‌ ರಮೇಶ್‌’. ನಟ, ನಿರ್ದೇಶಕ ರಮೇಶ್‌ ಅರವಿಂದ್‌ ‘ಜೀ ಕನ್ನಡ’ ವಾಹಿನಿಗಾಗಿ ಈ ರಿಯಾಲಿಟಿ ಶೋ ನಡೆಸಿಕೊಡುತ್ತಿರುವುದು ಗೊತ್ತಿರುವ ವಿಷಯ. ನಮ್ಮ ನಾಡಿನ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಿ, ಅವರ ಬದುಕು–ಸಾಧನೆ ಜರ್ನಿಯನ್ನು ಮೆಲುಕು ಹಾಕುವ ಈ ಶೋನ 5ನೇ ಆವೃತ್ತಿ ಮಾರ್ಚ್‌ 25ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗುವ ಸಾಧ್ಯತೆ ದಟ್ಟವಾಗಿದೆ.
Last Updated 9 ಮಾರ್ಚ್ 2023, 10:42 IST
'ವೀಕೆಂಡ್ ವಿಥ್ ರಮೇಶ್–5' ಚಿತ್ರೀಕರಣ ಪ್ರಾರಂಭ: ಮಾ.25ರಂದು ಮೊದಲ ಸಂಚಿಕೆ?

ಕಾರು ಅಪಘಾತ: ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಫ್ಲಿಂಟಾಫ್ ಪ್ರಾಣಾಪಾಯದಿಂದ ಪಾರು

'ಟಾಪ್‌ ಗೇರ್‌' ಟಿವಿ ಶೋ ಚಿತ್ರೀಕರಣದಲ್ಲಿ ನಿರತರಾಗಿದ್ದ ಇಂಗ್ಲೆಂಡ್ ಕ್ರಿಕೆಟ್‌ ತಂಡದ ದಿಗ್ಗಜ ಆಟಗಾರಆಂಡ್ರ್ಯೋ ಫ್ಲಿಂಟಾಫ್ ಅವರ ಮಂಗಳವಾರ ಬೆಳಿಗ್ಗೆ ಕಾರು ಅಪಘಾತಕ್ಕೀಡಾಗಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 15 ಡಿಸೆಂಬರ್ 2022, 6:42 IST
ಕಾರು ಅಪಘಾತ: ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಫ್ಲಿಂಟಾಫ್ ಪ್ರಾಣಾಪಾಯದಿಂದ ಪಾರು

ಪ್ರಚಲಿತ Podcast: ‘ಜನಪ್ರಿಯ’ ಹಾಸ್ಯ ಮಾಲಿನ್ಯ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಜೂನ್ 2022, 4:07 IST
ಪ್ರಚಲಿತ Podcast: ‘ಜನಪ್ರಿಯ’ ಹಾಸ್ಯ ಮಾಲಿನ್ಯ!

ಸಂಗತ| ‘ಜನಪ್ರಿಯ’ ಹಾಸ್ಯಮಾಲಿನ್ಯ!

ಅವು ನಿಯಮಿತವಾಗಿ ಪ್ರಸಾರವಾಗುವ ಕಿರುತೆರೆ ಕನ್ನಡ ‘ಕಾಮಿಡಿ’ ಕಾರ್ಯಕ್ರಮಗಳು. ತೀರ್ಪುಗಾರರೇನೊ ಖ್ಯಾತ ನಟ ನಟಿಯರು, ನುರಿತ ಕಲಾವಿದರು, ಅನುಭವಿಗಳು. ಆದರೆ ಸ್ಪರ್ಧಾಳುಗಳು ಪುಂಖಾನುಪುಂಖವಾಗಿ ನೀಡುವ ಪ್ರದರ್ಶನಗಳಲ್ಲಿಮಾತ್ರ ಹಾಸ್ಯವು ಹದ ತಪ್ಪಿರುತ್ತದೆ. ಅಸಂಬದ್ಧ ಪ್ರಾಸಗಳು, ಚರ್ವಿತಚರ್ವಣ ಮಾತುಗಳು.
Last Updated 24 ಜೂನ್ 2022, 19:30 IST
ಸಂಗತ| ‘ಜನಪ್ರಿಯ’ ಹಾಸ್ಯಮಾಲಿನ್ಯ!
ADVERTISEMENT

ಆಲಿಯಾ ಭಟ್ ಎಂದರೆ ನನಗೂ ಅಚ್ಚುಮೆಚ್ಚು: ಅಮಿತಾಭ್ ಬಚ್ಚನ್

ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಿಗ್‌ಬಿ ಹೇಳಿಕೆ
Last Updated 7 ಡಿಸೆಂಬರ್ 2021, 7:51 IST
ಆಲಿಯಾ ಭಟ್ ಎಂದರೆ ನನಗೂ ಅಚ್ಚುಮೆಚ್ಚು: ಅಮಿತಾಭ್ ಬಚ್ಚನ್

ರಿಯಾಲಿಟಿ ಶೋ 'ಇಂಡಿಯನ್‌ ಐಡಲ್‌': ಉತ್ತರಾಖಂಡದ ಪವನ್‌ದೀಪ್‌ಗೆ ಮೊದಲ ಸ್ಥಾನ

ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್‌ ಐಡಲ್‌’ನ 12ನೇ ಆವೃತ್ತಿಯ ವಿಜೇತರಾಗಿ ಉತ್ತರಾಖಂಡದ ಪವನ್‌ದೀಪ್ ರಾಜನ್‌ ಹೊರಹೊಮ್ಮಿದ್ದಾರೆ. ಅರುಣಿತಾ ಕಾಂಜಿಲಾಲ್‌ ಹಾಗೂ ಸಾಯಲಿ ಕಾಂಬ್ಳೆ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 16 ಆಗಸ್ಟ್ 2021, 2:10 IST
ರಿಯಾಲಿಟಿ ಶೋ 'ಇಂಡಿಯನ್‌ ಐಡಲ್‌': ಉತ್ತರಾಖಂಡದ ಪವನ್‌ದೀಪ್‌ಗೆ ಮೊದಲ ಸ್ಥಾನ

ವೆಬ್‌ಸರಣಿಯಾಗಿ ಬರಲಿದೆ ಕನ್ನಡದ ಪ್ರಥಮ ಧಾರಾವಾಹಿ ‘ಮಾಯಾಮೃಗ’

‘ಮಾಯಾಮೃಗ... ಮಾಯಾಮೃಗ..ಮಾಯಾಮೃಗವೆಲ್ಲಿ...’ ಹೀಗೆ ಎರಡು ದಶಕದ ಹಿಂದೆ ಬಹುತೇಕ ಎಲ್ಲ ಮನೆಗಳಿಂದ ದೂರದರ್ಶನ/ಚಂದನದಲ್ಲಿ ಸಂಜೆ 4.30 ಈ ಹಾಡು ಕೇಳಿಬರುತ್ತಿತ್ತು.
Last Updated 27 ಮೇ 2021, 13:38 IST
ವೆಬ್‌ಸರಣಿಯಾಗಿ ಬರಲಿದೆ ಕನ್ನಡದ ಪ್ರಥಮ ಧಾರಾವಾಹಿ ‘ಮಾಯಾಮೃಗ’
ADVERTISEMENT
ADVERTISEMENT
ADVERTISEMENT