ಮಕ್ಕಳ ಟಿ.ವಿ ವೀಕ್ಷಣೆ: ಪೋಷಕರೇ ಸಮಯ ನಿಗದಿ ಮಾಡಲಿ!
ಪ್ರತಿನಿತ್ಯ ಮಕ್ಕಳು ಶಾಲೆ ಮುಗಿಸಿ ಬಂದೊಡನೆ ಹಿರಿಯರು ಅವರ ಜೊತೆ ಒಂದರ್ಧ ಗಂಟೆ ಕಾಲ ಕಳೆಯಬೇಕು. ಅವರ ಶಾಲೆ, ಶಿಕ್ಷಕರು, ಪಾಠ–ಪ್ರವಚನಗಳು, ಆಟೋಟಗಳು, ಗೆಳೆಯರು, ಸಾಧನೆ, ತೊಂದರೆ ಇತ್ಯಾದಿಗಳ ಬಗ್ಗೆ ಅವರೊಪ್ಪಿಸುವ ವರದಿಯನ್ನು ತಾಳ್ಮೆಯಿಂದ ಆಲಿಸಬೇಕು.Last Updated 7 ಜುಲೈ 2019, 19:45 IST