ಸೋಮವಾರ, 23 ಫೆಬ್ರುವರಿ 2026
×
ADVERTISEMENT

U19 world cup

ADVERTISEMENT

SSLC ಪರೀಕ್ಷೆ ಬರೆಯಲಿದ್ದಾನೆ ವಿಶ್ವಕಪ್ ಗೆದ್ದ ವೈಭವ್ ಸೂರ್ಯವಂಶಿ

U19 Cricket Star: ಇತ್ತೀಚೆಗೆ ಮುಕ್ತಾಯಗೊಂಡ 19 ವರ್ಷದೊಳಗಿನವರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶೀಸಿದ ಭಾರತದ ಕ್ರಿಕೆಟ್ ತಾರೆ ವೈಭವ್‌ ಸೂರ್ಯವಂಶಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
Last Updated 15 ಫೆಬ್ರುವರಿ 2026, 16:02 IST
SSLC ಪರೀಕ್ಷೆ ಬರೆಯಲಿದ್ದಾನೆ ವಿಶ್ವಕಪ್ ಗೆದ್ದ ವೈಭವ್ ಸೂರ್ಯವಂಶಿ

Video| U-19 ವಿಶ್ವಕಪ್ ಗೆಲುವು: ಸಚಿನ್‌ರಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಆಯುಷ್

U-19 ವಿಶ್ವಕಪ್ ಗೆದ್ದ ಭಾರತ ಯುವಪಡೆಯ ನಾಯಕ ಆಯುಷ್ ಮ್ಹಾತ್ರೆ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಅಮೂಲ್ಯ ಉಡುಗೊರೆ ಸ್ವೀಕರಿಸಿದ್ದಾರೆ. ಈ ಕುರಿತು ಭಾವನಾತ್ಮಕ ವೀಡಿಯೊ ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 7:11 IST
Video| U-19 ವಿಶ್ವಕಪ್ ಗೆಲುವು: ಸಚಿನ್‌ರಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ಆಯುಷ್

U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

ಆ್ಯರನ್ ಜಾರ್ಜ್ ಶತಕ, ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರ ಅರ್ಧಶತಕಗಳ ಮುಂದೆ ಅಫ್ಗಾನಿಸ್ತಾನವು ಒಡ್ಡಿದ್ದ ಬೆಟ್ಟದಂತಹ ಮೊತ್ತದ ಗುರಿ ಮಂಜಿನಂತೆ ಕರಗಿತು. 19 ವರ್ಷದೊಳಗಿನವರ ಭಾರತ ತಂಡವು ಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
Last Updated 4 ಫೆಬ್ರುವರಿ 2026, 15:02 IST
U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

ಯುವ ವಿಶ್ವಕಪ್: ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಅಫ್ಗಾನಿಸ್ತಾನ

India vs Afghanistan U19: ಹರಾರೆಯಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಭಾರತ ಗೆಲುವಿನ ನಿರೀಕ್ಷೆಯಲ್ಲಿದೆ.
Last Updated 4 ಫೆಬ್ರುವರಿ 2026, 7:18 IST
ಯುವ ವಿಶ್ವಕಪ್: ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಅಫ್ಗಾನಿಸ್ತಾನ

19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್: ಆಯುಷ್ ಬಳಗಕ್ಕೆ ಅಫ್ಗನ್ ಸವಾಲು

ವೈಭವ್, ವಿಹಾನ್ ಮೇಲೆ ಕಣ್ಣು
Last Updated 3 ಫೆಬ್ರುವರಿ 2026, 15:40 IST
19 ವರ್ಷದೊಳಗಿನವರ ವಿಶ್ವಕಪ್ ಸೆಮಿಫೈನಲ್: ಆಯುಷ್ ಬಳಗಕ್ಕೆ ಅಫ್ಗನ್ ಸವಾಲು

ಯೂತ್ ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಭಾರತ

ಸೇಡು ತೀರಿಸಿಕೊಂಡ ಆಯುಷ್ ಬಳಗ: ಕನಿಷ್ಕ್ ಆಲ್‌ರೌಂಡ್ ಆಟ
Last Updated 1 ಫೆಬ್ರುವರಿ 2026, 18:12 IST
ಯೂತ್ ವಿಶ್ವಕಪ್: ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಭಾರತ

ಯುವ ವಿಶ್ವಕಪ್ ಕ್ರಿಕೆಟ್: ಮುಯ್ಯಿ ತೀರಿಸಿಕೊಳ್ಳುವತ್ತ ಭಾರತ ಚಿತ್ತ

India vs Pakistan U19: ಬುಲವಾಯೊದಲ್ಲಿ ನಡೆಯಲಿರುವ ಯುವ ವಿಶ್ವಕಪ್ ಸೂಪರ್ ಸಿಕ್ಸ್ ಹಂತದಲ್ಲಿ ಪಾಕ್ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಭಾರತ ತಂಡ ತೀವ್ರ ತಯಾರಿ ನಡೆಸಿದೆ. ಸಚಿನ್ ಸಲಹೆಗಳು ಆಟಗಾರರಲ್ಲಿ ಹುರುಪು ತಂದಿವೆ.
Last Updated 31 ಜನವರಿ 2026, 13:40 IST
ಯುವ ವಿಶ್ವಕಪ್ ಕ್ರಿಕೆಟ್: ಮುಯ್ಯಿ ತೀರಿಸಿಕೊಳ್ಳುವತ್ತ ಭಾರತ ಚಿತ್ತ
ADVERTISEMENT

ಯುವ ವಿಶ್ವಕಪ್ | ವಿಹಾನ್ ಶತಕ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

India U19 Victory: ವಿಹಾನ್ ಮಲ್ಹೋತ್ರಾ ಅಮೋಘ ಶತಕದ (109*) ನೆರವಿನಿಂದ ಭಾರತ ತಂಡವು 19 ವರ್ಷದೊಳಗಿನವರ ಯುವ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ 204 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ.
Last Updated 27 ಜನವರಿ 2026, 15:36 IST
ಯುವ ವಿಶ್ವಕಪ್ | ವಿಹಾನ್ ಶತಕ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಯುವ ವಿಶ್ವಕಪ್‌ನಲ್ಲಿ ಭಾರತದ ಪರ ಭರ್ಜರಿ ಶತಕ ಗಳಿಸಿದ ಆರ್‌ಸಿಬಿ ಆಟಗಾರ

U19 World Cup: 19 ವರ್ಷದೊಳಗಿವರ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡದ ಆಟಗಾರ ವಿಹಾನ್ ಮಲ್ಹೋತ್ರಾ ಭರ್ಜರಿ ಶತಕದ ಸಾಧನೆ ಮಾಡಿದ್ದಾರೆ.
Last Updated 27 ಜನವರಿ 2026, 13:12 IST
ಯುವ ವಿಶ್ವಕಪ್‌ನಲ್ಲಿ ಭಾರತದ ಪರ ಭರ್ಜರಿ ಶತಕ ಗಳಿಸಿದ ಆರ್‌ಸಿಬಿ ಆಟಗಾರ

ಯುವ ವಿಶ್ವಕಪ್‌: ‘ಸೂಪರ್‌ ಸಿಕ್ಸ್‌’ಗೆ ಭಾರತ ತಂಡ

India U19 Victory: ಆಯುಷ್‌ ಮ್ಹಾತ್ರೆ ಅರ್ಧಶತಕ ಮತ್ತು ಅಂಬರೀಷ್‌ ಅವರ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ ಭಾರತ ತಂಡ ಯುವ ವಿಶ್ವಕಪ್‌ನ ಸೂಪರ್‌ ಸಿಕ್ಸ್‌ಗೆ ಪ್ರವೇಶಿಸಿದೆ.
Last Updated 24 ಜನವರಿ 2026, 23:30 IST
ಯುವ ವಿಶ್ವಕಪ್‌: ‘ಸೂಪರ್‌ ಸಿಕ್ಸ್‌’ಗೆ ಭಾರತ ತಂಡ
ADVERTISEMENT
ADVERTISEMENT
ADVERTISEMENT