ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Uber

ADVERTISEMENT

ಸಿಬ್ಬಂದಿ ಪ್ರಯಾಣಕ್ಕೆ ಉಬರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡ ಭಾರತೀಯ ನೌಕಾದಳ

ನವದೆಹಲಿ: ನೌಕದಾಳದ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಪ್ರಯಾಣಕ್ಕಾಗಿ ಭಾರತೀಯ ನೌಕಾದಳವು ಮೋಟಾರು ವಾಹನ ಅಗ್ರಿಗೇಟರ್‌ ಉಬರ್‌ನೊಂದಿಗೆ ಸೋಮವಾರ ಒಡಂಬಡಿಕೆ ಮಾಡಿಕೊಂಡಿದೆ.
Last Updated 11 ಸೆಪ್ಟೆಂಬರ್ 2023, 16:29 IST
ಸಿಬ್ಬಂದಿ ಪ್ರಯಾಣಕ್ಕೆ ಉಬರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡ ಭಾರತೀಯ ನೌಕಾದಳ

ಉಬರ್ ಕ್ಯಾಬ್ ಚಾಲಕನ ಅಸಭ್ಯ ವರ್ತನೆ: ಯುವತಿ ದೂರು

ಬೆಂಗಳೂರು: ‘ಉಬರ್ ಕ್ಯಾಬ್ ಚಾಲಕನೊಬ್ಬ ಪ್ರಯಾಣದ ವೇಳೆ ನನ್ನ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ಲಿಂಕ್ಡ್‌ಇನ್‌ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
Last Updated 22 ಜೂನ್ 2023, 23:32 IST
fallback

ನಕಲಿ ನೋಂದಣಿ: ರ‍್ಯಾಪಿಡೊ ಹಾಗೂ ಉಬರ್ ಕ್ಯಾಬ್ ಕಂಪನಿಗಳಿಗೆ ವಂಚನೆ

ನಕಲಿ ನೋಂದಣಿ: ಕ್ಯಾಬ್ ಕಂಪನಿಗಳಿಗೆ ವಂಚನೆ
Last Updated 6 ಜೂನ್ 2023, 14:55 IST
ನಕಲಿ ನೋಂದಣಿ: ರ‍್ಯಾಪಿಡೊ ಹಾಗೂ ಉಬರ್ ಕ್ಯಾಬ್ ಕಂಪನಿಗಳಿಗೆ ವಂಚನೆ

ಜೂನ್‌ನಿಂದ ಬೆಂಗಳೂರಿನಲ್ಲಿ ಉಬರ್ ಇ.ವಿ. ಕ್ಯಾಬ್ ಸೇವೆ

ಈ ಸೇವೆಯು ಬೆಂಗಳೂರು ಮಾತ್ರವಲ್ಲದೆ ಮುಂಬೈ ಹಾಗೂ ದೆಹಲಿಯಲ್ಲಿಯೂ ಆರಂಭವಾಗಲಿದೆ.
Last Updated 24 ಮೇ 2023, 14:45 IST
ಜೂನ್‌ನಿಂದ ಬೆಂಗಳೂರಿನಲ್ಲಿ ಉಬರ್ ಇ.ವಿ. ಕ್ಯಾಬ್ ಸೇವೆ

ಉಬರ್‌ ಆಟೋ ನಿರೀಕ್ಷಣಾ ಸಮಯ 71 ನಿಮಿಷ: ದಂಗಾದ ಬೆಂಗಳೂರು ನಿವಾಸಿ

ಬೆಂಗಳೂರಿನ ನಿವಾಸಿಯೊಬ್ಬರು ಉಬರ್ ಆಟೋ ಬುಕ್‌ ಮಾಡಿ ಅದರ ಸ್ಕ್ರೀನ್ ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಲ್ಲಿ ವಿವಿಧ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Last Updated 17 ಮೇ 2023, 11:38 IST
ಉಬರ್‌ ಆಟೋ ನಿರೀಕ್ಷಣಾ ಸಮಯ 71 ನಿಮಿಷ: ದಂಗಾದ ಬೆಂಗಳೂರು ನಿವಾಸಿ

ದೆಹಲಿ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ, ಉಬರ್ ಚಾಲಕ ಬಂಧನ

ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಉಬರ್ ಆಟೊ ಚಾಲಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 16:24 IST
ದೆಹಲಿ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ಆರೋಪ, ಉಬರ್ ಚಾಲಕ ಬಂಧನ

ಉಬರ್‌ ಸೇವೆಗಳಿಗೆ 25 ಸಾವಿರ ಟಾಟಾ ಇ.ವಿ. ಕಾರು

ಉಬರ್‌ ಕಂಪನಿಗೆ 25 ಸಾವಿರ ಎಕ್ಸ್‌ಪ್ರೆಸ್‌–ಟಿ ವಿದ್ಯುತ್ ಚಾಲಿತ ವಾಹನ (ಇ.ವಿ.) ಮಾರಾಟ ಮಾಡುತ್ತಿರುವುದಾಗಿ ಟಾಟಾ ಮೋಟರ್‌ ಕಂಪನಿಯು ಸೋಮವಾರ ಹೇಳಿದೆ.
Last Updated 20 ಫೆಬ್ರವರಿ 2023, 21:45 IST
ಉಬರ್‌ ಸೇವೆಗಳಿಗೆ 25 ಸಾವಿರ ಟಾಟಾ ಇ.ವಿ. ಕಾರು
ADVERTISEMENT

ರಾಮನಗರ: ಊಬರ್ ಚಾಲಕನ ಮೇಲೆ ಹಲ್ಲೆ, ಕಾರಿನೊಂದಿಗೆ ಪರಾರಿ

ರಾಮನಗರ: ಹಾರೋಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಪ್ರಯಾಣಿಕರ ಸೋಗಿನಲ್ಲಿ ಬಂದ ಏಳು ದುಷ್ಕರ್ಮಿಗಳು ಊಬರ್ ಕಾರ್‌ ಚಾಲಕನನ್ನು ದರೋಡೆ ಮಾಡಿ ಇನೋವಾ ಕಾರ್ ಸಮೇತ ಪರಾರಿಯಾಗಿದ್ದಾರೆ.
Last Updated 9 ಜನವರಿ 2023, 5:51 IST
ರಾಮನಗರ: ಊಬರ್ ಚಾಲಕನ ಮೇಲೆ ಹಲ್ಲೆ, ಕಾರಿನೊಂದಿಗೆ ಪರಾರಿ

ಗಿಗ್‌ ಕೆಲಸಗಾರರಿಗೆ ಒಳ್ಳೆಯ ವಾತಾವರಣ ಕಲ್ಪಿಸುವಲ್ಲಿ ಓಲಾ,ಉಬರ್, ಡಂಜೊ ಶೂನ್ಯ ಅಂಕ

ನ್ಯಾಯಸಮ್ಮತ ಪಾವತಿ, ಕೆಲಸದ ಸ್ಥಿತಿ ಕುರಿತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಧ್ಯಯನ
Last Updated 27 ಡಿಸೆಂಬರ್ 2022, 14:20 IST
ಗಿಗ್‌ ಕೆಲಸಗಾರರಿಗೆ ಒಳ್ಳೆಯ ವಾತಾವರಣ ಕಲ್ಪಿಸುವಲ್ಲಿ ಓಲಾ,ಉಬರ್, ಡಂಜೊ ಶೂನ್ಯ ಅಂಕ

ಓಲಾ, ಉಬರ್‌ ಆಟೊರಿಕ್ಷಾ ಪ್ರಯಾಣ ದರ: ವಿಚಾರಣೆ ಮುಂದೂಡಿಕೆ

‘ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೊರಿಕ್ಷಾ ಪ್ರಯಾಣ ದರಗಳ ಮೇಲೆ ಶೇ 5ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 28 ನವೆಂಬರ್ 2022, 19:49 IST
ಓಲಾ, ಉಬರ್‌ ಆಟೊರಿಕ್ಷಾ ಪ್ರಯಾಣ ದರ: ವಿಚಾರಣೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT