ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Ugadi 2019

ADVERTISEMENT

ಯುಗಾದಿ: ಕಾಲಚಕ್ರದ ಋತುಗಾನ

ಕಾಲದ ಪ್ರತಿ ಹೆಜ್ಜೆಯಲ್ಲೂ ಸೃಷ್ಟಿ–ಲಯಗಳ ಸಂಗಮವೇ ಇರುವುದರಿಂದ, ಕಾಲದ ಯಾವ ಕ್ಷಣವೂ ಕೂಡ ಆರಂಭವೂ ಆಗಬಲ್ಲದು; ಮಾತ್ರವಲ್ಲ, ಈ ಆರಂಭವೇ ಶಾಶ್ವತವೂ ಹೌದು. ಏಕೆಂದರೆ ಕಾಲಚಕ್ರದ ಸುತ್ತಾಟವಂತೂ ನಿರಂತರ ಪ್ರಕ್ರಿಯೆ ಹೌದಷ್ಟೆ! ಎಂದರೆ ನಮ್ಮ ನಿತ್ಯಜೀವನದ ಯಾವ ಕ್ಷಣವೂ ಕೂಡ ‘ಯುಗದ ಆದಿ’ ಆಗಬಹುದು. ಈ ಮಹಾತತ್ತ್ವವನ್ನು ಹಬ್ಬವಾಗಿ ಕಂಡು ನಲಿಯುವ ದಿನವೇ ಯುಗಾದಿ.
Last Updated 6 ಏಪ್ರಿಲ್ 2019, 11:16 IST
ಯುಗಾದಿ: ಕಾಲಚಕ್ರದ ಋತುಗಾನ

ದೇವಿಗೆ ಬಂತು ಹೊಸ ರೂಪ

ವೈವಿಧ್ಯ
Last Updated 5 ಏಪ್ರಿಲ್ 2019, 19:45 IST
ದೇವಿಗೆ ಬಂತು ಹೊಸ ರೂಪ

‘ಹೊನ್ನಾರು ಉತ್ಸವ’ಕ್ಕೆ ಭರದ ಸಿದ್ಧತೆ

ಉತ್ತರ ಕೊಡಗು ವ್ಯಾಪ್ತಿಯಲ್ಲಿ ನಾಳೆ ಹಬ್ಬದ ಸಂಭ್ರಮ
Last Updated 4 ಏಪ್ರಿಲ್ 2019, 17:46 IST
‘ಹೊನ್ನಾರು ಉತ್ಸವ’ಕ್ಕೆ ಭರದ ಸಿದ್ಧತೆ

ಯುಗಾದಿಗೆ ವಿಶೇಷ ರೈಲು

ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೆ ನೈರುತ್ಯ ರೈಲ್ವೆಯು ಯಶವಂತಪುರದಿಂದ ಬೆಳಗಾವಿಗೆ ಹಾಗೂ ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲು ಓಡಿಸಲಿದೆ.
Last Updated 4 ಏಪ್ರಿಲ್ 2019, 8:51 IST
ಯುಗಾದಿಗೆ ವಿಶೇಷ ರೈಲು

ರುಚಿಗೆ ಗುಡ್ಡೆ ಬಾಡು, ಜೂಜು ಮೋಜು

ಈಗ ವರ್ಷಪೂರ್ತಿ ಚೀಟಿ‌‌ ಮೂಲಕ ಹಣ ಸಂಗ್ರಹಿಸಿ ಬಾಡು ಹಂಚಿಕೊಳ್ಳುವ‌‌ ಪದ್ಧತಿ‌‌‌‌ ಮುನ್ನೆಲೆಗೆ‌ ಬಂದಿದೆ. ಹಾಗಾಗಿ, ಹಳೆಯ ತಲೆಮಾರಿನ ಬಾಡ್ನೆಜಮಾನರು ತೆರೆಗೆ ಸರಿಯುತ್ತಿದ್ದಾರೆ.
Last Updated 31 ಮಾರ್ಚ್ 2019, 10:59 IST
ರುಚಿಗೆ ಗುಡ್ಡೆ ಬಾಡು, ಜೂಜು ಮೋಜು

ಹಲಸಿನ ಕಾಯಿ ಪಲ್ಯ ಕಲ್ತಿದ್ದಾಳೆ ಐಂದ್ರಿತಾ

ಕೆಲ ತಿಂಗಳ ಹಿಂದೆ ಸರಳವಾಗಿ ಮದುವೆಯಾಗಿ ಗಮನಸೆಳೆದ ಜೋಡಿ ದಿಗಂತ್‌– ಐಂದ್ರಿತಾ. ಸದ್ಯ ದಾಂಪತ್ಯ ಸುಖ ಅನುಭವಿಸುತ್ತಿರುವ ಈ ತಾರಾ ಜೋಡಿ ವೃತ್ತಿ, ದಾಂಪತ್ಯ, ಉಡುಗೆ–ಅಡುಗೆಯ ಕುರಿತು ಒಂದಷ್ಟು ಮಾತನಾಡಿದರು
Last Updated 25 ಮಾರ್ಚ್ 2019, 20:15 IST
ಹಲಸಿನ ಕಾಯಿ ಪಲ್ಯ ಕಲ್ತಿದ್ದಾಳೆ ಐಂದ್ರಿತಾ
ADVERTISEMENT
ADVERTISEMENT
ADVERTISEMENT
ADVERTISEMENT