ಗುರುವಾರ, 3 ಜುಲೈ 2025
×
ADVERTISEMENT

ulfa

ADVERTISEMENT

ಢಾಕಾ | ಉಲ್ಫಾ ಮುಖಂಡನಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ

ಈಶಾನ್ಯ ಭಾರತದ ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸೋಮ್‌ (ಉಲ್ಫಾ) ಪ್ರತ್ಯೇಕವಾದಿ ಸಂಘಟನೆಯ ನಾಯಕ ಪರೇಶ್‌ ಬರುವಾಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಬಾಂಗ್ಲಾದೇಶದ ಹೈಕೋರ್ಟ್‌ ಬುಧವಾರ ಜೀವಾವಧಿ ಶಿಕ್ಷೆಗೆ ಇಳಿಸಿದೆ.
Last Updated 18 ಡಿಸೆಂಬರ್ 2024, 12:27 IST
ಢಾಕಾ | ಉಲ್ಫಾ ಮುಖಂಡನಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ

ಅಸ್ಸಾಂ: ನಿಷೇಧಿತ ಉಲ್ಫಾ ಸಂಘಟನೆಯೊಂದಿಗೆ ಸಂಪರ್ಕ; 15 ಜನರ ಬಂಧನ

ನಿಷೇಧಿತ ಉಲ್ಫಾ (ಐ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಕಳೆದ ಸ್ವಾತಂತ್ರ್ಯ ದಿನಾಚರಣೆಯ ದಿನ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿರುವ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 10:38 IST
ಅಸ್ಸಾಂ: ನಿಷೇಧಿತ ಉಲ್ಫಾ ಸಂಘಟನೆಯೊಂದಿಗೆ ಸಂಪರ್ಕ; 15 ಜನರ ಬಂಧನ

ಅಸ್ಸಾಂನ 19 ಕಡೆ ಬಾಂಬ್ ಇಟ್ಟಿದ್ದೆವು,ತಾಂತ್ರಿಕ ದೋಷದಿಂದ ಸ್ಫೋಟಗೊಂಡಿಲ್ಲ: ಉಲ್ಫಾ

ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಅಸ್ಸಾಂನ 19 ಕಡೆ ಬಾಂಬ್ ಇಟ್ಟಿದ್ದೆವು. ಆದರೆ, ತಾಂತ್ರಿಕ ದೋಷದಿಂದ ಅವುಗಳು ಸ್ಫೋಟಗೊಂಡಿಲ್ಲ ಎಂದು ಅಸ್ಸಾಂನ ದಂಗೆಕೋರ ಗುಂಪು ಉಲ್ಫಾ ಇಂಡಿಪೆಂಡೆಂಟ್(Ulfa-I) ಪ್ರಕಟಣೆಯಲ್ಲಿ ತಿಳಿಸಿದೆ.
Last Updated 15 ಆಗಸ್ಟ್ 2024, 7:15 IST
ಅಸ್ಸಾಂನ 19 ಕಡೆ ಬಾಂಬ್ ಇಟ್ಟಿದ್ದೆವು,ತಾಂತ್ರಿಕ ದೋಷದಿಂದ ಸ್ಫೋಟಗೊಂಡಿಲ್ಲ: ಉಲ್ಫಾ

ಗುವಾಹಟಿ: 44 ವರ್ಷದ ನಂತರ ‘ಉಲ್ಫಾ’ ವಿಸರ್ಜನೆ

ಅಸ್ಸಾಂನಲ್ಲಿ 44 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಬಂಡುಕೋರರ ಸಂಘಟನೆ ‘ಉಲ್ಫಾ’ ಮಂಗಳವಾರ ಅಧಿಕೃತವಾಗಿ ವಿಸರ್ಜನೆಗೊಂಡಿದೆ. ಉಲ್ಫಾ ಮುಖಂಡರು ಈಚೆಗೆ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
Last Updated 23 ಜನವರಿ 2024, 19:05 IST
fallback

ಅಸ್ಸಾಂ: ಉಲ್ಫಾ ಶಾಂತಿ ಒಪ್ಪಂದ ಟೀಕಿಸಿದ ಮತ್ತೊಂದು ಬಣ

ಉಲ್ಫಾ (ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ) ಸಂಘಟನೆಯ ಅರವಿಂದ ರಾಜಖೋವಾ ನೇತೃತ್ವದ ಬಣವು ಸರ್ಕಾರದ ಜೊತೆಗೆ ಮಾಡಿಕೊಂಡಿರುವ ತ್ರಿಪಕ್ಷೀಯ ಶಾಂತಿ ಒಪ್ಪಂದವನ್ನು ಸ್ವತಂತ್ರ ಬಣದ ನಾಯಕ ಪರೇಶ್‌ ಬರುವಾ ಭಾನುವಾರ ಟೀಕಿಸಿದ್ದಾರೆ.
Last Updated 31 ಡಿಸೆಂಬರ್ 2023, 15:50 IST
ಅಸ್ಸಾಂ: ಉಲ್ಫಾ ಶಾಂತಿ ಒಪ್ಪಂದ ಟೀಕಿಸಿದ ಮತ್ತೊಂದು ಬಣ

ಉಲ್ಫಾ ಜೊತೆಗಿನ ಶಾಂತಿ ಒಪ್ಪಂದ ಅಸ್ಸಾಂನಲ್ಲಿ ಶಾಶ್ವತ ಪ್ರಗತಿಗೆ ದಾರಿ: ಪ್ರಧಾನಿ

ಹಿಂಸಾಚಾರವನ್ನು ತ್ಯಜಿಸಿ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಷೇಧಿತ ಉಲ್ಫಾ ಸಂಘಟನೆಯ ಒಂದು ಗುಂಪು ಶುಕ್ರವಾರ ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕ್ರಮವನ್ನು ‌ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
Last Updated 30 ಡಿಸೆಂಬರ್ 2023, 3:16 IST
ಉಲ್ಫಾ ಜೊತೆಗಿನ ಶಾಂತಿ ಒಪ್ಪಂದ ಅಸ್ಸಾಂನಲ್ಲಿ ಶಾಶ್ವತ ಪ್ರಗತಿಗೆ ದಾರಿ: ಪ್ರಧಾನಿ

ಅಸ್ಸಾಂ ಸರ್ಕಾರದ ಜತೆ ಉಲ್ಫಾ ಶಾಂತಿ ಒಪ್ಪಂದ

ಹಿಂಸಾಚಾರವನ್ನು ತ್ಯಜಿಸಿ, ಪ್ರಜಾಪ್ರಭುತ್ವದ ಮುಖ್ಯವಾಹಿನಿಯನ್ನು ಸೇರುವುದಕ್ಕೆ ಸಮ್ಮತಿಸಿರುವ ನಿಷೇಧಿತ ಉಲ್ಫಾ (ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ) ಸಂಘಟನೆಯ ಒಂದು ಗುಂಪು, ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಜತೆ ಶಾಂತಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.
Last Updated 29 ಡಿಸೆಂಬರ್ 2023, 15:23 IST
ಅಸ್ಸಾಂ ಸರ್ಕಾರದ ಜತೆ ಉಲ್ಫಾ ಶಾಂತಿ ಒಪ್ಪಂದ
ADVERTISEMENT

ನಿರುದ್ಯೋಗದಿಂದ ಬೇಸತ್ತು ಉಲ್ಫಾ ಸೇರುತ್ತಿರುವ ಅಸ್ಸಾಂ ಯುವಕರು: ಕಾಂಗ್ರೆಸ್‌ ಸಂಸದ

ನಿರುದ್ಯೋಗದಿಂದ ಬೇಸತ್ತ ಅಸ್ಸಾಂನ ಯುವಕರು ಉಲ್ಫಾ ಬಂಡುಕೋರ ಸಂಘಟನೆಯನ್ನು ಸೇರುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯಿ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 23 ಮಾರ್ಚ್ 2022, 14:40 IST
ನಿರುದ್ಯೋಗದಿಂದ ಬೇಸತ್ತು ಉಲ್ಫಾ ಸೇರುತ್ತಿರುವ ಅಸ್ಸಾಂ ಯುವಕರು: ಕಾಂಗ್ರೆಸ್‌ ಸಂಸದ

ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮಾ ಹತ್ಯೆಗೆ ಪಿತೂರಿ: ಮೂವರ ಬಂಧನ

ಗುವಾಹಟಿ: ಅಸ್ಸಾಂನ ಸಚಿವ ಮತ್ತು ನಾರ್ಥ್ ಈಸ್ಟ್‌ ಡೆಮಾಕ್ರಟಿಕ್‌ ಅಲಿಯನ್ಸ್‌ (ಎನ್‌ಇಡಿಎ) ಸಂಚಾಲಕ ಹಿಮಂತ ಬಿಸ್ವಾ ಶರ್ಮಾ ಅವರ ಕೊಲೆ ಪಿತೂರಿಗೆ ಸಂಬಂಧಿಸಿದಂತೆ ಮೂರು ಜನರನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಗುವಾಹಟಿ ಪೊಲೀಸ್‌ ಕಮಿಷನರ್ ಮುನ್ನಾ ಪ್ರಸಾದ್‌ ಗುಪ್ತಾ ಈ ಕುರಿತು ಮಾಹಿತಿ ನೀಡಿದ್ದು, 'ಕೊಲೆಯ ಪಿತೂರಿಯ ಬಗ್ಗೆ ಮಾಹಿತಿ ಸಿಕ್ಕಿತು, ಕೂಡಲೇ ಆ ಬಗ್ಗೆ ತನಿಖೆ ಆರಂಭಿಸಲಾಯಿತು' ಎಂದಿದ್ದಾರೆ.
Last Updated 9 ಮಾರ್ಚ್ 2021, 16:58 IST
ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮಾ ಹತ್ಯೆಗೆ ಪಿತೂರಿ: ಮೂವರ ಬಂಧನ

ಉಲ್ಫಾ ಉಗ್ರನಾದ ಬೆಂಗಳೂರಿನ ಟೆಕಿ

ಬೆಂಗಳೂರಿನ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಯಲ್ಲಿ ಹಿರಿಯ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಅಸ್ಸಾಂ ಮೂಲದ ಯುವಕ ಕೆಲಸ ತೊರೆದು ಉಲ್ಫಾ (ಸ್ವತಂತ್ರ) ಉಗ್ರಗಾಮಿ ಸಂಘಟನೆ ಸೇರಿದ್ದಾನೆ.
Last Updated 1 ಡಿಸೆಂಬರ್ 2018, 19:17 IST
ಉಲ್ಫಾ ಉಗ್ರನಾದ ಬೆಂಗಳೂರಿನ ಟೆಕಿ
ADVERTISEMENT
ADVERTISEMENT
ADVERTISEMENT