ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Umesh Jhadav

ADVERTISEMENT

ಇಷ್ಟು ದಿನ ಎಲ್ಲಿ ಹೋಗಿದ್ರಿ? ಸಂಸದ ಉಮೇಶ್ ಜಾಧವ್‌ಗೆ ಬಿಜೆಪಿ ಕಾರ್ಯಕರ್ತರ ತರಾಟೆ

ಬಿಜೆಪಿ ಜಿಲ್ಲಾ ಪ್ರಬುದ್ಧರ ಸಭೆಯಲ್ಲಿ ಸಂಸದ ಡಾ. ಉಮೇಶ ಜಾಧವಗೆ ತರಾಟೆ
Last Updated 29 ಜುಲೈ 2023, 9:31 IST
ಇಷ್ಟು ದಿನ ಎಲ್ಲಿ ಹೋಗಿದ್ರಿ? ಸಂಸದ ಉಮೇಶ್ ಜಾಧವ್‌ಗೆ ಬಿಜೆಪಿ ಕಾರ್ಯಕರ್ತರ ತರಾಟೆ

ಕಲಬುರಗಿ ಸಂಸದ ಡಾ. ಉಮೇಶ ಜಾಧವ ಹಿರಿಯ ಸಹೋದರಿ ನಿಧನ

ಕಲಬುರಗಿ ಸಂಸದ ಡಾ. ಉಮೇಶ ಜಾಧವ ಹಿರಿಯ ಸಹೋದರಿ ನಿಧನ
Last Updated 19 ಮಾರ್ಚ್ 2023, 6:36 IST
ಕಲಬುರಗಿ ಸಂಸದ ಡಾ. ಉಮೇಶ ಜಾಧವ ಹಿರಿಯ ಸಹೋದರಿ ನಿಧನ

ಕಲಬುರಗಿ: ಬಸವ ಜಯಂತ್ಯುತ್ಸವಕ್ಕೆ ಅದ್ಧೂರಿ ಚಾಲನೆ, ವಿವಿಧೆಡೆ ಅನ್ನಸಂತರ್ಪಣೆ

ವಿಶ್ವಗುರು ಬಸವಣ್ಣನವರ 889ನೇ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಅದ್ಧೂರಿ ಕಾರ್ಯಕ್ರಮಗಳು ಆರಂಭವಾಗಿವೆ.
Last Updated 3 ಮೇ 2022, 5:21 IST
ಕಲಬುರಗಿ: ಬಸವ ಜಯಂತ್ಯುತ್ಸವಕ್ಕೆ ಅದ್ಧೂರಿ ಚಾಲನೆ, ವಿವಿಧೆಡೆ ಅನ್ನಸಂತರ್ಪಣೆ

ಯಾರಿಗೂ ಲಂಚ ಕೊಡಬೇಡಿ: ಸಂಸದ ಡಾ.ಉಮೇಶ ಜಾಧವ

ಕಾಳಗಿ: ‘ಪಟ್ಟಣದ ಕೊಳಗೇರಿ ಪ್ರದೇಶದ 8 ವಾರ್ಡ್‌ಗಳಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ₹48ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ 737ಮನೆಗಳ ಕಾಮಗಾರಿಯಲ್ಲಿ ಯಾರಿಗೂ ನಯಾಪೈಸೆ ಲಂಚ ಕೊಡಬೇಡಿ’ ಎಂದು ಸಂಸದ ಡಾ.ಉಮೇಶ ಜಾಧವ ಜನತೆಗೆ ಕರೆ ನೀಡಿದರು.
Last Updated 14 ಫೆಬ್ರವರಿ 2022, 5:16 IST
ಯಾರಿಗೂ ಲಂಚ ಕೊಡಬೇಡಿ: ಸಂಸದ ಡಾ.ಉಮೇಶ ಜಾಧವ

ಹೊಸ ರಿಂಗ್ ರಸ್ತೆ ಅನುಷ್ಠಾನಗೊಳ್ಳದಿದ್ದರೆ ರಾಜೀನಾಮೆ- ಸಂಸದ ಡಾ. ಉಮೇಶ ಜಾಧವ್

ಸಂಸದ ಡಾ. ಉಮೇಶ ಜಾಧವ ಅವರೊಂದಿಗೆ ಎಚ್‌ಕೆಸಿಸಿಐ ಸಂವಾದ
Last Updated 22 ಜನವರಿ 2022, 16:25 IST
ಹೊಸ ರಿಂಗ್ ರಸ್ತೆ ಅನುಷ್ಠಾನಗೊಳ್ಳದಿದ್ದರೆ ರಾಜೀನಾಮೆ- ಸಂಸದ ಡಾ. ಉಮೇಶ ಜಾಧವ್

ಮೆಗಾ ಜವಳಿ ಪಾರ್ಕ್‌ ಮಂಜೂರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾವ

ಕಲಬುರಗಿಯಲ್ಲಿ ‘ಮೆಗಾ ಜವಳಿ ಪಾರ್ಕ್‌’ ಸ್ಥಾಪಿಸಲು ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಶೀಘ್ರ ಮಂಜೂರಾತಿ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ‍ಪ್ರಸ್ತಾವ ಸಲ್ಲಿಸಿದ್ದಾರೆ.
Last Updated 22 ಅಕ್ಟೋಬರ್ 2021, 7:15 IST
ಮೆಗಾ ಜವಳಿ ಪಾರ್ಕ್‌ ಮಂಜೂರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾವ

‘ಡೆಂಗಿಜ್ವರ ನಿಯಂತ್ರಣಕ್ಕೆ ಮುಂದಾಗಿ’– ಡಾ.ಉಮೇಶ ಜಾಧವ

ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಾ.ಉಮೇಶ ಜಾಧವ
Last Updated 26 ಸೆಪ್ಟೆಂಬರ್ 2021, 14:02 IST
‘ಡೆಂಗಿಜ್ವರ ನಿಯಂತ್ರಣಕ್ಕೆ ಮುಂದಾಗಿ’– ಡಾ.ಉಮೇಶ ಜಾಧವ
ADVERTISEMENT

ಕಲಬುರ್ಗಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿ.ಎಂ. ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
Last Updated 17 ಸೆಪ್ಟೆಂಬರ್ 2021, 3:52 IST
ಕಲಬುರ್ಗಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿ.ಎಂ. ಬೊಮ್ಮಾಯಿ

ಕಲಬುರ್ಗಿ: ಸಂಸದ ಡಾ.ಉಮೇಶ ಜಾಧವ ಸ್ವಗ್ರಾಮದಲ್ಲೇ ಹದಗೆಟ್ಟ ರಸ್ತೆ

ಕಾಳಗಿ ತಾಲ್ಲೂಕಿನಲ್ಲಿ ಕಳೆದ 4–5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ಮಣ್ಣಿನ ರಸ್ತೆಗಳು ತೀವ್ರ ಹದಗೆಟ್ಟು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
Last Updated 8 ಸೆಪ್ಟೆಂಬರ್ 2021, 4:40 IST
ಕಲಬುರ್ಗಿ: ಸಂಸದ ಡಾ.ಉಮೇಶ ಜಾಧವ ಸ್ವಗ್ರಾಮದಲ್ಲೇ ಹದಗೆಟ್ಟ ರಸ್ತೆ

ವೈಮಾನಿಕ ಸಮೀಕ್ಷೆ ನಡೆಸುವಂತೆ ಯಡಿಯೂರಪ್ಪ ಅವರಿಗೆ ಮನವಿ: ಸಂಸದ ಡಾ.ಉಮೇಶ ಜಾಧವ

ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ,‌ ಕಾಗಿಣಾ ನದಿಗಳ ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ‌ನೆರವು ನೀಡಿವೆ. ಹೆಚ್ಚಿನ ನೆರವು ಘೋಷಿಸುವ ನಿಟ್ಟಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಿದ್ದೇವೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.
Last Updated 18 ಅಕ್ಟೋಬರ್ 2020, 7:03 IST
ವೈಮಾನಿಕ ಸಮೀಕ್ಷೆ ನಡೆಸುವಂತೆ ಯಡಿಯೂರಪ್ಪ ಅವರಿಗೆ ಮನವಿ: ಸಂಸದ ಡಾ.ಉಮೇಶ ಜಾಧವ
ADVERTISEMENT
ADVERTISEMENT
ADVERTISEMENT