ಗುರುವಾರ, 3 ಜುಲೈ 2025
×
ADVERTISEMENT

underground water

ADVERTISEMENT

ಸಂಖ್ಯೆ-ಸುದ್ದಿ | ಅಂತರ್ಜಲ: ಬೆಂಗಳೂರು ಸ್ಥಿತಿ ಭಾರಿ ಅಪಾಯಕಾರಿ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಲದ ಪ್ರಮಾಣವು ಭಾರಿ ಅಪಾಯಕಾರಿ ಸ್ಥಿತಿಯಲ್ಲಿದೆ. ಕೇಂದ್ರ ಅಂತರ್ಜಲ ಮಂಡಳಿಯ ವರದಿಯ ಪ್ರಕಾರ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಅಂತರ್ಜಲದ ಬಳಕೆ ಪ್ರಮಾಣವು ಶೇ 100ಕ್ಕಿಂತಲೂ ಹೆಚ್ಚಾಗಿದೆ.
Last Updated 16 ಜನವರಿ 2025, 0:30 IST
ಸಂಖ್ಯೆ-ಸುದ್ದಿ | ಅಂತರ್ಜಲ: ಬೆಂಗಳೂರು ಸ್ಥಿತಿ ಭಾರಿ ಅಪಾಯಕಾರಿ

ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಹೆಚ್ಚಳ: ವರದಿ

ಕರ್ನಾಟಕದಲ್ಲಿ ಅಂತರ್ಜಲದ ಬಳಕೆಯು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ವರದಿಯೊಂದು ಹೇಳಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಅಂತರ್ಜಲದ ಬಳಕೆ ಪ್ರಮಾಣವು ಶೇಕಡ 2.22ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
Last Updated 5 ಜನವರಿ 2025, 21:25 IST
ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಹೆಚ್ಚಳ: ವರದಿ

ಒಳನೋಟ: ಮತ್ತಷ್ಟು ಆಳದತ್ತ ಅಂತರ್ಜಲ; ವಿಷವಾಗುತ್ತಿದೆ ಜೀವಜಲ

ಈಗಾಗಲೇ ಸಾವಿರ ಅಡಿ ಕೊರೆಸಿದ್ದೇನೆ. ಆದರೂ ನೀರು ಬಂದಿಲ್ಲ. ಇನ್ನೂ ಐನೂರು ಅಡಿ ಕೊರೆಸಿದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲ. ಇನ್ನೂ ಆಳಕ್ಕೆ ಹೋದರೆ ಗಡಸು ನೀರು ಬರುತ್ತದೆ ಎನ್ನುತ್ತಿದ್ದಾರೆ.
Last Updated 20 ಜನವರಿ 2024, 22:52 IST
ಒಳನೋಟ: ಮತ್ತಷ್ಟು ಆಳದತ್ತ ಅಂತರ್ಜಲ; ವಿಷವಾಗುತ್ತಿದೆ ಜೀವಜಲ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕುಸಿದ ಅಂತರ್ಜಲ

2022 ಮತ್ತು 23ರ ನಡುವಿನ ಅಂತರ್ಜಲ ಮಟ್ಟ ತುಲನೆ; ಪ್ರಸಕ್ತ ವರ್ಷ ಮಳೆ ಬೀಳದಿದ್ದರೆ ಮತ್ತಷ್ಟು ಆತಂಕ
Last Updated 4 ಜನವರಿ 2024, 5:30 IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕುಸಿದ ಅಂತರ್ಜಲ

ಅಮೀನಗಡ: ನೀರು ಹಿಂಗಿಸುವಿಕೆ ಪ್ರಾತ್ಯಕ್ಷಿಕೆ

ಅಮೀನಗಡ (ಕವಿತಾಳ): ‘ಮಣ್ಣಿನ ಗುಣಧರ್ಮ ಆಧರಿಸಿ ನೀರು ಹಿಂಗುವಿಕೆಯ ಸಾಮರ್ಥ್ಯಕ್ಕೆ ಅನಗುಣವಾಗಿ ಜಲಾನಯನ ಕಾಮಗಾರಿಗಳನ್ನು ಕೈಗೊಳ್ಳಲು ಸ್ಥಳೀಯರು ಸೂಕ್ತ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್‍ ಹೇಳಿದರು.
Last Updated 19 ಜನವರಿ 2022, 13:10 IST
ಅಮೀನಗಡ: ನೀರು ಹಿಂಗಿಸುವಿಕೆ ಪ್ರಾತ್ಯಕ್ಷಿಕೆ

ಹೊಸದುರ್ಗ: ಹಿನ್ನೀರು ಪ್ರದೇಶದ ಹಳ್ಳಿಗಳಲ್ಲಿ ಹೆಚ್ಚಿದ ಅಂತರ್ಜಲ

ವಾಣಿವಿಲಾಸ ಸಾಗರ ಜಲಾಶಯದಲ್ಲಿ ಭದ್ರೆ ನೀರು ಸಂಗ್ರಹ
Last Updated 28 ಸೆಪ್ಟೆಂಬರ್ 2021, 2:43 IST
ಹೊಸದುರ್ಗ: ಹಿನ್ನೀರು ಪ್ರದೇಶದ ಹಳ್ಳಿಗಳಲ್ಲಿ ಹೆಚ್ಚಿದ ಅಂತರ್ಜಲ

ಕೋಲಾರ: ಕೊಳವೆ ಬಾವಿ ಕೊರೆಸಲು ನಿರ್ಬಂಧ

ರಾಜ್ಯ ಅಂತರ್ಜಲ ಪ್ರಾಧಿಕಾರವು 15 ಜಿಲ್ಲೆಗಳ 45 ತಾಲ್ಲೂಕುಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
Last Updated 26 ಅಕ್ಟೋಬರ್ 2020, 6:15 IST
ಕೋಲಾರ: ಕೊಳವೆ ಬಾವಿ ಕೊರೆಸಲು ನಿರ್ಬಂಧ
ADVERTISEMENT

ಕೊಳವೆಬಾವಿ ಕೊರೆಯಿಸಲು ಅನುಮತಿ ಕಡ್ಡಾಯ

ಅಂತರ್ಜಲ ಮಟ್ಟ ಕುಸಿತ ತಡೆಗೆ ಕ್ರಮ: ರಾಮನಗರ, ಕನಕಪುರ ತಾಲ್ಲೂಕಿನಲ್ಲಿ ಜಾರಿ
Last Updated 19 ಅಕ್ಟೋಬರ್ 2020, 16:02 IST
fallback

ನೀರು ಪೋಲು: ವಿನಾಯಿತಿ ಸಲ್ಲದು

ನೀರು ಪೋಲಾದರೆ ಮೀಟರ್ ಲೆಕ್ಕಕ್ಕೆ ಹಣ ವ್ಯರ್ಥ ಮಾಡಿದಂತೆಯೇ ಎಂದು ತಿಳಿದು ಆಗಲಾದರೂ ಬಳಕೆದಾರರು ಬದಲಾಗುವರೋ ಕಾದು ನೋಡಬೇಕು.
Last Updated 1 ಸೆಪ್ಟೆಂಬರ್ 2020, 19:45 IST
fallback

ಸಾವಿರ ಅಡಿ ಕೊರೆದರೂ ಬರದು ಇಲ್ಲಿ ಹನಿ ನೀರು!

ಬೆಂಗಳೂರಿನಲ್ಲಿ ಬತ್ತುತ್ತಿವೆ ಕೊಳವೆಬಾವಿಗಳು
Last Updated 24 ಜುಲೈ 2019, 5:11 IST
ಸಾವಿರ ಅಡಿ ಕೊರೆದರೂ ಬರದು ಇಲ್ಲಿ ಹನಿ ನೀರು!
ADVERTISEMENT
ADVERTISEMENT
ADVERTISEMENT