ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಯೋಜನೆ: ಖಾದಿ, ಕರಕುಶಲ ಕ್ಷೇತ್ರಕ್ಕೆ ಪ್ರೋತ್ಸಾಹ
Union Budget Handloom Announcement: ಖಾದಿ, ಕೈಮಗ್ಗ ಮತ್ತು ಕರಕುಶಲ ವಲಯ ಬಲಪಡಿಸುವ ಉದ್ದೇಶದಿಂದ 2026-27 ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಮಹಾತ್ಮ ಗಾಂಧಿ ಕೈಮಗ್ಗ ಯೋಜನೆ’ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.Last Updated 1 ಫೆಬ್ರುವರಿ 2026, 7:47 IST