ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

United Arab Emirates

ADVERTISEMENT

ಫೆ. 13ರಂದು ಯುಎಇಗೆ ಪ್ರಧಾನಿ ಮೋದಿ ಭೇಟಿ: ಮೊದಲ ಹಿಂದೂ ದೇವಾಲಯ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಅವರು ಫೆ. 13ರಂದು ಎರಡು ದಿನಗಳ ಯುಎಇ ಪ್ರವಾಸ ಕೈಗೊಳ್ಳಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
Last Updated 10 ಫೆಬ್ರುವರಿ 2024, 11:12 IST
ಫೆ. 13ರಂದು ಯುಎಇಗೆ ಪ್ರಧಾನಿ ಮೋದಿ ಭೇಟಿ: ಮೊದಲ ಹಿಂದೂ ದೇವಾಲಯ ಉದ್ಘಾಟನೆ

ಟಿ20 ಕ್ರಿಕೆಟ್: ಕಿವೀಸ್‌ಗೆ ಅರಬ್ ಎಮಿರೆಟ್ಸ್ ಆಘಾತ

ಅಯಾನ್, ಜವಾದುಲ್ಲಾ ಅಮೋಘ ಬೌಲಿಂಗ್, ವಸೀಂ ಅರ್ಧಶತಕ
Last Updated 20 ಆಗಸ್ಟ್ 2023, 14:40 IST
ಟಿ20 ಕ್ರಿಕೆಟ್: ಕಿವೀಸ್‌ಗೆ ಅರಬ್ ಎಮಿರೆಟ್ಸ್ ಆಘಾತ

ಸ್ತನ ಶಸ್ತ್ರಚಿಕಿತ್ಸೆ: ದುಬೈ ಮಹಿಳೆಯ ಎದೆಯ ತೂಕ 2.7 ಕೆ.ಜಿ. ಇಳಿಕೆ!

ದೊಡ್ಡ ಗಾತ್ರದ ಸ್ತನಗಳಿಂದ ಕುತ್ತಿಗೆ ನೋವು ಮತ್ತು ನಡೆಯಲು ಕಷ್ಟಪಡುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್‌ನ 60 ವರ್ಷದ ಮಹಿಳೆಗೆ ದೆಹಲಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
Last Updated 27 ಏಪ್ರಿಲ್ 2022, 10:45 IST
ಸ್ತನ ಶಸ್ತ್ರಚಿಕಿತ್ಸೆ: ದುಬೈ ಮಹಿಳೆಯ ಎದೆಯ ತೂಕ 2.7 ಕೆ.ಜಿ. ಇಳಿಕೆ!

Photos|ದುಬೈನಲ್ಲಿ ಜಗತ್ತಿನ ಅತಿ ಆಳದ ಈಜುಕೊಳ: 60 ಮೀಟರ್‌ ಆಳದ ಕೊಳದಲ್ಲಿ ನಗರ!

ವಿಶ್ವದ ಅತಿ ಎತ್ತರದ ಕಟ್ಟಡವನ್ನು ಹೊಂದಿರುವ ಖ್ಯಾತಿ ಗಳಿಸಿರುವ ದುಬೈ ಈಗ ಜಗತ್ತಿನ ಅತಿ ಆಳವಾದ ಈಜುಕೊಳವನ್ನು ಹೊಂದಿದ ಹೆಗ್ಗಳಿಕೆ ಪಾತ್ರವಾಗಿದೆ.‘ಡೀಪ್ ಡೈವ್ ದುಬೈ‘ ಹೆಸರಿನಲ್ಲಿ ದುಬೈನಲ್ಲಿ ವಿಶ್ವದ ಅತ್ಯಂತ ಆಳದ ಈಜುಕೊಳ ನಿರ್ಮಿಸಲಾಗಿದೆ.ಇದರ ಆಳ60 ಮೀಟರ್‌ (197 ಅಡಿ)ಮುಳುಗಿಹೋದ ನಗರವೊಂದನ್ನು ಹೋಲುವ ಚಿತ್ರಣವನ್ನು ಈಜುಕೊಳದ ಆಳದಲ್ಲಿ ಸೃಷ್ಟಿಸಲಾಗಿದೆ.
Last Updated 13 ಜುಲೈ 2021, 15:40 IST
Photos|ದುಬೈನಲ್ಲಿ ಜಗತ್ತಿನ ಅತಿ ಆಳದ ಈಜುಕೊಳ: 60 ಮೀಟರ್‌ ಆಳದ ಕೊಳದಲ್ಲಿ ನಗರ!
err

ದುಬೈನಲ್ಲಿ ಬಸ್ ಅಪಘಾತ: ಸಾವಿಗೀಡಾದ 17 ಮಂದಿಯಲ್ಲಿ 8 ಭಾರತೀಯರು

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ರಸ್ತೆ ಸೂಚನಫಲಕಕ್ಕೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ.ಇದರಲ್ಲಿ ಎಂಟು ಮಂದಿ ಭಾರತೀಯರು ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿದೆ.
Last Updated 7 ಜೂನ್ 2019, 6:57 IST
ದುಬೈನಲ್ಲಿ ಬಸ್ ಅಪಘಾತ: ಸಾವಿಗೀಡಾದ 17 ಮಂದಿಯಲ್ಲಿ 8 ಭಾರತೀಯರು

ಭಾರತಕ್ಕೆ ಗೆಲುವಿನ ಭರವಸೆ

ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಆತಿಥೇಯ ಯುಎಇಗೆ ಜಯ ಅನಿವಾರ್ಯ
Last Updated 9 ಜನವರಿ 2019, 19:45 IST
ಭಾರತಕ್ಕೆ ಗೆಲುವಿನ ಭರವಸೆ
ADVERTISEMENT
ADVERTISEMENT
ADVERTISEMENT
ADVERTISEMENT