ಬುಧವಾರ, 4 ಫೆಬ್ರುವರಿ 2026
×
ADVERTISEMENT

Unity

ADVERTISEMENT

ಚಿತ್ರದುರ್ಗ | ಸಮಾಜ ನಿರ್ಮಾಣ ಕಾರ್ಯದಲ್ಲಿ ಪಕ್ಷಭೇದ ಬೇಡ

Community Harmony: ಚಿತ್ರದುರ್ಗದ ಮಾತಂಗೇಶ್ವರಿ ದೇವಾಲಯ ಭೂಮಿಪೂಜೆಯಲ್ಲಿ, ಚುನಾವಣೆ ನಂತರ ಎಲ್ಲರೂ ಒಂದಾಗಿ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಸಚಿವ ಕೆ.ಎಚ್. ಮುನಿಯಪ್ಪ ಸಲಹೆ ನೀಡಿದರು.
Last Updated 21 ಜನವರಿ 2026, 5:15 IST
ಚಿತ್ರದುರ್ಗ | ಸಮಾಜ ನಿರ್ಮಾಣ ಕಾರ್ಯದಲ್ಲಿ ಪಕ್ಷಭೇದ ಬೇಡ

ರಾಮದುರ್ಗ | ಮಹಾತ್ಮರ ಜಯಂತಿ ಒಟ್ಟಾಗಿ ಆಚರಿಸಿ: ಪ್ರಕಾಶ ಹೊಳೆಪ್ಪಗೋಳ

Unified Celebration: ರಾಮದುರ್ಗದಲ್ಲಿ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮದಲ್ಲಿ, ಪ್ರಕಾಶ ಹೊಳೆಪ್ಪಗೋಳ ಅವರು ಸಮುದಾಯಗಳ ಸಾಂದರ್ಭಿಕ ಆಚರಣೆಗಾಗಿ ಒಟ್ಟಾಗಿ ಸೇರುವ ಮಹತ್ವವನ್ನು ವಿವರಿಸಿದ್ದಾರೆ.
Last Updated 20 ಜನವರಿ 2026, 6:36 IST
ರಾಮದುರ್ಗ | ಮಹಾತ್ಮರ ಜಯಂತಿ ಒಟ್ಟಾಗಿ ಆಚರಿಸಿ: ಪ್ರಕಾಶ ಹೊಳೆಪ್ಪಗೋಳ

ಭಾಲ್ಕಿ | ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಲಿ: ರಾಮಚಂದ್ರ ಎಡಕೆ

National Strength Call: ಭಾಲ್ಕಿಯಲ್ಲಿ ಹಿಂದೂ ಸಮ್ಮೇಳನದಲ್ಲಿ ರಾಮಚಂದ್ರ ಎಡಕೆ ಮಾತನಾಡಿ, ವಿಶ್ವಗುರು ಭಾರತಕ್ಕಾಗಿ ಹಿಂದೂ ಸಮಾಜ ಗಟ್ಟಿಯಾಗಬೇಕು ಮತ್ತು ಜಾಗೃತರಾಗಬೇಕು ಎಂದು ಹೇಳಿದರು.
Last Updated 20 ಜನವರಿ 2026, 4:50 IST
ಭಾಲ್ಕಿ | ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಲಿ: ರಾಮಚಂದ್ರ ಎಡಕೆ

ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

BNP Leader Return: 17 ವರ್ಷಗಳ ಬಳಿಕ ತವರಿಗೆ ಮರಳಿದ ತಾರಿಕ್‌ ರೆಹಮಾನ್ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ, ಬಾಂಗ್ಲಾದೇಶವು ಎಲ್ಲ ಧರ್ಮದ ನಾಗರಿಕರಿಗೆ ಸೇರಿದೆ ಎಂದು ಹೇಳಿದರು. ರಾಜಕೀಯ ಮತ್ತು ಶಾಂತಿಗೆ ಪಕ್ಷಾತೀತ ಸಹಕಾರ ಒತ್ತಾಯಿಸಿದರು.
Last Updated 26 ಡಿಸೆಂಬರ್ 2025, 2:28 IST
ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

ಒಳನೋಟ | ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ

Coastal Karnataka Conflict: ಮಂಗಳೂರು: ಕೋಮು ಹತ್ಯೆ, ದ್ವೇಷ ಭಾಷಣ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು, ಪ್ರಚೋದನಕಾರಿ ಸುದ್ದಿ ಹರಡಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೃತ್ಯಗಳಿಗೆ ತಕ್ಕಮಟ್ಟಿನ ಕಡಿವಾಣ ಬಿದ್ದಿದೆ.
Last Updated 20 ಜುಲೈ 2025, 0:30 IST
ಒಳನೋಟ | ಬದಲಾಗುತ್ತಿದೆಯೇ ಅವಿಭಜಿತ ದಕ್ಷಿಣ ಕನ್ನಡ

ಅಳವಂಡಿ: ಭಾವೈಕ್ಯತೆಯ ಮುಸ್ತಾಫ ಖಾದ್ರಿ ಉರುಸ್ ಇಂದು

ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ, ಭಕ್ತಿಯ ಶ್ರದ್ಧಾ ಕೇಂದ್ರ
Last Updated 13 ಮಾರ್ಚ್ 2025, 7:22 IST
ಅಳವಂಡಿ: ಭಾವೈಕ್ಯತೆಯ ಮುಸ್ತಾಫ ಖಾದ್ರಿ ಉರುಸ್ ಇಂದು

ಸಂಗತ | ವೈಚಾರಿಕ ಪಾತಳಿಯ ದಾರಿದೀಪ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಮತೋಲನದಿಂದ ನಡೆಸಿಕೊಂಡು ಹೋಗುವ ಬೆಳಕಾಗಿ ಬಂದದ್ದು ಸಮಸಮಾಜದ ವಿಚಾರಧಾರೆ
Last Updated 18 ಜನವರಿ 2025, 0:30 IST
ಸಂಗತ | ವೈಚಾರಿಕ ಪಾತಳಿಯ ದಾರಿದೀಪ
ADVERTISEMENT

ಬೀದರ್‌: ರಾಷ್ಟ್ರೀಯ ಏಕತಾ ದಿನ ಆಚರಣೆ

ಸರ್ದಾರ್‌ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದಿಂದ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.
Last Updated 31 ಅಕ್ಟೋಬರ್ 2023, 16:25 IST
ಬೀದರ್‌: ರಾಷ್ಟ್ರೀಯ ಏಕತಾ ದಿನ ಆಚರಣೆ

ಏಕತೆಗೆ ಸಂಸ್ಕೃತಿಯ ಕೊಡುಗೆ ಗಣನೀಯ: ಪ್ರಧಾನಿ ನರೇಂದ್ರ ಮೋದಿ

ಏಕತೆಯನ್ನು ಮೂಡಿಸುವಲ್ಲಿ ಸಂಸ್ಕೃತಿಯು ಅಂತರ್ಗತವಾದ ಸಾಮರ್ಥ್ಯ ಹೊಂದಿದೆ. ಮನುಕುಲದ ಏಕತೆ ದೃಷ್ಟಿಯಿಂದ ಜಿ20 ಸಂಸ್ಕೃತಿ ಸಚಿವರ ಸಭೆಯು ಮಹತ್ವದ್ದಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.
Last Updated 26 ಆಗಸ್ಟ್ 2023, 15:18 IST
ಏಕತೆಗೆ ಸಂಸ್ಕೃತಿಯ ಕೊಡುಗೆ ಗಣನೀಯ: ಪ್ರಧಾನಿ ನರೇಂದ್ರ ಮೋದಿ

ವಿಶ್ಲೇಷಣೆ| ವಿರೋಧ ಪಕ್ಷಗಳ ಒಕ್ಕೂಟ: ಸಾಧ್ಯತೆಯ ದಿಕ್ಸೂಚಿ

ಬದ್ಧತೆ, ಸಹನೆ, ಪ್ರಾಮಾಣಿಕತೆ, ಖಚಿತ ಗುರಿಗಳು ಹೊಸ ರಾಜಕಾರಣದ ಹಾದಿ ತೆರೆಯಬಲ್ಲವು
Last Updated 30 ಜೂನ್ 2023, 1:06 IST
ವಿಶ್ಲೇಷಣೆ| ವಿರೋಧ ಪಕ್ಷಗಳ ಒಕ್ಕೂಟ: ಸಾಧ್ಯತೆಯ ದಿಕ್ಸೂಚಿ
ADVERTISEMENT
ADVERTISEMENT
ADVERTISEMENT