ಮೈಸೂರು ವಿಶ್ವವಿದ್ಯಾಲಯ: ಉಪ ಮುಖ್ಯಸ್ಥ, ಸ್ಕ್ವಾಡ್ ಇಲ್ಲದೆ ಪದವಿ ಪರೀಕ್ಷೆ
ಮೈಸೂರು ವಿಶ್ವವಿದ್ಯಾಲಯದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಸೇರಿದಂತೆ ವಿವಿಧ ಪದವಿಗಳ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳು ನ.27ರಿಂದ ಆರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಉಪ ಮುಖ್ಯಸ್ಥರು (ಡೆಪ್ಯೂಟಿ ಚೀಫ್) ಹಾಗೂ ಪರಿವೀಕ್ಷಕ ತಂಡಗಳನ್ನು (ಸ್ಕ್ವಾಡ್) ನಿಯೋಜಿಸಿಲ್ಲ.Last Updated 5 ಡಿಸೆಂಬರ್ 2024, 6:46 IST