ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Urban local body Election

ADVERTISEMENT

ಮಧ್ಯಪ್ರದೇಶ: 11 ಮೇಯರ್ ಸ್ಥಾನಗಳಲ್ಲಿ ಬಿಜೆಪಿಗೆ 7, ಕಾಂಗ್ರೆಸ್‌ಗೆ 3, ಎಎಪಿ 1

ಮಧ್ಯಪ್ರದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಬಿಜೆಪಿ 11 ಪಾಲಿಕೆಗಳ ಮೇಯರ್‌ ಸ್ಥಾನಗಳ ಪೈಕಿ 7ರಲ್ಲಿ ಗೆದ್ದಿದೆ. ಮೂರು ಮೇಯರ್‌ ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದ್ದರೆ, ಒಂದು ಸ್ಥಾನವನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಇದೇ ಮೊದಲ ಬಾರಿಗೆ ಗೆದ್ದಿದೆ.
Last Updated 18 ಜುಲೈ 2022, 2:26 IST
ಮಧ್ಯಪ್ರದೇಶ: 11 ಮೇಯರ್ ಸ್ಥಾನಗಳಲ್ಲಿ ಬಿಜೆಪಿಗೆ 7, ಕಾಂಗ್ರೆಸ್‌ಗೆ 3, ಎಎಪಿ 1

ವಿವಿಧ ಗ್ರಾಮ ಪಂಚಾಯಿತಿಗಳ 314 ಸ್ಥಾನಗಳಿಗೆ ಚುನಾವಣೆ: ಮೇ 20 ರಂದು ಮತದಾನ

ಇದೇ ಜುಲೈ ಒಳಗೆ ಅವಧಿ ಮುಕ್ತಾಯವಾಗುವ ನಾಲ್ಕು ಗ್ರಾಮ ಪಂಚಾಯಿತಿಗಳ 105 ಸ್ಥಾನಗಳು ಮತ್ತು ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ 209 ಸದಸ್ಯ ಸ್ಥಾನಗಳಿಗೆ ಮೇ 20 ರಂದು ಚುನಾವಣೆ ನಡೆಯಲಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.
Last Updated 16 ಮೇ 2022, 11:17 IST
ವಿವಿಧ ಗ್ರಾಮ ಪಂಚಾಯಿತಿಗಳ 314 ಸ್ಥಾನಗಳಿಗೆ ಚುನಾವಣೆ: ಮೇ 20 ರಂದು ಮತದಾನ

ತಮಿಳುನಾಡು ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಉತ್ತಮ ಸಾಧನೆ: ಸಿ.ಟಿ ರವಿ ಸಂತಸ

ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಸಾಧನೆ ಮಾಡಿದೆ ಎನ್ನಲಾಗಿದ್ದು, ಫಲಿತಾಂಶಕ್ಕೆ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಮಂಗಳವಾರ ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 22 ಫೆಬ್ರುವರಿ 2022, 14:28 IST
ತಮಿಳುನಾಡು ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಉತ್ತಮ ಸಾಧನೆ: ಸಿ.ಟಿ ರವಿ ಸಂತಸ

ತಮಿಳುನಾಡು ಸ್ಥಳೀಯ ಸಂಸ್ಥೆಯಲ್ಲಿ ಡಿಎಂಕೆ ಅಧಿಪತ್ಯ: ಎಐಡಿಎಂಕೆ ಕೋಟೆಯಲ್ಲೂ ಪಾರಮ್ಯ

ಫೆಬ್ರುವರಿ 19 ರಂದು ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’ ಭರ್ಜರಿ ಗೆಲುವಿನತ್ತ ಸಾಗಿದೆ. ಮಧ್ಯಾಹ್ನ 1 ಗಂಟೆ ವರೆಗಿನ ಫಲಿತಾಂಶದ ಪ್ರಕಾರ, ಡಿಎಂಕೆ ಪಕ್ಷವೊಂದೇ ಏಕಾಂಗಿಯಾಗಿ 213 ಮುನ್ಸಿಪಲ್ ಕಾರ್ಪೊರೇಷನ್ ವಾರ್ಡ್‌ಗಳು, 960 ಪುರಸಭೆ ವಾರ್ಡ್‌ಗಳು, 3,272 ಪಟ್ಟಣ ಪಂಚಾಯಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ.
Last Updated 22 ಫೆಬ್ರುವರಿ 2022, 10:35 IST
ತಮಿಳುನಾಡು ಸ್ಥಳೀಯ ಸಂಸ್ಥೆಯಲ್ಲಿ ಡಿಎಂಕೆ ಅಧಿಪತ್ಯ: ಎಐಡಿಎಂಕೆ ಕೋಟೆಯಲ್ಲೂ ಪಾರಮ್ಯ

ಹಂಚೂರು ಗ್ರಾಮ ಪಂಚಾಯಿತಿ: ಎಂಟು ಸದಸ್ಯರ ಆಯ್ಕೆ

ಹಂಚೂರು ಗ್ರಾಮ ಪಂಚಾಯಿತಿ ಎಂಟು ಸ್ಥಾನಗಳಿಗೆ ಮತ್ತು ಕಣತೂರು ಗ್ರಾಮ ಪಂಚಾಯಿತಿ ನಾಕಲಗೂಡು ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಗುರುವಾರ ಘೋಷಣೆಯಾಗುತ್ತಿದ್ದಂತೆ ವಿಜೇತರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
Last Updated 31 ಡಿಸೆಂಬರ್ 2021, 8:52 IST
ಹಂಚೂರು ಗ್ರಾಮ ಪಂಚಾಯಿತಿ: ಎಂಟು ಸದಸ್ಯರ ಆಯ್ಕೆ

ಹುಲಸೂರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ: ಅಧ್ಯಕ್ಷ ಸ್ಥಾನಕ್ಕೆ ಪೈ‍ಪೋಟಿ ಶುರು

ಹುಲಸೂರತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳಾದ ಗೋಟಾ೯(ಬಿ), ತೋಗಲೂರ, ಹುಲಸೂರ ಗ್ರಾಮ ಪಂಚಾಯಿತಿಗಳಿಗೆ ಸಾವ೯ತ್ರಿಕ ಚುನಾವಣೆ ಡಿಸೆಂಬರ್‌ 27ರಂದು ನಡೆದು, ಡಿ.30 ರಂದು ಮತ ಎಣಿಕೆ ನಡೆಯಿತು.
Last Updated 31 ಡಿಸೆಂಬರ್ 2021, 7:47 IST
ಹುಲಸೂರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ: ಅಧ್ಯಕ್ಷ ಸ್ಥಾನಕ್ಕೆ ಪೈ‍ಪೋಟಿ ಶುರು

ತುರ್ವಿಹಾಳ ಪಟ್ಟಣ ಪಂಚಾಯಿತಿ: ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಸಿಂಧನೂರುತಾಲ್ಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಒಟ್ಟು 14 ವಾರ್ಡುಗಳ ಸ್ಥಾನಗಳಲ್ಲಿ ಕಾಂಗ್ರೆಸ್ 9, ಬಿಜೆಪಿ 2 ಮತ್ತು ಸ್ವತಂತ್ರವಾಗಿ 3 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಮಂಜುನಾಥ ಭೋಗಾವತಿ ಘೋಷಿಸಿದರು.
Last Updated 31 ಡಿಸೆಂಬರ್ 2021, 7:39 IST
ತುರ್ವಿಹಾಳ ಪಟ್ಟಣ ಪಂಚಾಯಿತಿ: ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ADVERTISEMENT

ತುರ್ವಿಹಾಳ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

ತುರ್ವಿಹಾಳ ಪಟ್ಟಣ ಪಂಚಾಯಿತಿಯ 14 ವಾರ್ಡ್‌ಗಳಿಗೆ ಡಿ.27ರಂದು ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬಂದಿದೆ, ಕಾಂಗ್ರೆಸ್-9, ಬಿಜೆಪಿ-2, ಹಾಗೂ ಪಕ್ಷೇತರ-3 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ
Last Updated 31 ಡಿಸೆಂಬರ್ 2021, 7:34 IST
ತುರ್ವಿಹಾಳ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

ಕಕ್ಕೇರಾ, ಕೆಂಭಾವಿ ಚುನಾವಣೆ ಪುರಸಭೆ ಫಲಿತಾಂಶ; ಹಾಲಿ ಶಾಸಕರಿಗೆ ಮುಖಭಂಗ

ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಹಾಲಿ ಶಾಸಕರಿಗೆ ಮುಖಭಂಗವಾಗಿದೆ. ಮಾಜಿ ಶಾಸಕರಿಗೆ ಗೆಲುವು ಸಿಕ್ಕಿದ್ದು, ಉತ್ಸಾಹ ಇಮ್ಮಡಿಗೊಳಿಸಿದೆ.
Last Updated 31 ಡಿಸೆಂಬರ್ 2021, 6:52 IST
ಕಕ್ಕೇರಾ, ಕೆಂಭಾವಿ ಚುನಾವಣೆ ಪುರಸಭೆ ಫಲಿತಾಂಶ; ಹಾಲಿ ಶಾಸಕರಿಗೆ ಮುಖಭಂಗ

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ 501, ಬಿಜೆಪಿ 433, ಜೆಡಿಎಸ್ 45 ಸ್ಥಾನ

ಜೆಡಿಎಸ್‌ ಹಿಂದಿಕ್ಕಿದ ಪಕ್ಷೇತರರು l ಖಾತೆ ತೆರೆದ ಆಮ್‌ ಆದ್ಮಿ ಪಕ್ಷ
Last Updated 31 ಡಿಸೆಂಬರ್ 2021, 6:17 IST
ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ 501, ಬಿಜೆಪಿ 433, ಜೆಡಿಎಸ್ 45 ಸ್ಥಾನ
ADVERTISEMENT
ADVERTISEMENT
ADVERTISEMENT