ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Urjit Patel

ADVERTISEMENT

ಆರ್ಥಿಕ ಚಿಂತಕರ ಚಾವಡಿಗೆ ಉರ್ಜಿತ್‌ ಪಟೇಲ್‌

ಸಾರ್ವಜನಿಕ ಹಣಕಾಸು ಮತ್ತು ನೀತಿಯ ರಾಷ್ಟ್ರೀಯ ಸಂಸ್ಥೆಯ ‘ಎನ್‌ಐಪಿಎಫ್‌ಪಿ’ ಅಧ್ಯಕ್ಷರಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಉರ್ಜಿತ್‌ ಪಟೇಲ್ ಅವರು ಇದೇ 22ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Last Updated 20 ಜೂನ್ 2020, 6:54 IST
ಆರ್ಥಿಕ ಚಿಂತಕರ ಚಾವಡಿಗೆ ಉರ್ಜಿತ್‌ ಪಟೇಲ್‌

‘ಉರ್ಜಿತ್‌ ರಾಜೀನಾಮೆ ಕೇಳಿರಲಿಲ್ಲ’

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ
Last Updated 18 ಡಿಸೆಂಬರ್ 2018, 19:36 IST
‘ಉರ್ಜಿತ್‌ ರಾಜೀನಾಮೆ ಕೇಳಿರಲಿಲ್ಲ’

ಆರ್ಥಿಕತೆಗೆ ಹೊಡೆತ:ಮನಮೋಹನ್‌ಸಿಂಗ್‌

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್ ದಿಢೀರ್‌ ರಾಜೀನಾಮೆ ನೀಡಿರುವುದು ದುರದೃಷ್ಟ ಕರ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 10 ಡಿಸೆಂಬರ್ 2018, 20:10 IST
ಆರ್ಥಿಕತೆಗೆ ಹೊಡೆತ:ಮನಮೋಹನ್‌ಸಿಂಗ್‌

‘ವಿಷ’ ಸೇವಿಸದ ಸ್ವತಂತ್ರ ಧೋರಣೆಯ ಮಿತಭಾಷಿ

ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಸರ್ಕಾರದ ಜತೆ ರಾಜಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಅವರು ತಮ್ಮ ಜಿಗುಟು ನಿಲುವನ್ನು ಸ್ಪಷ್ಟಪಡಿಸಿದ್ದರು
Last Updated 10 ಡಿಸೆಂಬರ್ 2018, 19:58 IST
‘ವಿಷ’ ಸೇವಿಸದ ಸ್ವತಂತ್ರ ಧೋರಣೆಯ ಮಿತಭಾಷಿ

ಆರ್‌ಬಿಐ ಬಡ್ಡಿ ದರ ಬದಲಿಲ್ಲ

ಐದನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ
Last Updated 5 ಡಿಸೆಂಬರ್ 2018, 18:57 IST
ಆರ್‌ಬಿಐ ಬಡ್ಡಿ ದರ ಬದಲಿಲ್ಲ

ಆರ್‌ಬಿಐ ಸ್ವಾಯತ್ತತೆ ಪರ ನಿಲುವು ಗೌರವಿಸಬೇಕಾದುದು ಅಗತ್ಯ

ಆರ್‌ಬಿಐನ ಸ್ವಾಯತ್ತತೆ ಕಾಯ್ದುಕೊಳ್ಳುವ ಅನಿವಾರ್ಯತೆ ಬಗ್ಗೆ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರ ವಾದ ಸರಿಯಾದುದು
Last Updated 29 ನವೆಂಬರ್ 2018, 20:47 IST
ಆರ್‌ಬಿಐ ಸ್ವಾಯತ್ತತೆ ಪರ ನಿಲುವು ಗೌರವಿಸಬೇಕಾದುದು ಅಗತ್ಯ

‘ಅಗ್ಗದ ತೈಲ: ಆರ್ಥಿಕತೆಗೆ ಚೇತರಿಕೆ’

ಸಂಸದೀಯ ಸಮಿತಿ ಮುಂದೆ ಉರ್ಜಿತ್‌ ಹೇಳಿಕೆ
Last Updated 27 ನವೆಂಬರ್ 2018, 20:00 IST
‘ಅಗ್ಗದ ತೈಲ: ಆರ್ಥಿಕತೆಗೆ ಚೇತರಿಕೆ’
ADVERTISEMENT

ಬಡ್ಡಿ ದರ ಯಥಾಸ್ಥಿತಿ ಸಾಧ್ಯತೆ

ಭಾರತೀಯ ರಿಸರ್ವ್‌ ಬ್ಯಾಂಕ್ ತನ್ನ ಮುಂದಿನ ಹಣಕಾಸು ನೀತಿ ಪರಾಮರ್ಶೆ ಸಂದರ್ಭದಲ್ಲಿ ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
Last Updated 26 ನವೆಂಬರ್ 2018, 20:15 IST
ಬಡ್ಡಿ ದರ ಯಥಾಸ್ಥಿತಿ ಸಾಧ್ಯತೆ

ಆರ್‌ಬಿಐಗೆ ರಾಜನ್‌ ಬೆಂಬಲ

ಸ್ವಾಯತ್ತತೆ ಗೌರವಿಸದೇ ಇದ್ದರೆ ಅನಾಹುತ ಕಟ್ಟಿಟ್ಟಬುತ್ತಿ: ರಘುರಾಂ ರಾಜನ್‌
Last Updated 7 ನವೆಂಬರ್ 2018, 20:39 IST
ಆರ್‌ಬಿಐಗೆ ರಾಜನ್‌ ಬೆಂಬಲ

ನ. 19ಕ್ಕೆ ಉರ್ಜಿತ್‌ ಪಟೇಲ್ ರಾಜೀನಾಮೆ?

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ನಡೆಯುತ್ತಿರುವ ಸಂಘರ್ಷ ಮುಂದುವರಿದಿದ್ದು, ಇದೇ 19ಕ್ಕೆ ಗವರ್ನರ್ ಉರ್ಜಿತ್ ಪಟೇಲ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ.
Last Updated 7 ನವೆಂಬರ್ 2018, 17:15 IST
  ನ. 19ಕ್ಕೆ ಉರ್ಜಿತ್‌ ಪಟೇಲ್ ರಾಜೀನಾಮೆ?
ADVERTISEMENT
ADVERTISEMENT
ADVERTISEMENT