ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uttar pradesh police

ADVERTISEMENT

ಅತೀಕ್‌–ಅಶ್ರಫ್‌ ಹತ್ಯೆ ಪ್ರಕರಣ | ಕರ್ತವ್ಯ ಲೋಪ: ಐವರು ಪೊಲೀಸ್ ಸಿಬ್ಬಂದಿ ಅಮಾನತು

‘ಪಾತಕಿ, ಮಾಜಿ ಸಂಸದ ಅತೀಕ್‌ ಅಹಮದ್‌ ಹಾಗೂ ಆತನ ತಮ್ಮ ಅಶ್ರಫ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಐವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ’ ಎಂದು ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
Last Updated 19 ಏಪ್ರಿಲ್ 2023, 16:33 IST
ಅತೀಕ್‌–ಅಶ್ರಫ್‌ ಹತ್ಯೆ ಪ್ರಕರಣ | ಕರ್ತವ್ಯ ಲೋಪ: ಐವರು ಪೊಲೀಸ್ ಸಿಬ್ಬಂದಿ ಅಮಾನತು

ವಾರದೊಳಗೆ ಇಬ್ಬರ ಜೀವ ಉಳಿಸಿತು ಉತ್ತರ ಪ್ರದೇಶ ಪೊಲೀಸ್–ಫೇಸ್‌ಬುಕ್ ಒಪ್ಪಂದ

ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಹಾಗೂ ಮೆಟಾ (ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿ) ನಡುವೆ ನಡೆದಿರುವ ಒಪ್ಪಂದವು ಒಂದು ವಾರದ ಅಂತರದಲ್ಲಿ ಇಬ್ಬರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
Last Updated 5 ಫೆಬ್ರುವರಿ 2023, 15:33 IST
ವಾರದೊಳಗೆ ಇಬ್ಬರ ಜೀವ ಉಳಿಸಿತು ಉತ್ತರ ಪ್ರದೇಶ ಪೊಲೀಸ್–ಫೇಸ್‌ಬುಕ್ ಒಪ್ಪಂದ

'ವಿಷವಾಗಿದ್ದರೆ ಏನು ಗತಿ?': ಉತ್ತರ ಪ್ರದೇಶ ಪೊಲೀಸರು ಕೊಟ್ಟ ಚಹಾ ಕುಡಿಯದ ಅಖಿಲೇಶ್

ಉತ್ತರ ಪ್ರದೇಶ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ತಮಗೆ ನೀಡಿದ ಚಹಾ ವಿಷ ಮಿಶ್ರಿತವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌, ಸೇವಿಸಲು ನಿರಾಕರಿಸಿದ್ದಾರೆ.
Last Updated 8 ಜನವರಿ 2023, 13:47 IST
'ವಿಷವಾಗಿದ್ದರೆ ಏನು ಗತಿ?': ಉತ್ತರ ಪ್ರದೇಶ ಪೊಲೀಸರು ಕೊಟ್ಟ ಚಹಾ ಕುಡಿಯದ ಅಖಿಲೇಶ್

ಗೆಳತಿ ಜತೆ ಸಿಕ್ಕಿಬಿದ್ದ ಬಿಜೆಪಿ ನಾಯಕ: ಪಕ್ಷದಿಂದ ಉಚ್ಚಾಟನೆ

ಗೆಳತಿಯ ಜತೆ ಸಿಕ್ಕಿಬಿದ್ದಿದ್ದ ಬಿಜೆಪಿ ನಾಯಕನಿಗೆ ಪಕ್ಷದಿಂದ ಗೇಟ್‌ಪಾಸ್ ನೀಡಲಾಗಿದೆ.
Last Updated 23 ಆಗಸ್ಟ್ 2022, 5:43 IST
ಗೆಳತಿ ಜತೆ ಸಿಕ್ಕಿಬಿದ್ದ ಬಿಜೆಪಿ ನಾಯಕ: ಪಕ್ಷದಿಂದ ಉಚ್ಚಾಟನೆ

ಉತ್ತರ ಪ್ರದೇಶ: ಬಿಜೆಪಿ ಶಾಸಕರು, ಸಚಿವರ ವಿರುದ್ಧದ ಪ್ರಕರಣ ವಾಪಸ್‌?

ಮುಖ್ಯಮಂತ್ರಿ ಯೋಗಿ ಸರ್ಕಾರದ ಚಿಂತನೆ
Last Updated 11 ಆಗಸ್ಟ್ 2022, 20:53 IST
ಉತ್ತರ ಪ್ರದೇಶ: ಬಿಜೆಪಿ ಶಾಸಕರು, ಸಚಿವರ ವಿರುದ್ಧದ ಪ್ರಕರಣ ವಾಪಸ್‌?

ಪೀಠೋಪಕರಣ ಹಣ ಕೇಳಿದ್ದಕ್ಕೆ ವ್ಯಾಪಾರಿಯ ಮನೆ ಒಡೆಯಲು ಆದೇಶಿಸಿದ ಅಧಿಕಾರಿ

ಉತ್ತರ ಪ್ರದೇಶದಲ್ಲಿ ಪ್ರಕರಣ ಬಯಲು
Last Updated 17 ಜುಲೈ 2022, 4:53 IST
ಪೀಠೋಪಕರಣ ಹಣ ಕೇಳಿದ್ದಕ್ಕೆ ವ್ಯಾಪಾರಿಯ ಮನೆ ಒಡೆಯಲು ಆದೇಶಿಸಿದ ಅಧಿಕಾರಿ

ಉತ್ತರಪ್ರದೇಶ: ಬಾಲಕಿಯ ಶವ ಪತ್ತೆ, ವಾಮಾಚಾರ ಶಂಕೆ

ಬಲರಾಂಪುರದ ಧುಬೋಲಿ ಗ್ರಾಮದ ಬಳಿಯ ಸೊಹೆಲ್ವಾ ವನ್ಯಜೀವಿ ಅರಣ್ಯದಲ್ಲಿ ರೋಶನಿ ಯಾದವ್‌ ಎಂಬ ಐದು ವರ್ಷದ ಬಾಲಕಿಯ ಮೃತ ದೇಹವು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ಜುಲೈ 2022, 14:16 IST
ಉತ್ತರಪ್ರದೇಶ: ಬಾಲಕಿಯ ಶವ ಪತ್ತೆ, ವಾಮಾಚಾರ ಶಂಕೆ
ADVERTISEMENT

ದೂರು, ವಿಚಾರಣೆ ಬೇಡ, ಮಠಕ್ಕೆ ಹೋಗಿ ಗಾಯತ್ರಿ ಮಂತ್ರ ಪಠಿಸಿ: ಯುಪಿ ಪೊಲೀಸ್

ದೂರು ಕೊಡಲು ಪೊಲೀಸ್ ಠಾಣೆಗೆ ಹೋದವರಿಗೆ ಗಂಗಾ ಜಲ ಮತ್ತು ಗಂಧ ನೀಡಿ ಸ್ವಾಗತ
Last Updated 1 ಏಪ್ರಿಲ್ 2021, 13:35 IST
ದೂರು, ವಿಚಾರಣೆ ಬೇಡ, ಮಠಕ್ಕೆ ಹೋಗಿ ಗಾಯತ್ರಿ ಮಂತ್ರ ಪಠಿಸಿ: ಯುಪಿ ಪೊಲೀಸ್

ಕೋವಿಡ್-19ನಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ನಿಖರ ಮಾಹಿತಿ ಇಲ್ಲ: ಉ.ಪ್ರ ಡಿಜಿಪಿ

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮೃತಪಟ್ಟ ಪೊಲೀಸ್‌ ಸಿಬ್ಬಂದಿಯ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಉತ್ತರ ಪ್ರದೇಶ ಪೊಲೀಸ್‌ ಮಹಾನಿರ್ದೇಶಕ ಹಿತೇಶ್‌ ಚಂದ್ರ ಅವಸ್ಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 8 ಮಾರ್ಚ್ 2021, 3:04 IST
ಕೋವಿಡ್-19ನಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ನಿಖರ ಮಾಹಿತಿ ಇಲ್ಲ: ಉ.ಪ್ರ ಡಿಜಿಪಿ

ತಾಜ್ ಮಹಲ್‌ಗೆ ಬಾಂಬ್‌ ಬೆದರಿಕೆ; ಪ್ರವಾಸಿಗರನ್ನು ಹೊರಗೆ ಕಳುಹಿಸಿ ಭದ್ರತಾ ತಪಾಸಣೆ

ನವದೆಹಲಿ/ ಆಗ್ರಾ: ಬಾಂಬ್‌ ಇರುವುದಾಗಿ ಕರೆ ಬಂದ ಬೆನ್ನಲ್ಲೇ ತಾಜ್‌ ಮಹಲ್‌ ಆವರಣದಲ್ಲಿದ್ದ ಪ್ರವಾಸಿಗರನ್ನು ಖಾಲಿ ಮಾಡಿಸಲಾಗಿದೆ. ಸುಮಾರು ಸಾವಿರ ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿ, ಬಾಂಬ್‌ ಪತ್ತೆಗಾಗಿ ಹುಡುಕಾಟ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ತಾಜ್‌ ಮಹಲ್‌ನಲ್ಲಿ ಬಾಂಬ್ ಇರುವುದಾಗಿ ಬಂದ ಕರೆಯು ಆತಂಕ ಸೃಷ್ಟಿಸಿತ್ತು. ಅನಾಮಿಕ ವ್ಯಕ್ತಿಯೊಬ್ಬ ಉತ್ತರ ಪ್ರದೇಶ ಪೊಲೀಸರ 112 ತುರ್ತು ಸ್ಪಂದಿಸುವ ಸಂಖ್ಯೆಗೆ ಬೆಳಿಗ್ಗೆ 9ಕ್ಕೆ ಕರೆ ಮಾಡಿ, ಭಾರತೀಯ ಪುರಾತತ್ವ ಇಲಾಖೆ ನಿರ್ವಹಣೆಯಲ್ಲಿರುವ ಆಗ್ರಾದ ತಾಜ್‌ ಮಹಲ್‌ ಒಳಗೆ ಬಾಂಬ್‌ ಇರುವುದಾಗಿ ಮಾಹಿತಿ ನೀಡಿದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಮಾರ್ಚ್ 2021, 8:36 IST
ತಾಜ್ ಮಹಲ್‌ಗೆ ಬಾಂಬ್‌ ಬೆದರಿಕೆ; ಪ್ರವಾಸಿಗರನ್ನು ಹೊರಗೆ ಕಳುಹಿಸಿ ಭದ್ರತಾ ತಪಾಸಣೆ
ADVERTISEMENT
ADVERTISEMENT
ADVERTISEMENT