ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uttara Kannada Constituency

ADVERTISEMENT

ಗುಸು ಗುಸು: ಕಾಗೇರಿ ಬಾವಂಗೆ ಕೈಕೊಟ್ರಾ ಅನಂತ ಬಾವ!

ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ಪೀಕರ್‌’ ಆಗಿದ್ದಾಗಲೇ, ಕೆಲವು ಶಾಸಕರು ಕಾಗೇರಿಯವರ ಎಚ್ಚರಿಕೆಗೆ ಬಗ್ಗುತ್ತಿರಲಿಲ್ಲ. ಇನ್ನು ಕಾಗೇರಿ ಬಾವನ ‘ಧ್ವನಿ’ ಉತ್ತರಕನ್ನಡದಲ್ಲಿ ಮೊಳಗ್ತದಾ ಎಂಬ ಚರ್ಚೆ ಶುರುವಾಗಿದೆಯಂತೆ.
Last Updated 30 ಮಾರ್ಚ್ 2024, 23:28 IST
ಗುಸು ಗುಸು: ಕಾಗೇರಿ ಬಾವಂಗೆ ಕೈಕೊಟ್ರಾ ಅನಂತ ಬಾವ!

ಉತ್ತರ ಕನ್ನಡ ಲೋಕಸಭೆ ಕ್ಷೇತ್ರ: ಮೂವರು ಸಂಸದರು ‘ಹ್ಯಾಟ್ರಿಕ್’ ವೀರರು

ಪ್ರಜ್ಞಾವಂತ ಮತದಾರರ ಕ್ಷೇತ್ರ ಎಂಬ ಬಿರುದು ಪಡೆದುಕೊಂಡಿರುವ ‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರ’ ಸಂಸತ್ ಚುನಾವಣೆಯಲ್ಲಿ ‘ಅಚ್ಚರಿ’ಯ ಫಲಿತಾಂಶ ನೀಡುವ ಮೂಲಕ ಗಮನಸೆಳೆದ ಕ್ಷೇತ್ರವಾಗಿದೆ.
Last Updated 25 ಮಾರ್ಚ್ 2024, 6:46 IST
ಉತ್ತರ ಕನ್ನಡ ಲೋಕಸಭೆ ಕ್ಷೇತ್ರ: ಮೂವರು ಸಂಸದರು ‘ಹ್ಯಾಟ್ರಿಕ್’ ವೀರರು

ಹಿಂದುತ್ವದೆಡೆ ಅನಂತಕುಮಾರ ನಿರಂತರ ಜಾಗೃತಿ: ಕಾಗೇರಿ ಅಭಿನಂದನೆ

ರಾಷ್ಟ್ರೀಯತೆ, ಹಿಂದುತ್ವದೆಡೆ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ನಿರಂತರ ಪ್ರಯತ್ನ ಮಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ಬೆಂಬಲವನ್ನು ಪಡೆದು ಚುನಾವಣೆ ಎದುರಿಸುವುದಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 24 ಮಾರ್ಚ್ 2024, 17:25 IST
ಹಿಂದುತ್ವದೆಡೆ ಅನಂತಕುಮಾರ ನಿರಂತರ ಜಾಗೃತಿ: ಕಾಗೇರಿ ಅಭಿನಂದನೆ

‘ಖಾನಾಪುರ’ ಇತಿಹಾಸ ಮರುಕಳಿಸುವರೇ ಅಂಜಲಿ?

15 ವರ್ಷದ ಬಳಿಕ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಕಾಂಗ್ರೆಸ್
Last Updated 22 ಮಾರ್ಚ್ 2024, 5:49 IST
‘ಖಾನಾಪುರ’ ಇತಿಹಾಸ ಮರುಕಳಿಸುವರೇ ಅಂಜಲಿ?

ಜನ ಸಂಪರ್ಕ ದೂರ ಮಾಡಿಕೊಂಡಿದ್ದು ನನ್ನದೇ ತಪ್ಪು: ಸಂಸದ ಅನಂತಕುಮಾರ ಹೆಗಡೆ

ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚೆ
Last Updated 8 ಜನವರಿ 2024, 9:34 IST
ಜನ ಸಂಪರ್ಕ ದೂರ ಮಾಡಿಕೊಂಡಿದ್ದು ನನ್ನದೇ ತಪ್ಪು: ಸಂಸದ ಅನಂತಕುಮಾರ ಹೆಗಡೆ

ಕಾಗೇರಿಗೆ ಅಭಿವೃದ್ಧಿ ಪಟ್ಟಿ ತೆರೆದಿಡುವ ಶಕ್ತಿ ಇದೆಯೇ?: ಭೀಮಣ್ಣ ನಾಯ್ಕ

ಆರು ಬಾರಿ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ತಂದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಮತದಾರರ ಎದುರು ತೆರೆದಿಡುವ ಶಕ್ತಿ ಇದೆಯೆ? ಎಂದು ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಶ್ನಿಸಿದರು.
Last Updated 3 ಮೇ 2023, 12:14 IST
ಕಾಗೇರಿಗೆ ಅಭಿವೃದ್ಧಿ ಪಟ್ಟಿ ತೆರೆದಿಡುವ ಶಕ್ತಿ ಇದೆಯೇ?: ಭೀಮಣ್ಣ ನಾಯ್ಕ

ಗ್ರಾಮಾರೋಗ್ಯ: ಉತ್ತರ ಕನ್ನಡ ಜಿಲ್ಲೆಯ ಸ್ಥಿತಿಗತಿ

Last Updated 30 ಮೇ 2021, 0:48 IST
fallback
ADVERTISEMENT
ADVERTISEMENT
ADVERTISEMENT
ADVERTISEMENT