ಸಂಸ್ಕೃತಿ, ಪರಂಪರೆ; ಆತ್ಮಾವಲೋಕನ ಅಗತ್ಯ: ವಚನಾನಂದ ಸ್ವಾಮೀಜಿ
‘ವಿದೇಶಿಗರು ನಮ್ಮ ದೇಶದ ಯೋಗ, ಸಂಸ್ಕೃತಿ, ಕಲೆಯತ್ತ ಆಕರ್ಷಿತರಾಗುತ್ತಿದ್ದು, ನಾವು ಅದರಿಂದ ವಿಮುಖರಾಗುತ್ತಿರುವುದು ದುರಂತ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹರಿಹರದ ವೀರಶೈವ–ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.Last Updated 11 ಡಿಸೆಂಬರ್ 2024, 16:19 IST