ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vallabhbhai Patel

ADVERTISEMENT

ಏಕೀಕರಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್‌ ಕೊಡುಗೆ ಅಪಾರ: ವೇಮಗಲ್‌ ಸೋಮಶೇಖರ್‌

ಬೆಂಗಳೂರು: ’ಭಾರತದ ಏಕೀ ಕರಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಅಪಾರ. ಸ್ವಾತಂತ್ರ್ಯಕ್ಕಾಗಿಹೋರಾಡಿದ ಇಂತಹ‌ ಮಹನೀಯರ ದಿನಾಚರಣೆಗಳು ನಡೆಯಬೇಕು’ ಎಂದು ಗಾಂಧಿವಾದಿ ವೇಮಗಲ್ ಸೋಮಶೇಖರ್ ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ‌ ಮತ್ತು ವಸ್ತು ಸಂಗ್ರಹಾಲಯ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುವ 'ಸರ್ದಾರ್ ಪಟೇಲ್-ಏಕೀಕರಣದ ಶಿಲ್ಪಿ' ಕಾರ್ಯಕ್ರಮದಲ್ಲಿ ಮಾತನಾಡಿದರು. ‘ದೇಶದ ರಾಜಕಾರಣದ ಇತಿಹಾಸದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ವಿಶೇಷ ಸ್ಥಾನಮಾನವಿದೆ’ ಎಂದು ತಿಳಿಸಿದರು.
Last Updated 30 ಅಕ್ಟೋಬರ್ 2022, 19:36 IST
ಏಕೀಕರಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್‌ ಕೊಡುಗೆ ಅಪಾರ: ವೇಮಗಲ್‌ ಸೋಮಶೇಖರ್‌

ಭಾರತ ಒಗ್ಗೂಡಿಸಿದ ಪಟೇಲ್‌: ಪುಷ್ಪ ನಮನ ಸಲ್ಲಿಸಿದ ಸಿಇಒ ದಿವ್ಯಾಪ್ರಭು

‘ರಾಷ್ಟ್ರೀಯ ಏಕತಾ ದಿವಸ್‌’ ಕಾರ್ಯಕ್ರಮ
Last Updated 1 ನವೆಂಬರ್ 2021, 5:24 IST
ಭಾರತ ಒಗ್ಗೂಡಿಸಿದ ಪಟೇಲ್‌: ಪುಷ್ಪ ನಮನ ಸಲ್ಲಿಸಿದ ಸಿಇಒ ದಿವ್ಯಾಪ್ರಭು

ಪುಲ್ವಾಮಾ ಟೀಕಾಕಾರರ ಬಣ್ಣ ಬಯಲು: ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಸರ್ದಾರ್ ವಲ್ಲಭಭಾಯಿ ಪಟೇಲ್ 145ನೇ ಜನ್ಮದಿನಾಚರಣೆ
Last Updated 31 ಅಕ್ಟೋಬರ್ 2020, 19:31 IST
ಪುಲ್ವಾಮಾ ಟೀಕಾಕಾರರ ಬಣ್ಣ ಬಯಲು: ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಕಾಶ್ಮೀರವನ್ನು ಪಾಕ್‌ಗೆ ಕೊಡಲೊಪ್ಪಿದ್ದರೇ ಸರ್ದಾರ್ ಪಟೇಲ್?

‘ಕೈ’ ನಾಯಕನ ಪುಸ್ತಕದಲ್ಲಿ ಅಚ್ಚರಿಯ ಮಾಹಿತಿ
Last Updated 26 ಜೂನ್ 2018, 6:03 IST
ಕಾಶ್ಮೀರವನ್ನು ಪಾಕ್‌ಗೆ ಕೊಡಲೊಪ್ಪಿದ್ದರೇ ಸರ್ದಾರ್ ಪಟೇಲ್?
ADVERTISEMENT
ADVERTISEMENT
ADVERTISEMENT
ADVERTISEMENT