ಬುಧವಾರ, 3 ಡಿಸೆಂಬರ್ 2025
×
ADVERTISEMENT

Vande Mataram

ADVERTISEMENT

‘ವಂದೇ ಮಾತರಂ’ ಗೀತೆಗೆ 150 ವರ್ಷ: ಉಭಯ ಸದನಗಳಲ್ಲಿ ಚರ್ಚೆಗೆ ನಿರ್ಧಾರ

Parliament Discussion: ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲು 10 ಗಂಟೆ ಮೀಸಲಾಗಿದ್ದು, ಈ ಚರ್ಚೆ ಮಂಗಳವಾರ ನಡೆಯಲಿದೆ.
Last Updated 3 ಡಿಸೆಂಬರ್ 2025, 15:26 IST
‘ವಂದೇ ಮಾತರಂ’ ಗೀತೆಗೆ 150 ವರ್ಷ: ಉಭಯ ಸದನಗಳಲ್ಲಿ ಚರ್ಚೆಗೆ ನಿರ್ಧಾರ

ಸದನದಲ್ಲಿ ‘ವಂದೇಮಾತರಂ’, ‘ಜೈ ಹಿಂದ್‌’ ಘೋಷಣೆ ಬೇಡ: ರಾಜ್ಯಸಭಾ ಸಚಿವಾಲಯ ಪ್ರಕಟಣೆ

ರಾಜ್ಯಸಭಾ ಸಚಿವಾಲಯದಿಂದ ಪ್ರಕಟಣೆ– ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ
Last Updated 27 ನವೆಂಬರ್ 2025, 14:21 IST
ಸದನದಲ್ಲಿ ‘ವಂದೇಮಾತರಂ’, ‘ಜೈ ಹಿಂದ್‌’ ಘೋಷಣೆ ಬೇಡ: ರಾಜ್ಯಸಭಾ ಸಚಿವಾಲಯ ಪ್ರಕಟಣೆ

ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ದೇಶಪ್ರೇಮ ಹಾಗೂ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ‘ವಂದೇ ಮಾತರಂ’ ಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ.
Last Updated 26 ನವೆಂಬರ್ 2025, 23:30 IST
ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

Parliament Vande Mataram Ban: ‘ವಂದೇ ಮಾತರಂ’ ಹೇಳುವುದನ್ನು ಸಂಸತ್ತಿನಲ್ಲಿ ನಿಷೇಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಈ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಸಂಸದರಿಗೆ ಕೇಳಲಿದ್ದಾರೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:03 IST
ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

‘ವಂದೇ ಮಾತರಂ’ ಹಾಡಲು ಶಿಕ್ಷಕನ ಆಕ್ಷೇಪ: ಅಮಾನತು

Teacher Suspended UP: ಅಲಿಗಢದ ಸರ್ಕಾರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡಲು ಆಕ್ಷೇಪ ವ್ಯಕ್ತಪಡಿಸಿದ ಶಿಕ್ಷಕ ಶಂಸುಲ್ ಹಸನ್ ಅವರನ್ನು ಧಾರ್ಮಿಕ ಭಾವನೆಗೆ ಧಕ್ಕೆ ನೀಡಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ನವೆಂಬರ್ 2025, 14:22 IST
‘ವಂದೇ ಮಾತರಂ’ ಹಾಡಲು ಶಿಕ್ಷಕನ ಆಕ್ಷೇಪ: ಅಮಾನತು

ಭಾರತದಲ್ಲಿ ಮತ್ತೊಮ್ಮೆ ಜಿನ್ನಾ ಹುಟ್ಟದಿರುವಂತೆ ಜನರು ನೋಡಿಕೊಳ್ಳಬೇಕು: ಆದಿತ್ಯನಾಥ

India Unity: ಭಾರತದಲ್ಲಿ ಮತ್ತೊಮ್ಮೆ ಮುಹಮ್ಮದ್ ಅಲಿ ಜಿನ್ನಾ ಹುಟ್ಟದಿರುವಂತಿಲ್ಲದಂತೆ ನಾವೆಲ್ಲರೂ ದೇಶದ ಏಕತೆಯ ನಿರ್ವಹಣೆಗೆ ಪ್ರತಿಬದ್ಧರಾಗಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
Last Updated 10 ನವೆಂಬರ್ 2025, 7:32 IST
ಭಾರತದಲ್ಲಿ ಮತ್ತೊಮ್ಮೆ ಜಿನ್ನಾ ಹುಟ್ಟದಿರುವಂತೆ ಜನರು ನೋಡಿಕೊಳ್ಳಬೇಕು: ಆದಿತ್ಯನಾಥ

ಶಿಕ್ಷಣ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗಾಯನ ಕಡ್ಡಾಯಗೊಳಿಸಲಾಗುವುದು: ಆದಿತ್ಯನಾಥ

Yogi Adityanath Order: ಉತ್ತರ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗಾಯನ ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಸೋಮವಾರ) ತಿಳಿಸಿದ್ದಾರೆ.
Last Updated 10 ನವೆಂಬರ್ 2025, 6:41 IST
ಶಿಕ್ಷಣ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗಾಯನ ಕಡ್ಡಾಯಗೊಳಿಸಲಾಗುವುದು: ಆದಿತ್ಯನಾಥ
ADVERTISEMENT

‘ವಂದೇ ಮಾತರಂ’ ವಿವಾದ: ಟ್ಯಾಗೋರ್‌ ಅವಮಾನಿಸಿದ ಮೋದಿ- ಕಾಂಗ್ರೆಸ್‌

ಪ್ರಧಾನಿ ಕ್ಷಮೆಯಾಚನೆಗೆ ಒತ್ತಾಯ
Last Updated 9 ನವೆಂಬರ್ 2025, 14:10 IST
‘ವಂದೇ ಮಾತರಂ’ ವಿವಾದ: ಟ್ಯಾಗೋರ್‌ ಅವಮಾನಿಸಿದ ಮೋದಿ- ಕಾಂಗ್ರೆಸ್‌

ಬಿಡದಿ: ವಿದ್ಯಾರ್ಥಿಗಳಿಂದ ‘ವಂದೇ ಮಾತರಂ’ ಸಮೂಹ ಗಾಯನ

Independence Day Tribute: ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದ ಕವಿ ಬಂಕಿಮಚಂದ್ರ ಚಟರ್ಜಿ ರಚಿತ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆ, ಜೆವಿಐಟಿ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳು ಗೀತೆಯನ್ನು ಹಾಡುವ ಮೂಲಕ ಸಂಭ್ರಮಾಚರಿಸಿದರು.
Last Updated 9 ನವೆಂಬರ್ 2025, 2:45 IST
ಬಿಡದಿ: ವಿದ್ಯಾರ್ಥಿಗಳಿಂದ ‘ವಂದೇ ಮಾತರಂ’ ಸಮೂಹ ಗಾಯನ

‘ವಂದೇ ಮಾತರಂ’ ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಡಲಾಗಿದೆ: ಪ್ರಧಾನಿ ಮೋದಿ

Modi Statement: ‘ವಂದೇ ಮಾತರಂ’ ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಟ್ಟದ್ದು ವಿಭಜನೆಯ ಬೀಜ ಬಿತ್ತಿದಾಗೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಈ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
Last Updated 7 ನವೆಂಬರ್ 2025, 15:45 IST
‘ವಂದೇ ಮಾತರಂ’ ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಡಲಾಗಿದೆ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT