VaraMahalakshmi Festival 2022| ಶ್ರೀಲಕ್ಷ್ಮೀ: ವರಗಳ ತಾಯಿ
‘ಯಾರ ಬಳಿ ಹಣ ಇರುತ್ತದೆಯೋ ಅವನಿಗೆ ಸ್ನೇಹಿತರೂ ಇರುತ್ತಾರೆ; ಅವನಿಗೆ ಬಂಧುಗಳೂ ಇರುತ್ತಾರೆ. ಅಷ್ಟೇಕೆ, ಲೋಕದಲ್ಲಿ ಅವನು ಗಂಡಸು ಎನಿಸಿಕೊಳ್ಳುತ್ತಾನೆ; ಕೊನೆಗೆ ವಿದ್ವಾಂಸನೂ ಅವನೇ’. ಇದು ಈ ಶ್ಲೋಕದ ತಾತ್ಪರ್ಯ. ನಮ್ಮೆಲ್ಲರ ಮಾನಸಿಕತೆಯನ್ನೂ ಪರಿಸ್ಥಿತಿಯನ್ನೂ ಇದು ಚೆನ್ನಾಗಿ ನಿರೂಪಿಸಿದೆ.Last Updated 5 ಆಗಸ್ಟ್ 2022, 2:48 IST