ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Varuna

ADVERTISEMENT

ಭಾರತ ತಂಡದ ಹಾಕಿ ಆಟಗಾರ ವರುಣ್ ಕುಮಾರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಯುವತಿಯೊಬ್ಬರಿಗೆ ಅವರ ಬಾಲ್ಯದ ದಿನಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಭಾರತ ಸೀನಿಯರ್ ಹಾಕಿ ತಂಡದ ಆಟಗಾರ ವರುಣ್ ಕುಮಾರ್ (28) ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 6 ಫೆಬ್ರುವರಿ 2024, 13:04 IST
ಭಾರತ ತಂಡದ ಹಾಕಿ ಆಟಗಾರ ವರುಣ್ ಕುಮಾರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

'ವರುಣಕ್ಕೆ ಮಗನೇ ಎಂಎಲ್‌ಎ' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

‘ವಾಸ್ತವವಾಗಿ ಇಲ್ಲಿಗೆ (ವರುಣಕ್ಕೆ) ಯತೀಂದ್ರ ಸಿದ್ದರಾಮಯ್ಯನೇ ಶಾಸಕ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 26 ಸೆಪ್ಟೆಂಬರ್ 2023, 11:22 IST
'ವರುಣಕ್ಕೆ ಮಗನೇ ಎಂಎಲ್‌ಎ' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಜಾವಾಣಿ 25 ವರ್ಷಗಳ ಹಿಂದೆ| ವರುಣಾ ನಾಲೆ ಕಾಮಗಾರಿ ನಿಲ್ಲದು: ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ವರುಣಾ ನಾಲೆ ಕಾಮಗಾರಿ ನಿಲ್ಲುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
Last Updated 29 ಜೂನ್ 2023, 23:40 IST
ಪ್ರಜಾವಾಣಿ 25 ವರ್ಷಗಳ ಹಿಂದೆ| ವರುಣಾ ನಾಲೆ ಕಾಮಗಾರಿ ನಿಲ್ಲದು: ಸಿದ್ದರಾಮಯ್ಯ

ವರುಣ ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರ ಬೇಕೆಂದು ಜನ ಕೇಳಿಲ್ಲ: ಸಿದ್ದರಾಮಯ್ಯ

ವರುಣ ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರ ಬೇಕೆಂದು ಜನ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 10 ಜೂನ್ 2023, 11:05 IST
ವರುಣ ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರ ಬೇಕೆಂದು ಜನ ಕೇಳಿಲ್ಲ: ಸಿದ್ದರಾಮಯ್ಯ

ವರುಣ ಬಿಜೆಪಿ – ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ: ದೂರು ದಾಖಲು

ತಿ.ನರಸೀಪುರ ಪಟ್ಟಣದಲ್ಲಿ ವರುಣ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸೋಮವಾರ ಬೆಳಿಗ್ಗೆ ನಡೆದ ಗಲಾಟೆಯಲ್ಲಿ ಗಾಯಗೊಂಡ ಎರಡೂ ಗುಂಪಿನವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 1 ಮೇ 2023, 19:52 IST
ವರುಣ ಬಿಜೆಪಿ – ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ: ದೂರು ದಾಖಲು

ವರುಣದಲ್ಲಿ ಅಭಿಷೇಕ್ ನಿಷ್ಕ್ರಿಯ, ನನಗೆ ಟಿಕೆಟ್ ಕೊಡಿ: ಜೆಡಿಎಸ್‌ ಮುಖಂಡ ಗಿರೀಶ್‌

‘ವರುಣ ಕ್ಷೇತ್ರದ ಘೋಷಿತ ಅಭ್ಯರ್ಥಿ ಅಭಿಷೇಕ್‌ ಪ್ರಚಾರದಲ್ಲಿ ತೊಡಗಿಲ್ಲ. ಅವರು ಎಲ್ಲಿದ್ದಾರೆ ಎನ್ನುವುದೇ ಯಾರಿಗೂ ತಿಳಿಯುತ್ತಿಲ್ಲ. ಪಕ್ಷದವರೊಂದಿಗೂ ಸಂಪರ್ಕದಲ್ಲಿಲ್ಲ. ಆದ್ದರಿಂದ ನನಗೆ ಅವಕಾಶ ಮಾಡಿಕೊಡಬೇಕು’ ಎಂದು ಮುಖಂಡ ಬಿ.ಆರ್‌.ಗಿರೀಶ್ ಒತ್ತಾಯಿಸಿದರು.
Last Updated 10 ಏಪ್ರಿಲ್ 2023, 14:22 IST
ವರುಣದಲ್ಲಿ ಅಭಿಷೇಕ್ ನಿಷ್ಕ್ರಿಯ, ನನಗೆ ಟಿಕೆಟ್ ಕೊಡಿ: ಜೆಡಿಎಸ್‌ ಮುಖಂಡ ಗಿರೀಶ್‌

Karnataka Election 2023 | ವರುಣಾದಲ್ಲಿ ಕಾಂಗ್ರೆಸ್–ಬಿಜೆಪಿ ಮೈತ್ರಿ: ಎಚ್‌ಡಿಕೆ

‘ಜೆಡಿಎಸ್ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. 123 ಸ್ಥಾನ ಗೆಲ್ಲಲು ಹೋರಾಟ ಮಾಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
Last Updated 6 ಏಪ್ರಿಲ್ 2023, 11:09 IST
Karnataka Election 2023 | ವರುಣಾದಲ್ಲಿ ಕಾಂಗ್ರೆಸ್–ಬಿಜೆಪಿ ಮೈತ್ರಿ: ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT