ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

VAT

ADVERTISEMENT

ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ: ಮೋದಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಕಡಿತಗೊಳಿಸಿಲ್ಲ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಬುಧವಾರ ತಿರುಗೇಟು ನೀಡಿದೆ. ಅಬಕಾರಿ ಸುಂಕವು ಯುಪಿಎ ಸರ್ಕಾರದ ಅವಧಿಯಲ್ಲಿ ಈಗಿರುವುದಕ್ಕಿಂತಲೂ ಕಡಿಮೆಯಿತ್ತು ಮತ್ತು ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ.
Last Updated 27 ಏಪ್ರಿಲ್ 2022, 11:48 IST
ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ: ಮೋದಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ರಾಜ್ಯದಲ್ಲಿ ವ್ಯಾಟ್ ಇಳಿಕೆಯಿಂದ ಕೇರಳದ ಗಡಿಯಲ್ಲಿ ‘ಇಂಧನ ವಲಸೆ’

ಕೇರಳದ ಗಡಿಯಲ್ಲಿರುವ ಪೆಟ್ರೋಲ್‌ ಬಂಕ್‌ಗಳಿಗೆ ವ್ಯಾಪಾರವೂ ಇಲ್ಲ, ಸಿಬ್ಬಂದಿಗೆ ಸರಿಯಾದ ವೇತನವೂ ಇಲ್ಲ
Last Updated 12 ನವೆಂಬರ್ 2021, 4:22 IST
ರಾಜ್ಯದಲ್ಲಿ ವ್ಯಾಟ್ ಇಳಿಕೆಯಿಂದ ಕೇರಳದ ಗಡಿಯಲ್ಲಿ ‘ಇಂಧನ ವಲಸೆ’

ಪೆಟ್ರೊಲ್, ಡೀಸೆಲ್‌ ಮೇಲಿನ ವ್ಯಾಟ್ ಕಡಿತಕ್ಕೆ ಹರಿಯಾಣ ಸರ್ಕಾರ ನಿರ್ಧಾರ

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ, ಹರಿಯಾಣ ಸರ್ಕಾರ ಗುರುವಾರ ಇಂಧನಗಳ ಮೇಲಿನ ‘ವ್ಯಾಟ್‌‘ ಕಡಿತಗೊಳಿಸುವುದಾಗಿ ಪ್ರಕಟಿಸಿದ್ದು, ಪ್ರತಿ ಲೀಟರ್‌ ಮೇಲೆ ₹12 ರಷ್ಟು ಕಡಿಮೆ ಮಾಡಲಾಗುತ್ತಿದೆ ಎಂದು ಹೇಳಿದೆ.
Last Updated 4 ನವೆಂಬರ್ 2021, 6:34 IST
ಪೆಟ್ರೊಲ್, ಡೀಸೆಲ್‌ ಮೇಲಿನ ವ್ಯಾಟ್ ಕಡಿತಕ್ಕೆ ಹರಿಯಾಣ ಸರ್ಕಾರ ನಿರ್ಧಾರ

ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ಘೋಷಿಸಿದ ರಾಜ್ಯಗಳು: ಎಲ್ಲಿ ಎಷ್ಟು ಇಳಿಕೆ?

ನವದೆಹಲಿ: ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹5 ತಗ್ಗಿಸಿದೆ. ಕೇಂದ್ರದ ನಿರ್ಧಾರ ಪ್ರಕಟವಾದ ಬೆನ್ನಿಗೇ ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಮೇಲೆ ತೈಲದ ತೆರಿಗೆ ಹೊಣೆಯನ್ನು ಕಡಿತಗೊಳಿಸಲು ತೀರ್ಮಾನಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ಗರಿಷ್ಠ ₹7ರ ವರೆಗೂ ಕಡಿಮೆ ಮಾಡುತ್ತಿದ್ದು, ಇದರಿಂದಾಗಿ ಡೀಸೆಲ್‌ ದರ ₹17ರಷ್ಟು ಮತ್ತು ಪೆಟ್ರೋಲ್‌ ₹12ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
Last Updated 4 ನವೆಂಬರ್ 2021, 3:50 IST
ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತ ಘೋಷಿಸಿದ ರಾಜ್ಯಗಳು: ಎಲ್ಲಿ ಎಷ್ಟು ಇಳಿಕೆ?

ಇಂಡೋನೇಷ್ಯಾದಲ್ಲಿ ಫೇಸ್‌ಬುಕ್‌, ಟಿಕ್‌ಟಾಕ್‌, ಡಿಸ್ನಿ ಮೇಲೆ ಶೇ 10ರಷ್ಟು ವ್ಯಾಟ್‌

ಫೇಸ್‌ಬುಕ್‌, ಟಿಕ್‌ ಟಾಕ್‌ ಮತ್ತು ಡಿಸ್ನಿ ಡಿಜಿಟಲ್‌ ಸಂಸ್ಥೆಗಳು ಇನ್ನುಮುಂದೆ ಇಂಡೋನೇಷ್ಯಾದಲ್ಲಿ ತಮ್ಮ ವ್ಯವಹಾರದ ಶೇ.10ರಷ್ಟನ್ನು ಮೌಲ್ಯವರ್ಧಿತ ಸೇವಾ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ.
Last Updated 7 ಆಗಸ್ಟ್ 2020, 9:57 IST
ಇಂಡೋನೇಷ್ಯಾದಲ್ಲಿ ಫೇಸ್‌ಬುಕ್‌, ಟಿಕ್‌ಟಾಕ್‌, ಡಿಸ್ನಿ ಮೇಲೆ ಶೇ 10ರಷ್ಟು ವ್ಯಾಟ್‌

ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ದೆಹಲಿ ಸರ್ಕಾರ: ಬೆಲೆ ಇಳಿಕೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಡೀಸೆಲ್ ಮೇಲಿನ ವ್ಯಾಟ್ ದರವನ್ನು ಶೇ 30 ರಿಂದ 16.75 ಕ್ಕೆ ಕಡಿತಗೊಳಿಸುವುದಾಗಿ ಎಂದು ಘೋಷಿಸಿದರು.
Last Updated 30 ಜುಲೈ 2020, 11:54 IST
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ದೆಹಲಿ ಸರ್ಕಾರ: ಬೆಲೆ ಇಳಿಕೆ

ದಾವಣಗೆರೆ | ಲಾಕ್‌ಡೌನ್ ವೇಳೆ ₹181.12 ಕೋಟಿ ಜಿಎಸ್‌ಟಿ ಸಂಗ್ರಹ

ಮಾರ್ಚ್ 23ರಿಂದ ಜೂನ್ ತಿಂಗಳವರೆಗೆ ಲಾಕ್‌ಡೌನ್ ಸಂದರ್ಭ ದಾವಣಗೆರೆ ವಿಭಾಗೀಯ ಮಟ್ಟದಲ್ಲಿ ₹2.86 ಕೋಟಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಸಂದಾಯವಾಗಿದೆ ಎಂದು ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್ ತಿಳಿಸಿದ್ದಾರೆ.
Last Updated 19 ಜುಲೈ 2020, 10:56 IST
fallback
ADVERTISEMENT

ತೈಲದ ಮೇಲಿನ ವ್ಯಾಟ್‌ ಏರಿಕೆ; ದೆಹಲಿಯಲ್ಲಿ ಲೀಟರ್‌ ಡೀಸೆಲ್‌ಗೆ ₹7.10 ಹೆಚ್ಚಳ 

ಜಗತ್ತಿನಾದ್ಯಂತ ತೈಲ ಬೇಡಿಕೆ ಕುಸಿದಿದ್ದರೂ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹1.67 ಹಾಗೂ ಡೀಸೆಲ್‌ ₹7.10 ಏರಿಕೆಯಾಗಿದೆ.
Last Updated 5 ಮೇ 2020, 5:33 IST
ತೈಲದ ಮೇಲಿನ ವ್ಯಾಟ್‌ ಏರಿಕೆ; ದೆಹಲಿಯಲ್ಲಿ ಲೀಟರ್‌ ಡೀಸೆಲ್‌ಗೆ ₹7.10 ಹೆಚ್ಚಳ 

ದೆಹಲಿ: ವ್ಯಾಟ್‌ ಕಡಿತ ನಿರಾಕರಿಸಿದ ಆಪ್ ಸರ್ಕಾರ, 400 ಪೆಟ್ರೋಲ್‌ ಬಂಕ್‌ ಬಂದ್‌

ತೈಲದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಡಿತಗೊಳಿಸಲು ನಿರಾಕರಿಸಿದಆಪ್‌ ಸರ್ಕಾರದ ವಿರುದ್ಧ ಪೆಟ್ರೋಲ್‌ ಬಂಕ್‌ಗಳು ಹಾಗೂ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿವೆ.
Last Updated 22 ಅಕ್ಟೋಬರ್ 2018, 4:02 IST
ದೆಹಲಿ: ವ್ಯಾಟ್‌ ಕಡಿತ ನಿರಾಕರಿಸಿದ ಆಪ್ ಸರ್ಕಾರ, 400 ಪೆಟ್ರೋಲ್‌ ಬಂಕ್‌ ಬಂದ್‌

ನೈಸರ್ಗಿಕ ಅನಿಲ, ವಿಮಾನ ಇಂಧನಕ್ಕೆ ಜಿಎಸ್‌ಟಿ?

21 ರಂದು ನಡೆಯಲಿರುವ ಮಂಡಳಿ ಸಭೆಯಲ್ಲಿ ಪರಿಶೀಲನೆ
Last Updated 15 ಜುಲೈ 2018, 19:30 IST
ನೈಸರ್ಗಿಕ ಅನಿಲ, ವಿಮಾನ ಇಂಧನಕ್ಕೆ ಜಿಎಸ್‌ಟಿ?
ADVERTISEMENT
ADVERTISEMENT
ADVERTISEMENT