ಶನಿವಾರ, 5 ಜುಲೈ 2025
×
ADVERTISEMENT

vegetable market

ADVERTISEMENT

ತುಮಕೂರು: ಇಳಿಕೆಯತ್ತ ಸಾಗಿದ ತರಕಾರಿ

ಒಣದ್ರಾಕ್ಷಿ ಕೆ.ಜಿ ₹400ಕ್ಕೆ ಏರಿಕೆ; ತಗ್ಗಿದ ಬೇಳೆ ಬೆಲೆ
Last Updated 29 ಜೂನ್ 2025, 6:09 IST
ತುಮಕೂರು: ಇಳಿಕೆಯತ್ತ ಸಾಗಿದ ತರಕಾರಿ

ಚಾಮರಾಜನಗರ: ಮಾವಿನ ಸ್ವಾದಕ್ಕೆ ಮರುಳಾದ ಮಾವು ಪ್ರಿಯರು

ಬೀನ್ಸ್ ದರ ಹೆಚ್ಚಳ; ಕುಸಿದ ಹೂವುಗಳ ಬೆಲೆ
Last Updated 6 ಮೇ 2025, 5:11 IST
ಚಾಮರಾಜನಗರ: ಮಾವಿನ ಸ್ವಾದಕ್ಕೆ ಮರುಳಾದ ಮಾವು ಪ್ರಿಯರು

ವಿಡಿಯೊ: ತರಕಾರಿ ಕಳ್ಳಿಯರೆಂದು ಇಬ್ಬರ ಮೇಲೆ ಹಲ್ಲೆ: ನಂತರ ಏನಾಯಿತು..?

Viral News Update: ತರಕಾರಿ ಕಳ್ಳಿಯರೆಂದು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ ಘಟನೆ ಸೂರತ್‌ನಲ್ಲಿ ನಡೆದಿದೆ
Last Updated 11 ಏಪ್ರಿಲ್ 2025, 15:34 IST
ವಿಡಿಯೊ: ತರಕಾರಿ ಕಳ್ಳಿಯರೆಂದು ಇಬ್ಬರ ಮೇಲೆ ಹಲ್ಲೆ: ನಂತರ ಏನಾಯಿತು..?

ಏರುತ್ತಿದೆ ಸಕ್ಕರೆ ಬೆಲೆ; ತಗ್ಗಿದ ಬೆಳ್ಳುಳ್ಳಿ

ಹಣ್ಣು ದುಬಾರಿ; ತರಕಾರಿ, ಕೋಳಿ ಕುಸಿತ; ಮೀನು ಏರಿಕೆ
Last Updated 8 ಮಾರ್ಚ್ 2025, 16:08 IST
ಏರುತ್ತಿದೆ ಸಕ್ಕರೆ ಬೆಲೆ; ತಗ್ಗಿದ ಬೆಳ್ಳುಳ್ಳಿ

ಹಾವೇರಿ: ಏಷ್ಯಾದ ನಂಬರ್ 1. ಮೆಣಸಿನಕಾಯಿ ಮಾರುಕಟ್ಟೆಯಲ್ಲೇ ತೂಕದಲ್ಲಿ ಮೋಸ; ಪ್ರಕರಣ

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿರುವ ಏಷ್ಯಾದ ನಂಬರ್ ಒನ್ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ ನಡೆಯುತ್ತಿದ್ದದ್ದನ್ನು ಪತ್ತೆ ಮಾಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು, ಮಾರುಕಟ್ಟೆ ಕಾರ್ಯದರ್ಶಿ ಶೈಲಜಾ ಎಂ.ವಿ. ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 12 ಫೆಬ್ರುವರಿ 2025, 4:33 IST
ಹಾವೇರಿ: ಏಷ್ಯಾದ ನಂಬರ್ 1. ಮೆಣಸಿನಕಾಯಿ ಮಾರುಕಟ್ಟೆಯಲ್ಲೇ ತೂಕದಲ್ಲಿ ಮೋಸ; ಪ್ರಕರಣ

ಹಾವೇರಿ | ಬೆಳಿಗ್ಗೆಯೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಉಪ ಲೋಕಾಯುಕ್ತ: ತೂಕದಲ್ಲಿ ಮೋಸ

ರಾಜ್ಯ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಹಾವೇರಿಗೆ ಭೇಟಿ‌ ನೀಡಿದ್ದು, ಎಪಿಎಂಸಿ ಮಾರುಕಟ್ಟೆಗೆ ಬೆಳಿಗ್ಗೆಯೇ ಭೇಟಿ ನೀಡಿದರು.
Last Updated 12 ಫೆಬ್ರುವರಿ 2025, 2:21 IST
ಹಾವೇರಿ | ಬೆಳಿಗ್ಗೆಯೇ ಮಾರುಕಟ್ಟೆಗೆ ಲಗ್ಗೆ ಇಟ್ಟ ಉಪ ಲೋಕಾಯುಕ್ತ: ತೂಕದಲ್ಲಿ ಮೋಸ

ತುಮಕೂರು: ಅವರೆಕಾಯಿ, ಮಸಾಲೆ ಪದಾರ್ಥ ದುಬಾರಿ

ಸಕ್ಕರೆ, ಹಣ್ಣು ಏರಿಕೆ; ತರಕಾರಿ ಇಳಿಕೆ; ಬೇಳೆ, ಧಾನ್ಯ ಕೊಂಚ ಅಗ್ಗ; ಕೋಳಿ ಚೇತರಿಕೆ
Last Updated 11 ಜನವರಿ 2025, 15:41 IST
ತುಮಕೂರು: ಅವರೆಕಾಯಿ, ಮಸಾಲೆ ಪದಾರ್ಥ ದುಬಾರಿ
ADVERTISEMENT

ಮಾರುಕಟ್ಟೆ ವಿಶ್ಲೇಷಣೆ: ಈರುಳ್ಳಿ, ಬೆಳ್ಳುಳ್ಳಿ ದುಬಾರಿ; ತಗ್ಗಿದ ತರಕಾರಿ

ಹಣ್ಣು ಧಾರಣೆ ಹೆಚ್ಚಳ; ಬೇಳೆ ಅಲ್ಪ ಏರಿಕೆ, ಕೋಳಿ ಮಾಂಸ ಅಗ್ಗ
Last Updated 17 ನವೆಂಬರ್ 2024, 8:11 IST
ಮಾರುಕಟ್ಟೆ ವಿಶ್ಲೇಷಣೆ: ಈರುಳ್ಳಿ, ಬೆಳ್ಳುಳ್ಳಿ ದುಬಾರಿ; ತಗ್ಗಿದ ತರಕಾರಿ

ರಾಯಚೂರು | ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

ಮಳೆಗಾಲ ಮುಗಿದು ಚಳಿಗಾಲ ಪ್ರವೇಶ ಮಾಡಿದೆ. ಬಿಸಿಲ ಧಗೆ ಮುಂದುವರಿದರೂ ರಾತ್ರಿ ಸ್ವಲ್ಪ ಮಟ್ಟಿಗೆ ಸೆಕೆ ಕಡಿಮೆ ಇದೆ. ತರಕಾರಿ ಬೆಲೆಗಳಲ್ಲೂ ಏಳಿತವಾಗಿದೆ. ರಾಯಚೂರಿಗೆ ಹೊರ ಜಿಲ್ಲೆಗಳಿಂದ ತರಕಾರಿ ಬರುವುದು ಮುಂದುವರಿದೆ.
Last Updated 17 ನವೆಂಬರ್ 2024, 4:45 IST
ರಾಯಚೂರು | ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

ವೇಮಗಲ್ | ಗದ್ದೆಯಲ್ಲ ಇದು; ವಾರದ ಸಂತೆ!

ಮಳೆ ಬಂದರೆ ಕೆಸರು ರಸ್ತೆಯಲ್ಲೇ ವಾರದ ವಾಹಿವಾಟು
Last Updated 17 ಅಕ್ಟೋಬರ್ 2024, 4:30 IST
ವೇಮಗಲ್ | ಗದ್ದೆಯಲ್ಲ ಇದು; ವಾರದ ಸಂತೆ!
ADVERTISEMENT
ADVERTISEMENT
ADVERTISEMENT