ಬೆಂಗಳೂರು: ಫೆಂಜಲ್ ಪರಿಣಾಮ– ನುಗ್ಗೆಕಾಯಿ, ಬೆಳ್ಳುಳ್ಳಿ ಕೆ.ಜಿಗೆ ₹400!
ಫೆಂಜಲ್ ಚಂಡಮಾರುತದ ಪ್ರಭಾವದಿಂದ ಇತ್ತೀಚೆಗೆ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ತರಕಾರಿ ದರಗಳು ಹೆಚ್ಚಾಗಿವೆ. ಒಂದು ಕೆ.ಜಿ ನುಗ್ಗೆಕಾಯಿ ಹಾಗೂ ಬೆಳ್ಳುಳ್ಳಿ ₹400ರಂತೆ ಮಾರಾಟವಾಗುತ್ತಿವೆ.Last Updated 10 ಡಿಸೆಂಬರ್ 2024, 20:11 IST