ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vehicles Safety

ADVERTISEMENT

ಏರ್‌ಬ್ಯಾಗ್‌ ಜೀನ್ಸ್‌

ಏರ್‌ಬ್ಯಾಗ್‌ಗಳು ಉಪಯೋಗವಾಗುವುದು ಎಂದರೆ, ಅದರ ಅರ್ಥ ಬಲವಾದ ಅಪಘಾತವಾಗಿದೆ ಎಂದೇ ಅರ್ಥ.
Last Updated 28 ಫೆಬ್ರುವರಿ 2023, 19:30 IST
ಏರ್‌ಬ್ಯಾಗ್‌ ಜೀನ್ಸ್‌

15 ವರ್ಷ ಹಳೆಯ ಸರ್ಕಾರಿ ವಾಹನಗಳೂ ಗುಜರಿಗೆ: ನಿತಿನ್ ಗಡ್ಕರಿ

ಭಾರತ ಸರ್ಕಾರಕ್ಕೆ ಸೇರಿದ 15 ವರ್ಷದ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದರು.
Last Updated 27 ನವೆಂಬರ್ 2022, 6:51 IST
15 ವರ್ಷ ಹಳೆಯ ಸರ್ಕಾರಿ ವಾಹನಗಳೂ ಗುಜರಿಗೆ: ನಿತಿನ್ ಗಡ್ಕರಿ

ಸೀಟ್‌ ಬೆಲ್ಟ್‌ ಧರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ: ನಿತಿನ್‌ ಗಡ್ಕರಿ

‘ಕಾರು ಚಾಲನೆ ವೇಳೆ ಸೀಟ್‌ ಬೆಲ್ಟ್‌ ಧರಿಸುವುದರ ಮಹತ್ವವನ್ನು ನಾಗರಿಕರಿಗೆ ಮನದಟ್ಟು ಮಾಡಿಸುವುದಕ್ಕಾಗಿ ಜಾಗೃತಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರಲ್ಲಿ ಕ್ರಿಕೆಟಿಗರು ಹಾಗೂ ಬಾಲಿವುಡ್‌ ನಟರನ್ನು ತೊಡಗಿಸಿಕೊಳ್ಳಲಾಗುತ್ತದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2022, 14:12 IST
ಸೀಟ್‌ ಬೆಲ್ಟ್‌ ಧರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ: ನಿತಿನ್‌ ಗಡ್ಕರಿ

ವಾಚಕರ ವಾಣಿ: ಅಭಿಯಾನ ಯಶಸ್ಸಿಗೆ ಬೇಕು ಪ್ರೋತ್ಸಾಹಧನ

ಕೇಂದ್ರ ಮೋಟಾರು ವಾಹನಗಳ ನಿಯಮಾನುಸಾರ, ವಾಹನಗಳ ನೋಂದಣಿ ಫಲಕಗಳ ಮೇಲೆ ಸ್ಥಳೀಯ ಸಂಸ್ಥೆಗಳ ಹೆಸರು, ಚಿಹ್ನೆ, ಲಾಂಛನಗಳನ್ನು ಅಳವಡಿಸುವುದು ಕಾನೂನುಬಾಹಿರ.
Last Updated 7 ಜೂನ್ 2022, 19:30 IST
fallback

ಹಸಿರು ತೆರಿಗೆ: ಹಳೇ ವಾಹನಗಳ ಎಫ್‌ಸಿ ದುಬಾರಿ

15 ವರ್ಷಕ್ಕೂ ಹಳೆಯದಾದ ವಾಹನಗಳಿಗೆ ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್‌) ಪಡೆಯುವುದು ಇನ್ನು ಭಾರಿ ದುಬಾರಿ ಆಗಲಿದೆ. ಈ ಹಿಂದೆ ಇದ್ದ ಶುಲ್ಕಕ್ಕೆ ಹೋಲಿಸಿದರೆ 15ರಿಂದ 60 ಪಟ್ಟು ಹೆಚ್ಚಿಸಲಾಗಿದೆ
Last Updated 31 ಮಾರ್ಚ್ 2022, 17:45 IST
ಹಸಿರು ತೆರಿಗೆ: ಹಳೇ ವಾಹನಗಳ ಎಫ್‌ಸಿ ದುಬಾರಿ

ಏರ್‌ಬ್ಯಾಗ್‌ ಕಡ್ಡಾಯ: 4 ತಿಂಗಳ ಹೆಚ್ಚುವರಿ ಕಾಲಾವಕಾಶ

ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಕಾರಿನ ಮಾದರಿಗಳ ಮುಂದಿನ ಎರಡೂ ಸೀಟುಗಳಿಗೆ ಕಡ್ಡಾಯವಾಗಿ ಏರ್‌ಬ್ಯಾಗ್ ಅಳವಡಿಸಬೇಕು ಎಂಬ ನಿಯಮವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಾಲ್ಕು ತಿಂಗಳ ಮಟ್ಟಿಗೆ ಮುಂದೂಡಿದೆ.
Last Updated 27 ಜೂನ್ 2021, 14:43 IST
ಏರ್‌ಬ್ಯಾಗ್‌ ಕಡ್ಡಾಯ: 4 ತಿಂಗಳ ಹೆಚ್ಚುವರಿ ಕಾಲಾವಕಾಶ

ವಾಹನಗಳಿಗೆ ಇಂಡಿಕೇಟರ್‌ ಬಳಸದಿದ್ದರೆ ₹500 ದಂಡ: ರವಿಕಾಂತೇಗೌಡ

ವಾಹನಗಳ ಸೈಡ್ ಮಿರರ್ ಹಾಗೂ ಇಂಡಿಕೇಟರ್‌ ಉಪಯೋಗಿಸದಿದ್ದರಿಂದ ನಗರದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ.
Last Updated 9 ಏಪ್ರಿಲ್ 2021, 22:11 IST
ವಾಹನಗಳಿಗೆ ಇಂಡಿಕೇಟರ್‌ ಬಳಸದಿದ್ದರೆ ₹500 ದಂಡ: ರವಿಕಾಂತೇಗೌಡ
ADVERTISEMENT

ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ಬ್ಯಾಗ್‌ ಕಡ್ಡಾಯ: ಕೇಂದ್ರ ಸರ್ಕಾರ

ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ಬ್ಯಾಗ್‌ ಕಡ್ಡಾಯಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
Last Updated 6 ಮಾರ್ಚ್ 2021, 3:10 IST
ಹೊಸ ಕಾರುಗಳಲ್ಲಿ ಡ್ಯುಯಲ್‌ ಏರ್‌ಬ್ಯಾಗ್‌ ಕಡ್ಡಾಯ: ಕೇಂದ್ರ ಸರ್ಕಾರ

ವಾಹನ ಸುರಕ್ಷತೆಗೆ ಐಭಾನ್ ಸೇವೆ

ಮುಂದಿನ ವರ್ಷದ ಏಪ್ರಿಲ್‌ನಿಂದ ಎಲ್ಲ ಹೊಸ ವಾಹನಗಳಿಗೆ ಗರಿಷ್ಠ ಸುರಕ್ಷತೆಯ ನೋಂದಣಿ ಫಲಕ (ಎಚ್‍ಎಸ್‍ಆರ್‍ಪಿ) ಅಳವಡಿಸುವುದು ಕಡ್ಡಾಯವಾಗಿದೆ. ವಾಹನ ತಯಾರಕರೇ ಇವುಗಳನ್ನು ಒದಗಿಸಬೇಕಾಗಿದೆ.
Last Updated 20 ಡಿಸೆಂಬರ್ 2018, 19:50 IST
fallback
ADVERTISEMENT
ADVERTISEMENT
ADVERTISEMENT