ಶನಿವಾರ, 24 ಜನವರಿ 2026
×
ADVERTISEMENT

Venezuela

ADVERTISEMENT

ವೆನೆಜುವೆಲಾ: ತೈಲ ಮಸೂದೆ ಚರ್ಚೆ

Oil Industry Reform: ಕರಾಕಸ್‌: ತೈಲದ ಮೇಲೆ ರಾಷ್ಟ್ರೀಯ ಹಿಡಿತ ಸಡಿಲಿಸುವ ಮಸೂದೆ ಕುರಿತ ಚರ್ಚೆಯನ್ನು ವೆನೆಜುವೆಲಾ ಗುರುವಾರ ಆರಂಭಿಸಿದೆ. ಈ ಮಸೂದೆ ಖಾಸಗಿ ಹೂಡಿಕೆ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಿಕೆಗೆ ದಾರಿ ತೆರೆಯಲಿದೆ.
Last Updated 23 ಜನವರಿ 2026, 16:20 IST
ವೆನೆಜುವೆಲಾ: ತೈಲ ಮಸೂದೆ ಚರ್ಚೆ

ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್‌ ದಾಳಿಯʼ ಹಿಂದಿನ ಸತ್ಯ

Sonic Weapon: ಜನವರಿ 3, 2026ರ ಬೆಳಗ್ಗೆ ಜಗತ್ತೇ ಒಂದು ಆಘಾತಕಾರಿ ಸುದ್ದಿಯೊಂದಿಗೆ ಎಚ್ಚರಗೊಂಡಿತು. ಅಮೆರಿಕ ವೆನೆಜುವೆಲಾ ನೆಲದಲ್ಲಿ ಒಂದು ದಿಟ್ಟ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು.
Last Updated 12 ಜನವರಿ 2026, 15:28 IST
ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್‌ ದಾಳಿಯʼ ಹಿಂದಿನ ಸತ್ಯ

ನಾನೇ ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದ ಟ್ರಂಪ್!

Donald Trump Venezuela: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರವನ್ನು ತಮ್ಮದೇ ಒಡೆತನದ ‘ಟ್ರುತ್‌ ಸೋಷಿಯಲ್‌’ನಲ್ಲಿ ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 4:22 IST
ನಾನೇ ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದ ಟ್ರಂಪ್!

ಜಗತ್ತಿನ ಎಲ್ಲ ಸಂಘರ್ಷಗಳಿಗೆ ಕಾರಣ ತಿಳಿಸಿದ ದೋಬಾಲ್‌

Global Conflicts Reason: ಕೆಲವು ದೇಶಗಳು ತಮ್ಮ ಇಚ್ಛೆಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಿರುವುದೇ ಯುದ್ಧಗಳಿಗೆ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ದೋಬಾಲ್‌ ಶನಿವಾರ ಹೇಳಿದ್ದಾರೆ.
Last Updated 11 ಜನವರಿ 2026, 7:35 IST
ಜಗತ್ತಿನ ಎಲ್ಲ ಸಂಘರ್ಷಗಳಿಗೆ ಕಾರಣ ತಿಳಿಸಿದ ದೋಬಾಲ್‌

ಟ್ರಂಪ್‌ ಇಷ್ಟೆಲ್ಲ ಮಾಡ್ತಿರೋದು ಭಾರತಕ್ಕೆ ವೆನೆಜುವೆಲಾ ತೈಲ ಮಾರಾಟಕ್ಕಾಗಿ: ವರದಿ

US Oil Policy: ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿರುವ ಬೆನ್ನಲ್ಲೇ ವೆನೆಜುವೆಲಾದ ತೈಲವನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ನೇತೃತ್ವದ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ.
Last Updated 10 ಜನವರಿ 2026, 10:41 IST
ಟ್ರಂಪ್‌ ಇಷ್ಟೆಲ್ಲ ಮಾಡ್ತಿರೋದು ಭಾರತಕ್ಕೆ ವೆನೆಜುವೆಲಾ ತೈಲ ಮಾರಾಟಕ್ಕಾಗಿ:  ವರದಿ

ಸಂಪಾದಕೀಯ: ಬೆದರಿಕೆಗೆ ಬಾಗುವ ಪ್ರವೃತ್ತಿ– ಭಾರತದ ನಡೆ ನಿರಾಶಾದಾಯಕ

us threats: ದಾಳಿಕೋರ ಮನಃಸ್ಥಿತಿಯನ್ನು ದಿಟ್ಟವಾಗಿ ಖಂಡಿಸುತ್ತಿದ್ದ ಭಾರತ, ಇತ್ತೀಚೆಗೆ ಯಾರನ್ನೂ ನೋಯಿಸದ ನಿಲುವು ಅನುಸರಿಸುತ್ತಿದೆ. ಈ ನೀತಿ ವೆನೆಜುವೆಲಾ ಮೇಲಿನ ಅಮೆರಿಕ ದಾಳಿಗೆ ಸಂಬಂಧಿಸಿದಂತೆಯೂ ಮುಂದುವರಿದಿದೆ.
Last Updated 9 ಜನವರಿ 2026, 23:49 IST
ಸಂಪಾದಕೀಯ: ಬೆದರಿಕೆಗೆ ಬಾಗುವ ಪ್ರವೃತ್ತಿ– ಭಾರತದ ನಡೆ ನಿರಾಶಾದಾಯಕ

ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಪ್ರತಿಭಟನೆ

US attack on Venezuela: ವೆನೆಜುವೆಲಾ ಮೇಲಿನ ಅಮೆರಿಕದ ಸಾಮ್ರಾಜ್ಯಶಾಹಿ ಮಿಲಿಟರಿ ದಾಳಿ ಖಂಡಿಸಿ ಎಡಪಕ್ಷಗಳ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 8 ಜನವರಿ 2026, 20:57 IST
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಪ್ರತಿಭಟನೆ
ADVERTISEMENT

ವೆನೆಜುವೆಲಾಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

US Seizes Tanker: ವೆನೆಜುವೆಲಾದ ನೌಕಾ ನಿಷೇಧವನ್ನು ಉಲ್ಲಂಘಿಸಲು ಯತ್ನಿಸಿದ ತೈಲ ಟ್ಯಾಂಕರ್‌ ಅನ್ನು ಅಮೆರಿಕ ಉತ್ತರ ಅಟ್ಲಾಂಟಿಕಾದಲ್ಲಿ ವಶಪಡಿಸಿಕೊಂಡಿದ್ದು, ಹಿಜ್ಬುಲ್ಲಾ ಸಂಬಂಧಿತ ಕಂಪನಿಗೆ ಸರಕು ಸಾಗಿಸಿದ್ದರಿಂದ 2024ರಲ್ಲಿ ನಿಷೇಧಿಸಲಾಗಿತ್ತು.
Last Updated 7 ಜನವರಿ 2026, 16:34 IST
ವೆನೆಜುವೆಲಾಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

ವೆನೆಜುವೆಲಾದಿಂದ 3–5 ಕೋಟಿ ಬ್ಯಾರೆಲ್‌ ತೈಲ ಖರೀದಿ: ಟ್ರಂಪ್‌

US Venezuela Relations: ವೆನೆಜುವೆಲಾದ ಮಧ್ಯಂತರ ಆಡಳಿತದಿಂದ ಉತ್ತಮ ಗುಣಮಟ್ಟದ 3-5 ಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ಅಮೆರಿಕ ಖರೀದಿಸಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಹಣವನ್ನು ಜನರ ಹಿತಕ್ಕಾಗಿ ಬಳಸಲಾಗುತ್ತದೆ.
Last Updated 7 ಜನವರಿ 2026, 14:00 IST
ವೆನೆಜುವೆಲಾದಿಂದ 3–5 ಕೋಟಿ ಬ್ಯಾರೆಲ್‌ ತೈಲ ಖರೀದಿ: ಟ್ರಂಪ್‌

ಅಪ್ಪ, ಲವ್ ಯೂ, ನಿಮ್ಮೊಂದಿಗೆ ನಾವಿದ್ದೇವೆ: ಭಾವುಕರಾದ ಮಡೂರೊ ಪುತ್ರ

Nicolas Maduro Guerra: ಅಮೆರಿಕದಿಂದ ಸೆರೆ ಹಿಡಿಯಲ್ಪಟ್ಟ ವೆನೆಜುವೆಲಾದ ಪದಚ್ಯುತ ಅಧ್ಯಕ್ಷ ನಿಕೊಲಸ್ ಮಡೂರೊ ಅವರ ಪುತ್ರ, ಸಂಸದ ನಿಕೊಲಸ್ ಮಡೂರೊ ಗೆರ್ರಾ ಅವರು ರಾಷ್ಟ್ರೀಯ ಸದನವನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದರು.
Last Updated 7 ಜನವರಿ 2026, 5:59 IST
ಅಪ್ಪ, ಲವ್ ಯೂ, ನಿಮ್ಮೊಂದಿಗೆ ನಾವಿದ್ದೇವೆ: ಭಾವುಕರಾದ ಮಡೂರೊ ಪುತ್ರ
ADVERTISEMENT
ADVERTISEMENT
ADVERTISEMENT