ಶುಕ್ರವಾರ, 4 ಜುಲೈ 2025
×
ADVERTISEMENT

venezuvella president

ADVERTISEMENT

ಅಮೆರಿಕ: ವೆನಿಜುಯೆಲನ್ನರ ವಿರುದ್ಧದ ತಾತ್ಕಾಲಿಕ ಗಡೀಪಾರು ರಕ್ಷಣೆ ಆದೇಶ ವಾಪಸು

ಅಮೆರಿಕದಲ್ಲಿ ನೆಲಸಿದ್ದ ಸುಮಾರು 3.5 ಲಕ್ಷ ವೆನಿಜುಯೆಲಾ ನಿವಾಸಿಗಳಿಗೆ ಇದ್ದ ತಾತ್ಕಾಲಿಕ ಗಡೀಪಾರು ರಕ್ಷಣೆಯನ್ನು ಡೊನಾಲ್ಡ್‌ ಟ್ರಂಪ್‌ ಆಡಳಿತವು ಹಿಂಪಡೆದಿದೆ. ಇದರೊಂದಿಗೆ, ಕೆಲಸದ ಹಕ್ಕು ಕಳೆದುಕೊಳ್ಳುವ ಎರಡು ತಿಂಗಳು ಮೊದಲೇ ಈ ನಿವಾಸಿಗಳು ಅಮೆರಿಕ ತೊರೆಯಬೇಕಾಗಿದೆ.
Last Updated 4 ಫೆಬ್ರುವರಿ 2025, 13:08 IST
ಅಮೆರಿಕ: ವೆನಿಜುಯೆಲನ್ನರ ವಿರುದ್ಧದ ತಾತ್ಕಾಲಿಕ ಗಡೀಪಾರು ರಕ್ಷಣೆ ಆದೇಶ ವಾಪಸು

ದಂಗೆಗೆ ಕುಮ್ಮಕ್ಕು ಮಟ್ಟಹಾಕಿ: ಮಡುರೊ

ವೆನಿಜುವೆಲಾದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಸಿದೆ. ಈ ನಡುವೆ, ‘ದಂಗೆ ಏಳಲು ಹವಣಿಸುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಅಧ್ಯಕ್ಷ ನಿಕೋಲಾಸ್‌ ಮಡುರೊ ಭದ್ರತಾ ಪಡೆಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ.
Last Updated 2 ಮೇ 2019, 18:45 IST
ದಂಗೆಗೆ ಕುಮ್ಮಕ್ಕು ಮಟ್ಟಹಾಕಿ: ಮಡುರೊ
ADVERTISEMENT
ADVERTISEMENT
ADVERTISEMENT
ADVERTISEMENT